Shukra Predictions: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆ, ಹಿಮ್ಮುಖ ಚಲನೆ, ನೇರ ಚಲನೆ ಎಲ್ಲವೂ ಕೂಡ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ಶುಕ್ರನನ್ನು ಐಷಾರಾಮಿ ಗ್ರಹ ಎನ್ನುತ್ತಾರೆ. ಶುಕ್ರ ಗ್ರಹ ಯಾವ ರಾಶಿಯಲ್ಲಿ ಒಳ್ಳೆವ ಸ್ಥಾನದಲ್ಲಿ ಇರುತ್ತದೆಯೋ ಆ ರಾಶಿಯವರು ಐಷಾರಾಮಿ ಸುಖ ಜೀವನ ಅನುಭವಿಸುತ್ತಾರೆ. ಇದೀಗ ಶುಕ್ರಗ್ರಹವು ಆಗಸ್ಟ್ 7ರವರೆಗು ಹಿಮ್ಮುಖ ಚಲನೆಯಲ್ಲಿ ಇರಲಿದ್ದಾನೆ. ಬಳಿಕ ಅಗಸ್ಟ್ 8ರಂದು ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದು, ಆಕ್ಟೊಬರ್ 2ರ ವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ಬದಲಾವಣೆ ಕೆಲವು ರಾಶಿಗಳಿಗೆ ಒಳ್ಳೆಯ ಫಲ ತಂದರೆ, ಇನ್ನು ಕೆಲವು ರಾಶಿಗಳಿಗೆ ತೊಂದರೆ ಉಂಟಾಗುತ್ತದೆ. ಆರ್ಥಿಕವಾಗಿ ನಷ್ಟ ಅನುಭವಿಸುವ ಹಾಗೆ ಆಗಬಹುದು. ಜಾಗೃತವಾಗಿರಬೇಕಾದ ರಾಶಿಗಳು ಇವು..
ಕನ್ಯಾ ರಾಶಿ :- ಶುಕ್ರಗ್ರಹ ಈ ರಾಶಿಯ 11ನೇ ಮನೆಯಲ್ಲಿ ಅಸ್ತಮಿಸುತ್ತದೆ, ಹಾಗಾಗಿ ಇವರು ಹಣಕಾಸಿನ ವಿಷಯದಲ್ಲಿ ಕಷ್ಟ ಎದುರಿಸಬೇಕಾಗುತ್ತದೆ. ಒಡಹುಟ್ಟಿದವರ ಜೊತೆಗೆ ಭಿನ್ನಾಭಿಪ್ರಾಯ ಶುರುವಾಗಬಹುದು. ಕನ್ಯಾ ರಾಶಿಯ 2ನೇ ಮತ್ತು 9ನೇ ಮನೆಗೆ ಶುಕ್ರನೇ ಅಧಿಪತಿ. ಈ ಕಾರಣಕ್ಕೆ ಇವರು ಹಣಕಾಸಿನ ನಷ್ಟ ಅನುಭವಿಸಬೇಕಾಗುತ್ತದೆ. ಕುಟುಂಬದಲ್ಲಿ ವೈಮನಸ್ಸು ಮೂಡಬಹುದು, ದಾಂಪತ್ಯ ಜೀವನದಲ್ಲಿ ಸಮಸ್ಯೆ ಬರಬಹುದು. ಹಾಗೆ ಮಗುವಿನ ಬಗ್ಗೆ ಚಿಂತೆ ಮಾಡಿ. ಇದನ್ನು ಓದಿ: ಎತ್ತರದ ಪ್ರದೇಶ ಹತ್ತುವಾಗ ಕಾರು ನಿಂತು ಹೋದರೆ ಏನು ಮಾಡಬೇಕು? ಹ್ಯಾಂಡ್ ಬ್ರೇಕ್ ಅಥವಾ ಬ್ರೇಕ್ ಫೆಡಲ್ ಯಾವುದು ಬಳಸಬೇಕು
ತುಲಾ ರಾಶಿ :- ಶುಕ್ರಗ್ರಹದ ಹಿಮ್ಮುಖ ಚಲನೆ ಮತ್ತು ಅಸ್ತಮಿಸುವುದು ಈ ರಾಶಿಯ 10ನೇ ಮನೆಯಲ್ಲಿ. ಈ ಪರಿಸ್ಥಿತಿಯಲ್ಲಿ ನಿಮಗೆ ಆರೋಗ್ಯಕ್ಕೆ ತೊಂದರೆ ಆಗಬಹುದು. ಕೆಲಸದಲ್ಲಿ ಸಮಸ್ಯೆ ಉಂಟಾಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಕಡಿಮೆ ಆಗಬಹುದು.
ಧನು ರಾಶಿ :- ಶುಕ್ರನ ಹಿಮ್ಮುಖ ಚಲನೆ ಮತ್ತು ಅಸ್ತಮಿಸುವುದು ಈ ರಾಶಿಯ 8ನೇ ಮನೆಯಲ್ಲಿ. ಹೀಗಿರುವಾಗ ನೀವು ಜಾಗ್ರತೆಯಿಂದ ಇರಬೇಕು. ನಿಮ್ಮ ಬದುಕಿನಲ್ಲಿ ಸಮಸ್ಯೆಗಳು ಮೂಡಬಹುದು. ಕುಟುಂಬದವರೊಡನೆ ಚೆನ್ನಾಗಿರುವ ಸಂಬಂಧದಲ್ಲಿ ಬಿರುಕು ಮೂಡಬಹುದು. ಈ ವೇಳೆ ನೀವು ಮಾತನ್ನು ಕಂಟ್ರೋಲ್ ಮಾಡುವುದು ಒಳ್ಳೆಯದು.
ಕುಂಭ ರಾಶಿ :- ಈ ರಾಶಿಯಲ್ಲಿ ಶುಕ್ರಗ್ರಹದ ಹಿಮ್ಮುಖ ಚಲನೆ ಮತ್ತು ಅಸ್ತಮಿಸುವುದು 6ನೇ ಮನೆಯಲ್ಲಿ. ಇದು ಒಬ್ಬ ವ್ಯಕ್ತಿಯ ಆರೋಗ್ಯ ಮತ್ತು ಶತ್ರುಸ್ಥಾನದ ಅಂಶ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಶತ್ರುಗಳು ನಿಮ್ಮ ಮೇಲೆ ದಬ್ಬಾಳಿಕೆ ಮಾಡಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ದೊಡ್ಡದಾಗಿ ತೊಂದರೆ ಆಗುವುದಿಲ್ಲ. ಇದನ್ನು ಓದಿ: ಮತ್ತೆ ಕ್ಯಾಮೆರಾ ಮುಂದೆ ಬಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆರವರು, ಸೌಜನ್ಯ ಕೇಸ್ ಬಗ್ಗೆ ಸರಿಯಾಗಿ ಹೇಳಿದ್ದೇನು ಗೊತ್ತೇ?
Comments are closed.