Shukra transit: ಶುಕ್ರ ದೆಸೆ ಶುರು- ಜೀವನದಲ್ಲಿ ಉದ್ದಾರ ಆಗೋ ಟೈಮ್ ಬಂದೆ ಬಿಡ್ತು. ಈಗ ಎಚ್ಚೆತ್ತುಕೊಂಡರೆ ಈ ರಾಶಿಗಳು ಬಚಾವ್.
Shukra Transit: ಜ್ಯೋತಿಷ್ಯ ಶಾಸ್ತ್ರದ ಶುಕ್ರನಿಗೆ ವಿಶೇಷ, ಶುಕ್ರನು ಧೈರ್ಯ ಮತ್ತು ಸಾಹಸದ ಪ್ರತೀಕ ಎಂದು ಕರೆಯುತ್ತಾರೆ. ಈಗ ಶುಕ್ರನು ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದು, ಇದರ ಫಲ ಕೆಲವು ರಾಶಿಗಳಿಗೆ ಅದೃಷ್ಟ ಹೆಚ್ಚಾಗಲಿದ್ದು, ಇನ್ನು ಕೆಲವು ರಾಶಿಗಳು ಈ ವೇಳೆ ಎಚ್ಚರಿಕೆಯಿಂದ ಇರಬೇಕು. ಯಾವ ರಾಶಿಗೆ ಯಾವ ರೀತಿಯ ಫಲ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಶುಕ್ರನಿಂದ ಮನೆಯಲ್ಲಿ ಖುಷಿ ಇರುತ್ತದೆ, ದೇವರ ಕಾರ್ಯಗಳಲ್ಲಿ ಆಸಕ್ತಿ ಬೆಳೆಯುತ್ತದೆ. ಶತ್ರುಕಾಟ ತಪ್ಪುತ್ತದೆ. ಕೆಲಸಗಳು ಉತ್ತಮವಾಗಿ ಸಾಗುತ್ತದೆ. ಇದನ್ನು ಓದಿ..Astrology: ಕುಬೇರ ಯೋಗ ಶುರು- ಇನ್ನು ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತೆ.
ವೃಷಭ ರಾಶಿ :- ಶುಕ್ರ ಸಂಚಾರ ಧನಲಾಭ ತರುತ್ತದೆ. ಆಸ್ತಿ, ವಾಹನ, ಕಟ್ಟಡ ಖರೀದಿ ಮಾಡುವ ಯೋಗವಿದೆ..ಈ ವೇಳೆ ಶಾಂತಿ ಮುಖ್ಯ, ಸ್ನೇಹಿತರು ಆಯ್ಕೆಯಲ್ಲಿ ಬುದ್ಧುವಂತಿಕೆ ಇರಬೇಕು. ಈ ವೇಳೆ ಹುಷಾರಾಗಿರಿ.
ಮಿಥುನ ರಾಶಿ :- ಶುಕ್ರ ಸಂಚಾರದ ವೇಳೆ ಒಡಹುಟ್ಟಿದವರ ಸಹಾಯ ಸಿಗುತ್ತದೆ. ತೀರ್ಥಯಾತ್ರೆ ಹೋದರೆ ಶುಭಫಲ ಸಿಗುತ್ತದೆ. ಇದು ಮಣ್ಣು ಹೊನ್ನಾಗುವ ಸಮಯ. ಈ ವೇಳೆ ಅದೃಷ್ಟ ಸಾಥ್ ನೀಡುತ್ತದೆ.
ಕರ್ಕಾಟಕ ರಾಶಿ :- ಶುಕ್ರ ಗೋಚರ ನಿಮಗೆ ಪ್ರಯೋಜನ ನೀಡುತ್ತದೆ, ಸಂಗಾತಿಯ ಜೊತೆಗೆ ಒಳ್ಳೆಯ ಸಮಯ ಶುರುವಾಗುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡಿದರೆ, ಶುಕ್ರದೇವನ ಅಶುಭ ಪರಿಣಾಮ ತಟ್ಟುವುದಿಲ್ಲ..
ಸಿಂಹ ರಾಶಿ :- ಶುಕ್ರ ಸಂಚಾರ ಪ್ರೇಮಿಗಳ ನಡುವೆ ಬಾಂಧವ್ಯ ಹೆಚ್ಚಿಸುತ್ತದೆ. ಈ ವೇಳೆ ಹೆಚ್ಚಿನ ಸೌಕರ್ಯಗಳು ಸಿಗುತ್ತದೆ, ದಿಢೀರ್ ಹಣಕಾಸಿನ ಲಾಭವಾಗುತ್ತದೆ. ಇದನ್ನು ಓದಿ..Horoscope: ಮಂಗಳ ದೇವನೇ ಬಂದು ನಿಮಗೆ ಅದೃಷ್ಟ ಕೊಡಲಿದ್ದಾನೆ, ಯಾವ ರಾಶಿಗಳಿಗೆ ಗೊತ್ತೆ?ಇನ್ನು ಮುಂದೆ ಸುಮ್ಮನೆ ಇರಬೇಡಿ.
ಕನ್ಯಾ ರಾಶಿ :- ಶುಕ್ರ ಸಂಚಾರದಿಂದ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ, ಕೆಲಸದಲ್ಲಿ ಉತ್ತಮ ಫಲವಿದೆ. ಸಂಬಳ ಜಾಸ್ತಿಯಾಗುವುದರ ಜೊತೆಗೆ ಇನ್ರ್ಕಿಮೆಂಟ್ ಸಿಗುತ್ತದೆ. ಈ ವೇಳೆ ಆರೋಗ್ಯದ ವೆಚ್ಚ ಬರಲಿದೆ.
ತುಲಾ ರಾಶಿ :- ಈ ವೇಳೆ ಹೊಸ ಕೆಲಸ ಶುರುವಾಗುತ್ತದೆ, ಬಿಸಿನೆಸ್ ನಲ್ಲಿ ಲಾಭ ಸಿಗುತ್ತದೆ. ಹೊರದೇಶದ ಸಂಪರ್ಕದಿಂದ ಹೆಚ್ಚು ಲಾಭವಾಗುತ್ತದೆ. ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಕೆಲಸದಲ್ಲೂ ಗೌರವ ಸಿಗುತ್ತದೆ, ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಬಿಸಿನೆಸ್ ನಲ್ಲಿ ಹೆಚ್ಚು ಲಾಭ ಸಿಗುತ್ತದೆ.
ವೃಶ್ಚಿಕ ರಾಶಿ :- ಶುಕ್ರ ಸಂಚಾರ ಒಳ್ಳೆಯದನ್ನೇ ಮಾಡುತ್ತದೆ. ಕೆಲಸದಲ್ಲಿ ಗೌರವದ ಜೊತೆಗೆ ಆದಾಯ ಜಾಸ್ತಿಯಾಗುತ್ತದೆ. ಬಿಸಿನೆಸ್ ನಲ್ಲಿಯೂ ಹೆಚ್ಚು ಲಾಭವಾಗುತ್ತದೆ. ವೃತ್ತಿಯಲ್ಲಿ ಕಠಿಣ ಪರಿಶ್ರಮದಿಂದ ಒಳ್ಳೆಯ ಪ್ರತಿಫಲ ಪಡೆಯುತ್ತೀರಿ. ಇದನ್ನು ಓದಿ..Tirupati Tips: ತಿರುಪತಿಗೆ ಹೋದಾಗ ಅಪ್ಪಿ ತಪ್ಪಿ ಈ ಚಿಕ್ಕ ತಪ್ಪು ಮಾಡಬೇಡಿ- ಹೋಗಿ ದರ್ಶನ ಪಡೆದ ಫಲ ಸಿಗಲ್ಲ, ಪುಣ್ಯ ಅಲ್ಲೇ ಖಾಲಿ.
ಧನು ರಾಶಿ :- ಶುಕ್ರನಿಂದ ನಿಮಗಿದ್ದ ಹಣದ ಸಮಸ್ಯೆ ದೂರವಾಗುತ್ತದೆ. ಸಂಗಾತಿ ಜೊತೆಗೆ ಸಂತೋಷದ ದಾಂಪತ್ಯ ಜೀವನ ಕಳೆಯುತ್ತೀರಿ. ಓದು ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಅದೃಷ್ಟ ನಿಮ್ಮೊಡನೆ ಆಗಸ್ಟ್ 7ರ ವರೆಗು ಇರುತ್ತದೆ. ಈ ವೇಳೆ ಹಣ ಗಳಿಸುವ ಹೆಚ್ಚು ಅವಕಾಶ ಸಿಗುತ್ತದೆ.
ಮಕರ ರಾಶಿ :- ಮನೆ ಪರಿಸ್ಥಿತಿ ಇಂದ ಕಷ್ಟವಾಗುತ್ತದೆ. ಈ ವೇಳೆ ಮನೆಯಲ್ಲಿ ತಂದೆ ತಾಯಿ ಮತ್ತು ಪತ್ನಿಯ ಆರೋಗ್ಯದ ಬಗ್ಗೆ ಗಮನ ಹರಿಸಿ. ಹಣದ ವಿಷಯದಲ್ಲಿ ಹುಷಾರಾಗಿರಿ.
ಕುಂಭ ರಾಶಿ :- ಶುಕ್ರನ ಸಂಚಾರದಿಂದ ನಿಮ್ಮ ಸಂಗಾತಿ ಜೊತೆಗೆ ಒಳ್ಳೆಯ ಸಂಬಂಧ ಇರುತ್ತದೆ. ಪತ್ನಿಯ ಆರೋಗ್ಯ ಸುಧಾರಿಸುತ್ತದೆ. ಬೇರೆಯವರ ಜೊತೆಗೆ ಸೌಮ್ಯವಾಗಿ ವರ್ತಿಸುತ್ತೀರಿ. ಇದನ್ನು ಓದಿ..Business Idea: ಜುಜುಬಿ ಹತ್ತು ಸಾವಿರ ಹಣ ಹಾಕಿ ಈ ಬಿಸಿನೆಸ್ ಆರಂಭಿಸಿ- ಲಕ್ಷದಲ್ಲಿ ಲಾಭ ಎಣಿಸಿ. ನಿಮಗೆ ನೀವೇ ಬಾಸ್.
ಮೀನ ರಾಶಿ :- ಶುಕ್ರ ಸಂಚಾರ ನಿಮಗೆ ಹೆಚ್ಚಿನ ಲಾಭ ತರುತ್ತದೆ. ಈ ವೇಳೆ ಸ್ನೇಹಿತರು ಜಾಸ್ತಿಯಾಗುತ್ತಾರೆ. ಕೆಲಸದಲ್ಲಿ ಸ್ನೇಹಿತರ ಸಪೋರ್ಟ್ ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ.
Comments are closed.