Neer Dose Karnataka
Take a fresh look at your lifestyle.

Allu Arjun: ದೊಡ್ಡವರೇ ಹೀಗೆ ಸ್ವಾಮಿ- ರಾಮ್ ಚರಣ್ ಮಗಳಿಗೆ ಅಲ್ಲೂ ಅರ್ಜುನ್ ಕೊಟ್ಟ ಉಡುಗೊರೆ ನೋಡಿ ನೆಟ್ಟಿಗರು ಶಾಕ್.

152

Allu Arjun: ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಬಗ್ಗೆ ಮತ್ತು ಅವರ ಕುಟುಂಬದ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಚಿತ್ರರಂಗದಲ್ಲಿ ಚಿರಂಜೀವಿ ಅವರಿಗೆ ಒಳ್ಳೆಯ ಹೆಸರಿದೆ. ಟಾಲಿವುಡ್ (Tollywood) ನ ಮೆಗಾಸ್ಟಾರ್ ಆಗಿ ಇಂದಿಗೂ ಅದೇ ಟ್ರೇಡ್ ಮಾರ್ಕ್ ಉಳಿಸಿಕೊಂಡಿದ್ದಾರೆ. ಚಿರಂಜೀವಿ ಅವರ ಕುಟುಂಬದಲ್ಲಿ ಅವರ ಸಹೋದರರಾದ ಪವನ್ ಕಲ್ಯಾಣ್ (Pavan Kalyan), ನಾಗಬಾಬು (Nagababu) ಅವರು ಕೂಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.

ಇನ್ನು ಚಿರಂಜೀವಿ ಅವರ ಮಗ ರಾಮ್ ಚರಣ್ (Ram Charan) ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ತಂದೆಗೆ ತಕ್ಕ ಮಗನ ಹಾಗೆ ರಾಮ್ ಚರಣ್ ಅವರು ಇದ್ದಾರೆ. ಚಿರುತ ಸಿನಿಮಾ ಇಂದ ರಾಮ್ ಚರಣ್ ಅವರು ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ನಟಿಸಿದ ಮಗಧೀರ (Magadheera) ಸಿನಿಮಾ ಎಷ್ಟು ದೊಡ್ಡ ಯಶಸ್ಸು ಸಾಧಿಸಿತು ಎಂದು ಗೊತ್ತೇ ಇದೆ. ಅದಾದ ನಂತರ ಇವರು ನಟಿಸಿದ್ ಬಹುತೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿದೆ.. ಇದನ್ನು ಓದಿ..Allu Arjun: ಅಲ್ಲೂ ಅರ್ಜುನ ತನ್ನ ಪ್ರೀತಿಯ ಪತ್ನಿಗೆ ಕೊಟ್ಟ ಮೊದಲ ಉಡುಗೊರೆ ಏನು ಗೊತ್ತೇ? ಇಂತವರು ಇರ್ತಾರ?

ಇತ್ತೀಚೆಗೆ ಇವರು ನಟಿಸಿದ RRR ಸಿನಿಮಾ ಇಂದ ಗ್ಲೋಬಲ್ ಸ್ಟಾರ್ ಆಗಿದ್ದಾರೆ ರಾಮ್ ಚರಣ್. ಇನ್ನು ರಾಮ್ ಚರಣ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ರಾಮ್ ಚರಣ್ ಅವರು ಉಪಾಸನಾ (Upasana) ಅವರೊಡನೆ ಮದುವೆಯಾಗಿದ್ದಾರೆ, ಈ ಜೋಡಿ ಮದುವೆಯಾಗಿ ಸಂತೋಷವಾಗಿದ್ದರು ಸಹ, ಮಕ್ಕಳು ಆಗಿರಲಿಲ್ಲ. ಮದುವೆಯಾಗಿ 11 ವರ್ಷದ ನಂತರ ಇತ್ತೀಚೆಗೆ ಉಪಾಸನಾ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದರು.

ರಾಮ್ ಚರಣ್ ಉಪಾಸನಾ ದಂಪತಿ ತಮ್ಮ ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟಿದ್ದಾರೆ. ಮಗುವಿನ ನಾಮಕರಣದ ಫೋಟೋಗಳು ವೈರಲ್ ಆಗಿದ್ದವು. ಮೆಗಾ ಫ್ಯಾಮಿಲಿಯಲ್ಲಿ ಈಗ ಮುದ್ದಾದ ರಾಜಕುಮಾರಿ ಜನಿಸಿರುವ ಸಂತೋಷ ಇದೆ. ಇಡೀ ಕುಟುಂಬ ಮಗುವಿನ ವಿಷಯದಲ್ಲಿ ಬಹಳ ಖುಷಿಯಾಗಿದೆ. ಇನ್ನು ಕ್ಲಿನ್ ಕಾರಾ ಹುಟ್ಟಿದ ದಿನದಿಂದಲೂ ಕೂಡ ಮಗುವಿಗೆ ಸಾಕಷ್ಟು ಸೆಲೆಬ್ರಿಟಿಗಳು ಗಿಫ್ಟ್ ಗಳನ್ನು ಕಳಿಸುತ್ತಲೇ ಇದ್ದಾರೆ.. ಇದನ್ನು ಓದಿ..Honey Rose: ಹನಿ ರೋಜ್ ಸರ್ಜರಿ ಮಾಡಿಸಿಲ್ಲ- ದೇವರು ಕೊಟ್ಟ ಅಂದವನ್ನೇ ಇಟ್ಟುಕೊಂಡಿದ್ದರಂತೆ. ಹನಿರೋಸ್ ಷಾಕಿಂಗ್ ಆನ್ಸರ್.

ಈಗಲೂ ಸಹ ಗಿಫ್ಟ್ ಗಳು ಬರುತ್ತಿದೆ. ನಟ ಅಲ್ಲು ಅರ್ಜುನ್ (Allu Arjun) ಅವರು ಮಗುವಿಗೆ ಕೊಟ್ಟಿರುವ ಗಿಫ್ಟ್ ಬಹಳ ವಿಶೇಷವಾಗಿದೆ ಎಂದು ಹೇಳಲಾಗುತ್ತಿದೆ. ಮಗುವಿನ ಹೆಸರಿನಲ್ಲಿ ಅಲ್ಲು ಅರ್ಜುನ್ (Allu Arjun) ಅವರು ನೇಮ್ ಪ್ಲೇಟ್ ಮಾಡಿಸಿದ್ದು, ಹೆಸರನ್ನು ಚಿನ್ನದಲ್ಲಿ ಬರೆಸಿದ್ದಾರಂತೆ. ಹಾಗೆಯೇ ಡೈಮಂಡ್ ಇಂದ ಅಲಂಕೃತವಾಗಿದೆಯಂತೆ. ಅಲ್ಲು ಅರ್ಜುನ್ (Allu Arjun) ಅವರು ಈ ಗಿಫ್ಟ್ ಅನ್ನು ಮಗುವಿಗೆ ನೀಡಿದ್ದಾರೆ. ಈ ಗಿಫ್ಟ್ ಐಡಿಯಾ ಕೇಳಿಯೇ ನೆಟ್ಟಿಗರು ಶಾಕ್ ಆಗಿದ್ದಾರೆ. ಇದನ್ನು ಓದಿ..TATA Sales: ಮಾರುಕಟ್ಟೆಯಲ್ಲಿ ಮಿಂಚಿ ಶೇಕ್ ಮಾಡುತ್ತಿದ್ದ ಟಾಟಾ- ಇನ್ಮುಂದೆ ಎಲ್ಲಾ ಹೊಸ ಲೆಕ್ಕ. ಕಿಂಗ್ ಆಗಿ ಮೆರೆಯಲು ಟಾಟಾ ಸಜ್ಜು.

1 Comment
  1. zoritoler imol says

    Good day! This is kind of off topic but I need some advice from an established blog. Is it hard to set up your own blog? I’m not very techincal but I can figure things out pretty quick. I’m thinking about setting up my own but I’m not sure where to begin. Do you have any points or suggestions? Many thanks

Leave A Reply

Your email address will not be published.