Neer Dose Karnataka
Take a fresh look at your lifestyle.

Tomato Cost: ದಿಡೀರ್ ಕುಸಿಯಲಿದೆ ಟೊಮೇಟೊ ಬೆಲೆ- ಒಂದು ಕೆಜಿ ಗೆ ಎಷ್ಟಾಗಲಿದೆ ಗೊತ್ತೇ? ತಿಳಿದರೆ, ಕೊಳ್ಳೋಕೆ ರೆಡಿ ಆಗ್ತೀರಾ.

Tomato Cost: ಈಗ ದೇಶದಲ್ಲಿ ಎಲ್ಲೆಡೆ ಟೊಮೆಟೊ ಭಾರಿ ದೊಡ್ಡ ಡಿಮ್ಯಾಂಡ್ ಈಗಿದೆ ಎಂದರೆ ತಪ್ಪಲ್ಲ. ದೇಶದಲ್ಲಿ ಬಹುತೇಕ ಎಲ್ಲಾ ಊರುಗಳಲ್ಲಿ ಈಗ ಟೊಮೆಟೊ ಬೆಲೆ (Tomato Rate) ಗಗನಕ್ಕೆ ಏರಿದ್ದು, ಟೊಮೆಟೊ ಬೆಲೆ ಬರೋಬ್ಬರಿ 200 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಾಗಿದೆ. ಈ ರೀತಿ ಇರುವಾಗ ಮನೆಯ ಹೆಂಗಸರಿಗೆ ಅಡುಗೆಗೆ ಟೊಮೆಟೋ ಬಳಸಲು ನೂರು ಸಾರಿ ಯೋಚನೆ ಮಾಡುವ ಹಾಗೆ ಆಗಿದೆ.

ಅಡುಗೆಗೆ ಟೊಮೆಟೊ ಬದಲು ಹುಣಸೆ ರಸೆ, ನಿಂಬೆ ಹಣ್ಣು ಬಳಸುತ್ತಿದ್ದಾರೆ. ಹೀಗಿರುವಾಗ ಕೇಂದ್ರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರ ಈಗ ಮಧ್ಯ ಪ್ರವೇಶ ಮಾಡಿ, ಸಬ್ಸಿಡಿ ದರಕ್ಕೆ (Tomato Rate) ಟೊಮೆಟೊ ಬೆಳೆಗಳನ್ನು ನೀಡುವ ಹಂತಕ್ಕೆ ಬಂದಿದ್ದು, ಇದರಿಂದಾಗಿ ಟೊಮೆಟೊ ಬೆಲೆ ಕಡಿಮೆ ಅಗಬಹುದು. ಆಗಸ್ಟ್ ಎರಡನೇ ವಾರದಿಂದ ಟೊಮೆಟೊ ಬೆಲೆ (Tomato Rate) ಕೆಜಿಗೆ 30 ರೂಪಾಯಿ ಆಗಬಹುದು ಎನ್ನಲಾಗಿದೆ. ಇದನ್ನು ಓದಿ..Loan transfer: ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ನೀವು ಲೋನ್ ಟ್ರಾನ್ಸ್ ಫರ್ ಮಾಡಿಸಿದರೆ ಲಾಭ ಏನು ಗೊತ್ತೇ? ಪ್ರಯೋಜನದ ಸಂಪೂರ್ಣ ಡೀಟೇಲ್ಸ್.

ಆಗಸ್ಟ್ ಎರಡನೇ ವಾರ ಆಗುವವರೆಗು ಟೊಮೆಟೋ ಬೆಲೆ (Tomato Rate) ಇಷ್ಟೇ ಇರಬಹುದು, ಟೊಮೆಟೊ ಬೆಲೆ ಹೀಗೆ ನ್ಯೂಸ್ ಆಗಬಹುದು ಎನ್ನುವುದು ತಜ್ಞರ ಅಭಿಪ್ರಾಯ ಆಗಿದೆ. ಕೆಜಿಗೆ 30 ರೂಪಾಯಿ ಆಗಿ ಕಡಿಮೆ ಬೆಲೆ ಬರುವುದಕ್ಕಿಂತ ಮೊದಲು ಕೆಜಿಗೆ 50 ರೂಪಾಯಿ ಬೆಲೆ ಬರಬಹುದು ಎಂದು ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕ ಪಿಕೆ ಗುಪ್ತ ತಿಳಿಸಿದ್ದಾರೆ. ಪರಿಸ್ಥಿತಿ ಸುಧಾರಿಸುವವರೆಗು ಟೊಮೆಟೊ ಪ್ಯೂರಿ ಬಳಸಬಹುದು ಎಂದು ತಿಳಿಸಿದ್ದಾರೆ.

ಟೊಮೆಟೊ ಅನ್ನು ಸುಮಾರು 20 ದಿನಗಳವರೆಗು ಫ್ರಿಡ್ಜ್ ನಲ್ಲಿ ಇಡಬಹುದು. ಆಪಲ್ ಗಳನ್ನು ಇಡುಗ ಕೋಲ್ಡ್ ಸ್ಟೋರೇಜ್ ಬಳಸುವುದು ಒಳ್ಳೆಯದಲ್ಲ ಎಂದು ತಿಳಿಸಿದ್ದಾರೆ. ಈ ವಿಚಾರಗಳನ್ನು ಕೇಳಿ ಈಗ ಜನರಿಗೆ ಸ್ವಲ್ಪ ನೆಮ್ಮದಿ ಆಗಿದೆ. ಇನ್ನು ಇದ್ದಕ್ಕಿದ್ದ ಹಾಗೆ ಟೊಮೆಟೊ ಬೆಲೆ (Tomato Rate) ಹೆಚ್ಚಾಗಿದ್ದು ಹೇಗೆ ಎನ್ನುವ ಪ್ರಶ್ನೆ ಕೂಡ ಹಲವರಲ್ಲಿ ಮೂಡಿದೆ.. ಇದನ್ನು ಓದಿ..ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?

ಸಾಮಾನ್ಯವಾಗಿ ಪ್ರತಿವರ್ಷ ಜುಲೈ ಮತ್ತು ಆಗಸ್ಟ್ ನಲ್ಲಿ ಟೊಮೆಟೊ ಬೆಲೆ (Tomato Rate) ಜಾಸ್ತಿಯಾಗುತ್ತದೆ. ಈ ವೇಳೆ ಕಡಿಮೆ ಉತ್ಪಾದನೆ ಆಗಿರುತ್ತದೆ, ಜೊತೆಗೆ ಮಾನ್ಸೂನ್ ವೇಳೆ ಬೆಳೆ ಹಾಳಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಹಾಗಾಗಿ ಇದೆಲ್ಲವೂ ಕೂಡ ಕಾರಣ ಎಂದು ತಿಳಿಸಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಅತಿವೃಷ್ಟಿ ಪರಿಸ್ಥಿತಿ ಶುರುವಾದಾಗ ಈ ರೀತಿ ಆಗುತ್ತದೆ ಎಂದು ಕೂಡ ಹೇಳಿದ್ದಾರೆ. ಇದನ್ನು ಓದಿ..Metro Collection: ಉಚಿತ ಬಸ್ ಬಿಟ್ಟ ಮೇಲೆ, ಬೆಂಗಳೂರು ಮೆಟ್ರೋ ಕಥೆ ಏನಾಗಿದೆ ಗೊತ್ತೇ? ತಿಳಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.

Comments are closed.