100 Rupees: ನಿಮ್ಮ ಬಳಿ ಅಪ್ಪಿ ತಪ್ಪಿ 100 ರೂಪಾಯಿ ನೋಟು ಇದ್ದರೇ, ತಕ್ಷಣ ಹೀಗೆ ಮಾಡಿ ಸಾಕು.
100 Rupees: ಇತ್ತೀಚಿನ ದಿನಗಳಲ್ಲಿ ಹಳೆಯ ವಸ್ತುಗಳಿಗೆ ಭಾರಿ ಬೇಡಿಕೆ ಇದೆ. ಹಳೆಯ ನೋಟ್ ಗಳು, ಹಳೆಯ ನಾಣ್ಯಗಳು ಇದೆಲ್ಲವನ್ನು ಹೆಚ್ಚು ದುಡ್ಡು ಕೊಟ್ಟು ಖರೀದಿ ಮಾಡುವ ಜನರಿದ್ದಾರೆ. ಒಂದು ವೇಳೆ ನಿಮ್ಮ ಹತ್ತಿರ ಈಗ ಚಾಲ್ತಿಯಲ್ಲಿ ಇಲ್ಲದೆ ಇರುವ 100 ರೂಪಾಯಿಯ (100 Rupees) ನೋಟ್ ಇದ್ದರೆ, ನಿಮ್ಮ ಮನೆಯಲ್ಲಿ ಎಲ್ಲಾದರು ಈ ನೋಟ್ ಸಿಕ್ಕರೆ, ತಕ್ಷಣವೇ ಅದನ್ನು ಹುಷಾರಾಗಿ ಎತ್ತಿಟ್ಟುಕೊಳ್ಳಿ. ಏಕೆಂದರೆ ಅವುಗಳಿಗೆ ಈಗ ಭಾರಿ ಬೇಡಿಕೆ ಇದೆ. 100 ರೂಪಾಯಿ (100 Rupees) ನೋಟ್ ಅನ್ನು 6ಲಕ್ಷ ಕೊಟ್ಟು ಖರೀದಿ ಮಾಡುವವರು ಇದ್ದಾರೆ.
ಇದಕ್ಕಾಗಿಯೇ ಈಗ ಹಲವು ವೆಬ್ಸೈಟ್ ಗಳು ಕೂಡ ಇದೆ . ಒಂದು ವೇಳೆ ನೀವು ಹಣ ಸಂಪಾದನೆಗೆ ಯಾವುದೇ ದಾರಿ ಇಲ್ಲ ಎಂದು ಕಷ್ಟಪಡುತ್ತಿದ್ದರೆ, ಈ ದಾರಿಯ ಮೂಲಕ ನೀವು ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು. ನಿಮ್ಮ ಹತ್ತಿರ ಏನಾದರೂ 100 ರೂಪಾಯಿಯ (100 Rupees) ಹಳೆಯ ನೋಟ್ ಇದ್ದರೆ ತಕ್ಷಣವೇ ಅದನ್ನು ಮಾರಾಟ ಮಾಡಲು ವೆಬ್ಸೈಟ್ ನಲ್ಲಿ ಹಾಕಿ. ಇಂಥ ಹಳೆಯ ನೋಟ್ ಗೆ ಈಗ ಇಂಟರ್ನ್ಯಾಷನಲ್ ಮಾರ್ಕೆಟ್ ನಲ್ಲಿ ಭಾರಿ ಬೇಡಿಕೆ ಇದೆ. ಹೆಚ್ಚು ಬೆಲೆಗೆ ಈ ನೋಟ್ ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಇದನ್ನು ಓದಿ..Rules Change: ಇಂದಿನಿಂದ ಫುಲ್ ನಿಯಮ ಬದಲು- ಹೊಸ ರೂಲ್ಸ್ ತಿಳಿದುಕೊಳ್ಳಿ, ಇಲ್ಲ ಅಂದ್ರೆ ದರ ಏರಿಕೆ ಜೊತೆ ಜೇಬು ಕೂಡ ಕಟ್ ಆಗುತ್ತೆ.
ಒಂದು ವೇಳೆ ನಿಮ್ಮ ಹತ್ತಿರ ಈ ಥರದ ಹಳೆಯ ನೋಟ್ ಇದ್ದು, ಅದಾದ ಮೇಲೆ ಮಹಾತ್ಮ ಗಾಂಧಿ ಅವರ ಫೋಟೋ ಇದ್ದು, ನಂಬರ್ 786 ಎಂದು ಬರೆದಿದ್ದರೆ, ನೀವು ಕೂಡ ಈ ನೋಟ್ ಅನ್ನು ಲಕ್ಷಗಟ್ಟಲೇ ಬೆಲೆಗೆ ಮಾರಾಟ ಮಾಡಬಹುದು..ಮುಸ್ಲಿಂ ಧರ್ಮದವರ ಪ್ರಕಾರ 786 ನಂಬರ್ ಅದೃಷ್ಟವಂತ ನಂಬರ್ ಆಗಿದೆ. ಈ ನಂಬರ್ ಬಹಳ ಶುಭ ಎಂದು ಪರಿಗಣಿಸುವ ಮುಸ್ಲಿಂ ಬಾಂಧವರು ತಮ್ಮ ಮನೆಯಲ್ಲಿ ಇಂಥ ನೋಟ್ ಗಳನ್ನು ಶುಭ ಸಂಕೇತ ಎಂದು ಇಟ್ಟುಕೊಳ್ಳುತ್ತರೆ. ಈ ನೋಟ್ ಇಂದ ಮನೆಗೆ ಖುಷಿ ಮತ್ತು ಸಮೃದ್ಧಿ ಬರುತ್ತದೆ ಎನ್ನುವ ನಂಬಿಕೆ ಅವರದ್ದು.
ಹಾಗಾಗಿ ಈ ನಂಬರ್ ಇರುವ ನೋಟ್ ಗಾಗಿ ಅವರು ಲಕ್ಷಗಟ್ಟಲೇ ಹಣ ಕೊಡುವುದಕ್ಕು ಸಿದ್ಧವಾಗಿರುತ್ತಾರೆ. ಹಾಗಾಗಿ ನಿಮ್ಮ ಬಳಿ ಈ 100 ರೂಪಾಯಿ (100 Rupees) ನೋಟ್ ಇದ್ದರೆ, 6 ಲಕ್ಷ ಸುಲಭವಾಗಿ ಪಡೆಯಬಹುದು. ಈ ನೋಟ್ ಅನ್ನು Quickr ವೆಬ್ಸೈಟ್ ಮೂಲಕ ಮಾರಾಟ ಮಾಡಬಹುದು. ಮೊದಲು ವೆಬ್ಸೈಟ್ ಗೆ ರಿಜಿಸ್ಟರ್ ಮಾಡಿ, ನೀವು ಮಾರಾಟಗಾರ ಎಂದು ರಿಜಿಸ್ಟರ್ ಮಾಡಬೇಕು. ನಂತರ ನಿಮ್ಮ ಹತ್ತಿರ ಇರುವ ಕರೆನ್ಸಿ ನೋಟ್ ನ ಫೋಟೋ ಅಪ್ಲೋಡ್ ಮಾಡಿ ಬೆಲೆಯನ್ನು ಹಾಕಿ.. ಇದನ್ನು ಓದಿ..Investment: 100 ರೂಪಾಯಿ ಯಂತೆ ಉಳಿಸಿದರು ಕೂಡ 30 ಲಕ್ಷ ನಿಮ್ಮದಾಗುತ್ತದೆ. ಈ ಹೂಡಿಕೆ ವಿಧಾನ ಟ್ರೈ ಮಾಡಿ, 30 ಲಕ್ಷ ಗಳಿಸಿ.
ಬಳಿಕ ಆಸಕ್ತಿ ಇರುವ ಜನರು ನಿಮ್ಮ ಫೋಟೋ ನೋಡಿ ಆ ನೋಟ್ ಬೇಕು ಎಂದು ಹುಡುಕಿಕೊಂಡು ಬರುತ್ತಾರೆ. ಹಣ ಹೆಚ್ಚು ಕಮ್ಮಿ ಮಾತನಾಡಿ, ನಿಮ್ಮ ನೋಟ್ ಸೇಲ್ ಮಾಡಬಹುದು. ನಿಮ್ಮ ಮನೆಯಲ್ಲಿ ಹಳೆಯ ಬ್ಯಾಗ್, ಪರ್ಸ್ ಇದೆಲ್ಲವೂ ಇದ್ದರೆ, ಅವುಗಳ ಒಳಗೆ ಇಂಥ ಯಾವುದಾದರೂ ನೋಟ್ ಇದೆಯಾ ಎಂದು ಚೆಕ್ ಮಾಡಿ. ಒಂದು ವೇಳೆ ಇದ್ದರೆ ಈ ರೀತಿ ಮಾರಾಟ ಮಾಡುವ ಮೂಲಕ ಲಕ್ಷಗಟ್ಟಲೇ ಲಾಭ ಪಡೆಯಬಹುದು (100 Rupees). ಇದನ್ನು ಓದಿ..TATA Sales: ಮಾರುಕಟ್ಟೆಯಲ್ಲಿ ಮಿಂಚಿ ಶೇಕ್ ಮಾಡುತ್ತಿದ್ದ ಟಾಟಾ- ಇನ್ಮುಂದೆ ಎಲ್ಲಾ ಹೊಸ ಲೆಕ್ಕ. ಕಿಂಗ್ ಆಗಿ ಮೆರೆಯಲು ಟಾಟಾ ಸಜ್ಜು.
Comments are closed.