Business Idea: ಜುಜುಬಿ ಹತ್ತು ಸಾವಿರ ಹಣ ಹಾಕಿ ಈ ಬಿಸಿನೆಸ್ ಆರಂಭಿಸಿ- ಲಕ್ಷದಲ್ಲಿ ಲಾಭ ಎಣಿಸಿ. ನಿಮಗೆ ನೀವೇ ಬಾಸ್.
Business Idea: ಈಗಿನ ಕಾಲದಲ್ಲಿ ಹಲವರು ಮತ್ತೊಬ್ಬರ ಬಳಿ ಹೋಗಿ ಕೆಲಸ ಮಾಡುವುದಕ್ಕಿಂತ ತಾವೇ ಸ್ವಂತ ಬ್ಯುಸಿನೆಸ್ ಮಾಡಬೇಕು ಎಂದು ಆಸೆಪಡುತ್ತಾರೆ. ಬ್ಯುಸಿನೆಸ್ ಶುರು ಮಾಡಿದಾಗ ಆದಾಯ ಕಡಿಮೆ ಬಂದರು ಸಹ, ನಾವು ಬ್ಯುಸಿನೆಸ್ ನಡೆಸಿಕೊಂಡು ಹೋಗುವ ಆಧಾರದ ಮೇಲೆ ಕ್ರಮೇಣ ಆದಾಯ ಜಾಸ್ತಿಯಾಗುತ್ತದೆ. ಹೂಡಿಕೆ ಕಡಿಮೆ ಇಂದ ಶುರುವಾಗಿ ಒಳ್ಳೆಯ ಆದಾಯ ಬರುವಂಥ ಬ್ಯುಸಿನೆಸ್ ಮಾಡಬೇಕು (Business Idea)..
ಹೀಗೆ ನೀವು ಕೂಡ ಬ್ಯುಸಿನೆಸ್ ಮಾಡಬೇಕು ಆದರೆ ಹೂಡಿಕೆ ಕಡಿಕೆ ಇರಬೇಕು, ಒಳ್ಳೆಯ ಆದಾಯ ಸಿಗಬೇಕು ಎಂದುಕೊಂಡಿದ್ದರೆ, ನಿಮಗೆ ಇಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ (Business Idea) ಕೊಡಲಿದ್ದೇವೆ. ಈ ಬ್ಯುಸಿನೆಸ್ ನಲ್ಲಿ ನೀವು ಒಳ್ಳೆಯ ಲಾಭ ಪಡೆಯಬಹುದು. ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ ಕೇವಲ 10,000 ಹೂಡಿಕೆ ಸಾಕು, ಬ್ಯುಸಿನೆಸ್ ಯಾವುದು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Business Idea: ಈ ಚಿಕ್ಕ ವ್ಯವಹಾರದಲ್ಲಿಯೇ ನೀವು ತಿಂಗಳಿಗೆ 2 ರಿಂದ 3 ಲಕ್ಷ ಸುಲಭವಾಗಿ ಗಳಿಸಬಹುದು.
ಕಡಿಮೆ ಹೂಡಿಕೆ ಮಾಡಿ, ಮನೆಯಲ್ಲೇ ಶುರು ಮಾಡಬಹುದಾದಂಥ ಬ್ಯುಸಿನೆಸ್ ಯಾವುದು ಎಂದರೆ, ಇದು ಕೇಟರಿಂಗ್ ಬ್ಯುಸಿನೆಸ್ (Business Idea) ಆಗಿದೆ. ಈಗ ಸಣ್ಣ ಹಳ್ಳಿಗಳಿಂದ ಹಿಡಿದು ದೊಡ್ಡ ದೊಡ್ಡ ಊರುಗಳಲ್ಲಿ ಯಾವುದೇ ಸಣ್ಣಪುಟ್ಟ ಸಮಾರಂಭಗಳಿಂದ ಹಿಡಿದು ದೊಡ್ಡ ಸಮಾರಂಭಗಳವರೆಗು ಎಲ್ಲದಕ್ಕೂ ಸಹ ಕೇಟರಿಂಗ್ ಮೂಲ್ಕ ಆಹಾರ ಆರ್ಡರ್ ಮಾಡುತ್ತಾರೆ. (Catering Business) ಈ ಬ್ಯುಸಿನೆಸ್ ಇಂದ ನೀವು ಒಳ್ಳೆಯ ಆದಾಯ ಗಳಿಸಬಹುದು.
ಇಲ್ಲಿ ಮುಖ್ಯವಾಗಿ ನಿಮಗೆ ರುಚಿಕರವಾಗಿ ಅಡುಗೆ ಮಾಡಲು ಬರಬೇಕು. ಅಥವಾ ಚೆನ್ನಾಗಿ ಅಡುಗೆ ಮಾಡುವವರು ನಿಮ್ಮ ಜೊತೆಗಿರಬೇಕು. ಹಾಗೆಯೇ ಇನ್ನಿತರ ಕೆಲಸಗಳಿಗೆ ಕೆಲವು ಹುಡುಗರು ಬೇಕಾಗುತ್ತಾರೆ. ಕೇಟರಿಂಗ್ ಬ್ಯುಸಿನೆಸ್ ಗೆ ಮದುವೆ ಸೀಸನ್ ನಲ್ಲಿ ಹೆಚ್ಚು ಬೇಡಿಕೆ ಮತ್ತು ಆರ್ಡರ್ಸ್ ಒರುತ್ತದೆ. ಹೆಚ್ಚು ಆರ್ಡರ್ ಸಿಗುತ್ತಿದ್ದರೆ, ಈ ಬ್ಯುಸಿನೆಸ್ ನಲ್ಲಿ ನೀವು ತಿಂಗಳಿಗೆ 1 ಲಕ್ಷದವರೆಗೂ ಹಣ ಗಳಿಸಬಹುದು. ಇದನ್ನು ಓದಿ..Bank Locker Rules: ಬ್ಯಾಂಕ್ ನಲ್ಲಿ ನಿಮ್ಮ ಲಾಕರ್ ಕೀ ಕಳೆದು ಹೋದರೆ ಏನು ಮಾಡಬೇಕು? ಬ್ಯಾಂಕ್ ನ ನಿಯಮಗಳು ಏನು ಹೇಳುತ್ತವೆ ಗೊತ್ತೇ?
ಬೇರೆ ಸಮಯದಲ್ಲಿ ಕಡಿಮೆ ಎಂದರು 35 ರಿಂದ 40 ಸಾವಿರ ರೂಪಾಯಿ ತಿಂಗಳಿಗೆ ಗಳಿಸಬಹುದು. ಮನೆಯಿಂದಲೇ ಈ ಬ್ಯುಸಿನೆಸ್ ಶುರು ಮಾಡಬಹುದು. ಅಂಗಡಿ ಇರಲೇಬೇಕು ಎಂದೇನು ಇಲ್ಲ. ಅಡುಗೆ ಪಾತ್ರೆಗಳು ಮತ್ತು ವಸ್ತುಗಳನ್ನು ಇಡಲು ಮತ್ತು ಅಡುಗೆ ಮಾಡಲು ಜಾಗ ಬೇಕಾಗುತ್ತದೆ. ಆ ಜಾಗ ಸ್ವಚ್ಛವಾಗಿರಬೇಕು.. ಈ ಬ್ಯುಸಿನೆಸ್ (Business Idea) ಅನ್ನು ನೀವು ಉತ್ತಮವಾಗಿ ನಡೆಸಿಕೊಂಡು ಹೋದರೆ, ಒಳ್ಳೆಯ ಲಾಭ ಗಳಿಸಬಹುದು. ಇದನ್ನು ಓದಿ..Tomato Cost: ದಿಡೀರ್ ಕುಸಿಯಲಿದೆ ಟೊಮೇಟೊ ಬೆಲೆ- ಒಂದು ಕೆಜಿ ಗೆ ಎಷ್ಟಾಗಲಿದೆ ಗೊತ್ತೇ? ತಿಳಿದರೆ, ಕೊಳ್ಳೋಕೆ ರೆಡಿ ಆಗ್ತೀರಾ.
Comments are closed.