Neer Dose Karnataka
Take a fresh look at your lifestyle.

Jiobook: ಬಂದಿದೆ ಹೊಸ ಜಿಯೋ ಬುಕ್- ಇದರ ಲಾಭ ತಿಳಿದರೆ ಇಂದೇ ಖರೀದಿ ಮಾಡಿ ಮನೇಲಿ ಇಟ್ಕೋತೀರಾ.

Jiobook: ಜಿಯೋ ಸಂಸ್ಥೆ ಈಗ ತಮ್ಮ ಹೊಸ 4G ಜಿಯೋ ಬುಕ್ (Jiobook) ಅನ್ನು ಲಾಂಚ್ ಮಾಡಿದೆ. ಪವರ್ ಫುಲ್ ಆಗಿರುವ ಜಿಯೋ ಬುಕ್, ಎಲ್ಲಾ ವಯಸ್ಸಿನವರಿಗೆ ಸೂಕ್ತವಾಗಿದೆ. ಈ ಜಿಯೋಬುಕ್ (Jiobook) Jio OS ಆಪರೇಟಿಂಗ್ ಸಿಸ್ಟಮ್ ನಲ್ಲಿ ಕೆಲವು ಮಾಡುತ್ತದೆ. ಕಲಿಯುವ ಆಸಕ್ತಿ ಇರುವವರಿಗೆ ಇದು ಒಳ್ಳೆಯ ಆಯ್ಕೆ ಎಂದು ಹೇಳಬಹುದು. ಆನ್ಲೈನ್ ಕ್ಲಾಸ್, ಕೋಡಿಂಗ್ ಅಥವಾ ಹೊಸ ಬಿಸಿನೆಸ್ ಶುರು ಮಾಡುತ್ತಿದ್ದರೆ, ಯೋಗ ಸ್ಟುಡಿಯೋ ಅಥವಾ ಆನ್ಲೈನ್ ಟ್ರೇಡಿಂಗ್ ಎಲ್ಲದಕ್ಕು ಅನುಕೂಲ ಆಗುತ್ತದೆ.

ಓದುವ ವಿಚಾರಕ್ಕೆ ಭಾರತದಲ್ಲಿ ತಯಾರಾಗಿರುವ ಮೊದಲ ಲರ್ನಿಂಗ್ ಬುಕ್ ಆಗಿದೆ ಜಿಯೋ ಬುಕ್. ಆಗಸ್ಟ್ 5ರಿಂದ ಜಿಯೋ ಬುಕ್ (Jiobook) ಖರೀದಿಗೆ ಲಭ್ಯವಿರುತ್ತದೆ. ಅಮೆಜಾನ್ ಮೂಲಕ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು, ಅಥವಾ ರಿಲಯನ್ಸ್ ಡಿಜಿಟಲ್ ಅಂಗಡಿಗಳಲ್ಲಿ ಕೂಡ ಜಿಯೋಬುಕ್ (Jiobook) ಖರೀದಿ ಮಾಡಬಹುದು.. ಜಿಯೋಬುಕ್ (Jiobook) ಲಾಂಚ್ ಬಗ್ಗೆ ರಿಲಯನ್ಸ್ ಡಿಜಿಟಲ್ ಕಡೆಯಿಂದ ಅಧಿಕೃತವಾಗಿ ಹೇಳಿಕೆ ಕೂಡ ಬಿಡುಗಡೆ ಮಾಡಲಾಗಿದೆ.. ಇದನ್ನು ಓದಿ..100 Rupees: ನಿಮ್ಮ ಬಳಿ ಅಪ್ಪಿ ತಪ್ಪಿ 100 ರೂಪಾಯಿ ನೋಟು ಇದ್ದರೇ, ತಕ್ಷಣ ಹೀಗೆ ಮಾಡಿ ಸಾಕು.

“ಕಲಿಕೆ ಮತ್ತು ಬದುಕು ಎರಡನ್ನು ಸುಲಭವಾಗಿಸಲು ಎರಡಕ್ಕು ಸಹಾಯ ಮಾಡಲು ಹೊಸತನ ತರುವುದಕ್ಕಾಗಿ ನಾವು ನಿರಂತರ ಪ್ರಯತ್ನ ಮಾಡುತ್ತಿದ್ದೆವು, ಈ ಹೊಸ ಜಿಯೋ ಬುಕ್ (Jiobook) ಅನ್ನು ಎಲ್ಲಾ ವಯಸ್ಸಿನವರಿಗೋಸ್ಕರ ತಯಾರಿಸಲಾಗಿದೆ. ಈ ಜಿಯೋ ಬುಕ್ ನಲ್ಲಿ ಸಾಕಷ್ಟು ವಿಶೇಷತೆ ಇದೆ. ಕನೆಕ್ಟ್ ಆಗಲು ಬಹಳಷ್ಟು ದಾರಿಗಳು ಇದೆ. ಓದುವ ವಿಚಾರದಲ್ಲಿ ಜಿಯೋಬುಕ್ ಹೊಸ ಕ್ರಾಂತಿ ಸೃಷ್ಟಿಸುತ್ತದೆ.. ಅಭಿವೃದ್ಧಿಯಾಗಲು ಹೊಸ ದಾರಿಯನ್ನು ತೋರಿಸುತ್ತದೆ.. ಹೊಸ ಕೌಶಲ್ಯಗಳನ್ನು ನಿಮಗೆ ಕಲಿಸುತ್ತದೆ..” ಎಂದು ತಿಳಿಸಿದೆ..

ಜಿಯೋ ಬುಕ್ (Jiobook) ನ ವಿಶೇಷತೆಗಳು ಹೀಗಿದೆ.. 4G LTE ಮತ್ತು ಡ್ಯುಯೆಲ್ ಬ್ಯಾಂಡ್ ವೈಫೈ ಜೊತೆಗೆ ಜಿಯೋ ಬುಕ್ ಅನ್ನು ಕನೆಕ್ಟ್ ಮಾಡಿಕೊಳ್ಳಬಹುದು..ಇದರ ಇಂಟರ್ ಫೇಸ್ ಚೆನ್ನಾಗಿದೆ, ಸ್ಕ್ರೀನ್ ವಿಸ್ತರಣೆ, ವೈರ್ ಲೆಸ್ ಪ್ರಿಂಟಿಂಗ್, ಸ್ಕ್ರೀನ್ ಮೇಲೆ ಮಲ್ಟಿ ಟಾಸ್ಕಿಂಗ್, ಇಂಟಿಗ್ರೇಟೆಡ್ ಚಾಟ್ ಬಾಟ್, ಜಿಯೋ ಟಿವಿ ಅಪ್ಲಿಕೇಶನ್ ಮೂಲಕ ಓದುವ ವಿಚಾರದ ವಿಡಿಯೋಗಳನ್ನು ನೋಡಿ, ಜಿಯೋ ಗೇಮಿಂಗ್ ಪ್ಲೇ ಮಾಡಬಹುದು, ಜಿಯೋಬಿಯನ್ ಇಂದ ಕೋಡಿಂಗ್ ಕಲಿಯಬಹುದು. ಸಿ, ಸಿ ಪ್ಲಸ್ ಪ್ಲಸ್, ಜಾವಾ, ಪೈಥಾನ್ ಮತ್ತು ಪರ್ಲ್ ಇದೆಲ್ಲವನ್ನು ಕಲಿಯಬಹುದು. ಇದನ್ನು ಓದಿ..Jobs Openings: ನೀವು SSLC ಪಾಸ್ ಆಗಿದ್ದರೆ ಸಾಕು, ಖಾಲಿ ಇದೆ ಕೇಂದ್ರ ಸರ್ಕಾರೀ ನೌಕರಿ- 60000 ಸಾವಿರ ಸಂಬಳ. ಅರ್ಜಿ ಹಾಕಿ ಕೆಲಸ ಗಿಟ್ಟಿಸಿ.

ಜಿಯೋಬುಕ್ (Jiobook) ನ ಇನ್ನಷ್ಟು ವಿಶೇಷತೆಗಳು.. ಸ್ಟೈಲಿಶ್ ಡಿಸೈನ್, ಮ್ಯಾಟ್ ಫಿನಿಶ್, ಅಲ್ಟ್ರಾ ಸ್ಲಿಮ್, 990 ಗ್ರಾಮ್ ತೂಕ, 2 GHz ಆಕ್ಟಾ ಪ್ರೊಸೆಸರ್, 4GB LPDDR4RAM, 64GB ಮೆಮೊರಿ SD ಬಳಸಿ ಇದನ್ನು 256GB ವರೆಗು ಎಕ್ಸ್ಟನ್ಡ್ ಮಾಡಬಾಹುದು, infinity ಕೀಬೋರ್ಡ್, 2USB ಪೋರ್ಟ್, HDM1 ಪೋರ್ಟ್ ಕೂಡ ಇದೆ. 11.6 ಇಂಚ್ ಆಂಟಿ ಗ್ಲೇರ್ ಡಿಸ್ಪ್ಲೇ. ಇದನ್ನು ಓದಿ..TATA Sales: ಮಾರುಕಟ್ಟೆಯಲ್ಲಿ ಮಿಂಚಿ ಶೇಕ್ ಮಾಡುತ್ತಿದ್ದ ಟಾಟಾ- ಇನ್ಮುಂದೆ ಎಲ್ಲಾ ಹೊಸ ಲೆಕ್ಕ. ಕಿಂಗ್ ಆಗಿ ಮೆರೆಯಲು ಟಾಟಾ ಸಜ್ಜು.

Comments are closed.