Neer Dose Karnataka
Take a fresh look at your lifestyle.

RE Hunter 350: ಮಾರಾಟದಲ್ಲಿ ಹೊಸ ದಾಖಲೆ ಬರೆಯುತ್ತಿರುವ ರಾಯಲ್ ಎನ್ ಫೀಲ್ಡ್- ಇದರ ವಿಶೇಷತೆ, ಎಷ್ಟು ಲಕ್ಷ ಮಾರಾಟವಾಗಿದೆ ಎಂಬುದರ ಡೀಟೇಲ್ಸ್.

RE Hunter 350: Royal Enfield Hunter 350 ಬೈಕ್ ಬರೋಬ್ಬರಿ 2,00,000 ಯುನಿಟ್ಸ್ ಸೇಲ್ ಆಗುವ ಮೂಲಕ ದಾಖಲೆ ಬರೆದಿದೆ. RE Hunter 350 ಬೈಕ್ ಕಾಂಪ್ಯಾಕ್ಟ್ ಮತ್ತು ಸ್ಟೈಲಿಶ್ ರೋಡ್ ಸ್ಟರ್ ಲುಕ್ ಅದ್ಭುತವಾಗಿ ಸೇಲ್ ಆಗುತ್ತಿದೆ. ಮಧ್ಯಮ ಸೈಜ್ ನ ಈ ಬೈಕ್ ಜನಪ್ರಿಯತೆ ಸಧ್ಯಕ್ಕೆ ಕಡಿಮೆ ಆಗುವ ಹಾಗೆ ಕಾಣುತ್ತಿಲ್ಲ. RE Hunter 350 ಬೈಕ್ ಲಾಂಚ್ ಆಗಿದ್ದು 2022ರ ಆಗಸ್ಟ್ ನಲ್ಲಿ. ಆರು ತಿಂಗಳಲ್ಲಿ 1,00,000 ಯುನಿಟ್ಸ್ ಸೇಲ್ ಆಗಿ, ಇನ್ನು 5 ತಿಂಗಳಲ್ಲಿ ಇನ್ನು 1,00,000 ಯುನಿಟ್ಸ್ ಮಾರಾಟವಾಗಿ ಹೊಸ ಮೈಲು ಗಲ್ಲು ಸೃಷ್ಟಿಸಿದೆ.

RE Hunter 350 ಬೈಕ್ ರಾಯಲ್ ಎನ್ ಫೀಲ್ಡ್ ಕಂಪನಿಯ ಗೇಮ್ ಚೇಂಜರ್ ಆಗಿದೆ. ಈ ಬೈಕ್ ನ ಡಿಸೈನ್ ಮಾತೃ ಫೀಚರ್ಸ್ ಹೊಸದಾಗಿದ್ದು, ಜನರನ್ನು ಆಕರ್ಷಿಸಿದೆ. ವಿಶ್ವಾದ್ಯಂತ ಈ ಬೈಕ್ ಅನ್ನು ಜನರು ಇಷ್ಟಪಡುಟ್ಟಿದ್ದಾರೆ. ರಾಯಲ್ ಎನ್ ಫೀಲ್ಡ್ ಸಿಇಒ ಗೋವಿಂದ ರಾಜ. ಅವರು ಸಹ RE Hunter 350 ಬೈಕ್ ಯಶಸ್ಸಿನ ಬಗ್ಗೆ ಸಂತೋಷವಾಗಿದ್ದಾರೆ. “RE Hunter 350 ಮಧ್ಯಮ ಗಾತ್ರದ ಅತಿಹೆಚ್ಚು ಬೇಡಿಕೆ ಇರುವ ಮೋಟರ್ ಸೈಕಲ್ ಆಗಿದೆ..ಶುರುವಾದ ಒಂದು ವರ್ಷದ ಒಳಗೆ ವಿಶ್ವಾದ್ಯಂತ ಎರಡು ಲಕ್ಷಕ್ಕಿಂತ ಹೆಚ್ಚಿನ ಸವಾರರು ಬೈಕ್ ಖರೀದಿ ಮಾಡಿದ್ದಾರೆ. ಹಂಟರ್ ಜನಪ್ರಿಯತೆ ಎಲ್ಲೆಡೆ ಹರಡುತ್ತಿದೆ. ಈRE Hunter 350 ಬೈಕ್ ಕಡಿಮೆ ಸಮಯದಲ್ಲಿ ಇಂಥ ಮೈಲುಗಲ್ಲು ಸಾಧಿಸಲು ಸಹಾಯ ಮಾಡಿದ ಹಂಟರ್ ಸಮುದಾಯಕ್ಕೆ ಧನ್ಯವಾದಗಳು..” ಎಂದು ಹೇಳಿದ್ದಾರೆ. ಇದನ್ನು ಓದಿ..Hero 200S vs KTM 200: ಹೀರೋ ಹೊಸ ಬೈಕ್ 200ಸ್ ಹಾಗೂ KTM 200 ಇವೆರಡಲ್ಲಿ ಯಾವುದು ಬೆಸ್ಟ್- ಎಲ್ಲದರ ಡೀಟೇಲ್ಸ್ ಸಂಪೂರ್ಣ.

RE Hunter 350 ಬೈಕ್ ನ ಮುಖ್ಯ ಆಕರ್ಷಣೆ ನೀಡುವ ಅಂಶ ಕೂಲ್ ಸ್ಟೈಲಿಂಗ್, ಡೈನಾಮಿಕ್ ಪರ್ಫಾರ್ಮೆನ್ಸ್, ಮಾಡರ್ನ್ ಮತ್ತು ರೆಟ್ರೋ ಲುಕ್ ಇದು ಈಗಿನ ಪೀಳಿಗೆಯವರ ಆಯ್ಕೆ. ನಗರದ ರೋಡ್ ಗಳಲ್ಲಿ ನ್ಯಾವಿಗೇಟ್ ಮಾಡುವಾಗ, ರಸ್ತೆಗಳಲ್ಲಿ ಓಡಾಡುವಾಗ ಈ ಬೈಕ್ ನ ಸ್ಪೀಡ್ ಮತ್ತು ಆತ್ಮವಿಶ್ವಾಸ ಬೈಕರ್ ಗಳನ್ನು ಆಕರ್ಷಿಸಿದೆ. ಈ ಮೋಟರ್ ಸೈಕಲ್ ಎಷ್ಟು ಶ್ರೇಷ್ಠ ಎಂದರೆ, 20ಕ್ಕಿಂತ ಹೆಚ್ಚು ಭಾರತೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಇಂಡಿಯನ್ ಮೋಟರ್ ಸೈಕಲ್ ಆಫ್ ದಿ ಇಯರ್ 2023 ಪ್ರಶಸ್ತಿ, ಥಾಯ್ಲೆಂಡ್ ನಲ್ಲಿ ಅತ್ಯುತ್ತಮ ಮಾಡರ್ನ್, ಕ್ಲಾಸಿಕ್ ಮತ್ತು ಲೈಟ್ ವೇಟ್ ಮೋಟರ್ ಸೈಕಲ್ ಆಗಿದೆ.

ಈ ಬೈಕ್ ನ ಸಕ್ಸಸ್ ಸ್ಟೋರಿ ಭಾರತದ ಗಡಿಯನ್ನು ದಾಟಿದೆ. ಇಂಡೋನೇಷ್ಯಾ, ಜಪಾನ್, ಕೊರಿಯಾ, ಥೈಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಯುಕೆ, ಅರ್ಜೆಂಟೀನಾ, ಕೊಲಂಬಿಯಾ, ಮೆಕ್ಸಿಕೋ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಬೈಕರ್ ಗಳನ್ನು ಆಕರ್ಷಿಸಿದೆ. ಇದರಿಂದ ಸೇಲ್ಸ್ ಬಹಳ ಹೆಚ್ಚಾಗಿದೆ. ಇನ್ನು ಈ ಬೈಕ್ ಇಷ್ಟಪಡುತ್ತಿರವ ಬ್ರೆಜಿಲ್ ಜನರಿಗೆ ಒಂದು ಗುಡ್ ನ್ಯೂಸ್ ಇದ್ದು, ಶೀಘ್ರದಲ್ಲೇ ಬ್ರೆಜಿಲ್ ನಲ್ಲಿ ಲಾಂಚ್ ಆಗುತ್ತದೆ. ಚೆನ್ನೈನಲ್ಲಿ ಹೊಸ ಆಧುನಿಕವಾಗಿ ಉತ್ಪಾದನೆ ಮಾಡುವ ಸೌಲಭ್ಯದಿಂದ ವಿಶ್ವದಲ್ಲಿ ಬೇಡಿಕೆ ಹೆಚ್ಚುತ್ತಿರುವ ಬೈಕ್ ಅನ್ನು ಪೂರೈಕೆ ಮಾಡುತ್ತಿದೆ. ಇದನ್ನು ಓದಿ..Mobile Charging Tips: ನೀವು ನಿಜಕ್ಕೂ ರಾತ್ರಿ ಎಲ್ಲಾ ಚಾರ್ಜ್ ಮಾಡಿದರೆ ಏನಾಗುತ್ತದೆ? ಇದು ಎಷ್ಟು ಸರಿ ಎಷ್ಟು ತಪ್ಪು.

ಈ ಮೋಟರ್ ಸೈಕಲ್ ಎಲ್ಲಾ ವಯಸ್ಸಿನ ಬೈಕರ್ ಗಳನ್ನು ಆಕರ್ಷಿಸುತ್ತಿದೆ. ಶಕ್ತಿಯುತವಾದ ಇಂಜಿನ್ ಗಳನ್ನು ವಾಹನಗಳನ್ನು ನೀಡುವ ರಾಯಲ್ ಎನ್ ಫೀಲ್ಡ್ ಸಂಸ್ಥೆ ಇದೀಗ ಮತ್ತೊಂದು ಯಶಸ್ಸು ಪಡೆದಿದೆ. RE Hunter 350 ಬೈಕ್ ಯಶಸ್ಸು ಮಧ್ಯಮ ಗಾತ್ರದ ಮೋಟರ್ ಸೈಕಲ್ ಗಳ ಪೈಕಿ ಹೊಸ ಯಶಸ್ಸು ನೀಡುತ್ತಿದೆ, ವಿಶ್ವಮಟ್ಟದಲ್ಲಿ ದೊಡ್ಡದಾಗಿ ಹೆಸರು ಮಾಡಲಿದೆ. ಇದನ್ನು ಓದಿ..Business Idea: ಈ ಚಿಕ್ಕ ವ್ಯವಹಾರದಲ್ಲಿಯೇ ನೀವು ತಿಂಗಳಿಗೆ 2 ರಿಂದ 3 ಲಕ್ಷ ಸುಲಭವಾಗಿ ಗಳಿಸಬಹುದು.

Comments are closed.