Kannada Horoscope: ಮುಂದಿನ 15 ದಿನ ದೇವರು ಬಂದರು ಈ ರಾಶಿಗಳನ್ನು ತಡೆಯೋಕೇ ಆಗಲ್ಲ. ರಾಜಯೋಗ ಮುಟ್ಟಿದೆಲ್ಲಾ ಚಿನ್ನ.
Kannada Horoscope: ನಮಸ್ಕಾರ ಸ್ನೇಹಿತರೇ, ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology) ಆಗಾಗ ಗ್ರಹಗಳ ರಾಶಿ ಪರಿವರ್ತನೆಯ ಕಾರಣದಿಂದಾಗಿ ದ್ವಾದಶ ರಾಶಿಗಳಲ್ಲಿ ಶುಭ ಅಥವಾ ಅಶುಭ ಪರಿಣಾಮಗಳು ಹೆಚ್ಚಾಗಿ ಕಂಡುಬರುತ್ತವೆ. ಅದರಲ್ಲೂ ವಿಶೇಷವಾಗಿ ಈಗ ನಾವು ಮಾತನಾಡಲು ಹೊರಟಿರುವುದು ಬುಧನ ಚಲನೆಯ ಬಗ್ಗೆ. ಬುಧ ಇಂದಿನಿಂದ ಆಂದರಿ ಸೆಪ್ಟೆಂಬರ್ 16 ರಿಂದ ಸಿಂಹ ರಾಶಿಯಲ್ಲಿ ನೇರ ಚಲನೆಯನ್ನು ಪ್ರಾರಂಭಿಸಿದ್ದಾನೆ. ಈ ಸಂದರ್ಭದಲ್ಲಿ ಯಾವೆಲ್ಲ ಐದು ರಾಶಿಯವರಿಗೆ ರಾಜಯೋಗ ಸಿಗಲಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಪಡೆಯೋಣ ಬನ್ನಿ.
Kannada Horoscope: Mangala Graha transit in 2023 will benefit these zodiac signs
ಮೇಷ ರಾಶಿ(Kannada Horoscope- Aries) ಈ ಸಂದರ್ಭದಲ್ಲಿ ಮೇಷ ರಾಶಿಯವರ ಪ್ರತಿಯೊಂದು ಮಾತುಗಳನ್ನು ಕೂಡ ಅವರ ಮನೆಯಲ್ಲಿ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಕೇಳಲು ಪ್ರಾರಂಭಿಸುತ್ತಾರೆ. ಪ್ರತಿಯೊಂದು ಮಾಡುವಂತ ಕೆಲಸದಲ್ಲಿ ಅದೃಷ್ಟ ನಿಮ್ಮ ಜೊತೆಗೆ ಇರಲಿದ್ದು ಮಾಡುವ ಎಲ್ಲಾ ಕೆಲಸಗಳು ಕೂಡ ಯಶಸ್ವಿಯಾಗಲಿವೆ ಹಾಗೂ ಈ ಕೆಲಸಗಳಿಂದಾಗಿ ನಿಮ್ಮ ಗೌರವ ಕೂಡ ಸಮಾಜದಲ್ಲಿ ದ್ವಿಗುಣವಾಗಿ ಹೆಚ್ಚಲಿದೆ. ನಿಮ್ಮ ಕೆಲಸಗಳು ನಿಮ್ಮನ್ನು ಸಮಾಜದಲ್ಲಿ ಸರ್ವತೋಮುಖ ದೃಷ್ಟಿಯಲ್ಲಿ ಕೂಡ ಬೆಳವಣಿಗೆ ಹೊಂದುವಂತೆ ಮಾಡಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದಾಕಾಲ ದೇವರ ಸ್ಮರಣೆ ನಿಮ್ಮ ಜೀವನದಲ್ಲಿ ಇರಲಿ.
ಕುರಿ ಹಾಗೂ ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ಪಡೆಯಬೇಕೇ? ಸರ್ಕಾರದಿಂದ ಹಣ ಪಡೆದು ಉದ್ಯಮ ಮಾಡಿ. Goat Farming Subsidy scheme
ಮಿಥುನ ರಾಶಿ(Kannada Horoscope- Gemini) ಸಾಕಷ್ಟು ಸಮಯಗಳ ನಂತರ ಮಿಥುನ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದು ಪ್ರತಿಯೊಂದು ಕೆಲಸಗಳಲ್ಲಿ ಕೂಡ ಪ್ರಚಂಡ ವಿಜಯವನ್ನು ಸಾಧಿಸಲಿದ್ದೀರಿ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಹಾಗೂ ನಿಮ್ಮ ಜೀವನದಲ್ಲಿ ಕಂಡುಬರುವಂತಹ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ಎದುರಿಸುವಂತಹ ಧೈರ್ಯ ಹೆಚ್ಚಾಗಲಿದೆ. ಪೂರ್ವಿಕರ ಆಸ್ತಿ ನಿಮ್ಮ ಕೈ ಸೇರುವಂತಹ ಸಾಧ್ಯತೆ ಹೆಚ್ಚಾಗಿದೆ. ಆಸ್ತಿ ವ್ಯಾಪಾರ ಹಾಗೂ ಕೆಲಸದ ವಿಚಾರದಲ್ಲಿ ಲಾಭವನ್ನು ಪಡೆಯುವಂತಹ ಅವಕಾಶ ನಿಮ್ಮ ಪಾಲಿಗೆ ಆಗಲಿದೆ. ಸಾಕಷ್ಟು ಶುಭ ಕಾರ್ಯಗಳು ಹಾಗೂ ಸಂತೋಷದ ಕ್ಷಣಗಳು ನಿಮ್ಮ ಜೀವನದಲ್ಲಿ ಈ ಸಂದರ್ಭದಲ್ಲಿ ಬುಧ ಕರುಣಿಸಲಿದ್ದಾನೆ.
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.
ಸಿಂಹ ರಾಶಿ(Kannada Horoscope- Leo) ಚಿಕ್ಕ ವಯಸ್ಸಿನಿಂದಲೂ ಕೂಡ ನಾಯಕತ್ವದ ಗುಣವನ್ನು ಹೊಂದಿರುವಂತಹ ಸಿಂಹ ರಾಶಿಯವರು ಸಾಕಷ್ಟು ವರ್ಷಗಳಿಂದ ಅರ್ಧಕ್ಕೆ ನಿಲ್ಲಿಸಿರುವಂತಹ ಶುಭ ಕಾರ್ಯಗಳನ್ನು ಈ ಸಂದರ್ಭದಲ್ಲಿ ಪೂರ್ಣಗೊಳಿಸಲಿದ್ದಾರೆ. ಆರ್ಥಿಕ ಲಾಭವನ್ನು ಪಡೆಯುವುದಕ್ಕಾಗಿ ನಿಮಗೆ ಸಾಕಷ್ಟು ಮಾರ್ಗಗಳು ತೆರೆಯಲಿವೆ. ಜೀವನದಲ್ಲಿ ನೀವು ಯಾವುದನ್ನು ಬಯಸಿದರು ಕೂಡ ಅದನ್ನು ಪಡೆದುಕೊಳ್ಳುವಂತಹ ಶಕ್ತಿ ಹಾಗೂ ಬುದ್ಧಿವಂತಿಕೆಯನ್ನು ನಿಮಗೆ ದೇವರು ಕರುಣಿಸಿದ್ದಾನೆ. ಬುದ್ಧನ ನೇರ ಚಲನೆ ಅನ್ನೋದು ನಿಜಕ್ಕೂ ಕೂಡ ಸಿಂಹ ರಾಶಿಯವರಿಗೆ ದೊಡ್ಡ ಪ್ರಮಾಣದಲ್ಲಿ ಲಾಭವನ್ನು ತಂದು ಕೊಡಲಿದೆ. ತುಲಾ ರಾಶಿ(Libra) ಸಾಕಷ್ಟು ಸಮಯಗಳಿಂದ ಕಠಿಣ ಪರಿಶ್ರಮವನ್ನು ಪಡುತ್ತಿರುವ ತುಲಾ ರಾಶಿಯವರಿಗೆ ಸರಿಯಾದ ಪ್ರತಿಫಲ ಸಿಗಲಿದೆ. ಸಾಕಷ್ಟು ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ತುಲಾ ರಾಶಿಯವರು ಈ ಸಂದರ್ಭದಲ್ಲಿ ಸಮಾಧಾನಕರ ಫಲಿತಾಂಶವನ್ನು ಆರೋಗ್ಯದ ವಿಚಾರದಲ್ಲಿ ಪಡೆದುಕೊಳ್ಳಲಿದ್ದಾರೆ.
ಧನು ರಾಶಿ(Kannada Horoscope- Sagittarius) ನೀವು ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಶಂಕುಸ್ಥಾಪನೆಯನ್ನು ಮಾಡುವುದಕ್ಕೆ ಇದು ಒಳ್ಳೆಯ ಸಮಯವಾಗಿದ್ದು ಪ್ರತಿಯೊಂದು ವಿಚಾರಗಳು ಕೂಡ ನಿಮ್ಮ ಬೆಂಬಲದಲ್ಲಿ ನಿಲ್ಲಲಿವೆ. ಪ್ರತಿಯೊಂದು ವಿಧದಲ್ಲಿ ಕೂಡ ಆರ್ಥಿಕ ಸಂಪಾದನೆಯನ್ನು ಮಾಡುವಂತಹ ಅವಕಾಶಗಳನ್ನು ನೀವು ಈ ಕಾಲಕ್ರಮದಲ್ಲಿ ಪಡೆದುಕೊಳ್ಳಬಹುದಾಗಿದೆ. ಮಾಡುವಂತಹ ವ್ಯಾಪಾರದಲ್ಲಿ ಹಾಗೂ ಕೆಲಸದಲ್ಲಿ ಲಾಭದ ಸಾಧ್ಯತೆಯಿದೆ. ಇವುಗಳೆ ಮಿತ್ರರೇ ಬುಧನ ನೇರ ಚಲನೆಯಿಂದಾಗಿ ರಾಜಯೋಗವನ್ನು ಅನುಭವಿಸಲಿರುವಂತಹ 5 ಅದೃಷ್ಟವಂತ ರಾಶಿಯವರು.
ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
Comments are closed.