Neer Dose Karnataka
Take a fresh look at your lifestyle.

Volvo C40 Recharge: ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಯಿತು Volvo C40 Recharge ಎಲೆಕ್ಟ್ರಿಕ್ ಕಾರ್. ಬೆಲೆ ಹಾಗೂ ವಿಶೇಷತೆಯ ಮಾಹಿತಿ ಇಲ್ಲಿದೆ ನೋಡಿ.

ನಮಸ್ಕಾರ ಸ್ನೇಹಿತರೇ ಬಜೆಟ್ ಕಾರ್ ಗಳಿಂದ ಹಿಡಿದು ಪ್ರೀಮಿಯಂ ಸೆಗ್ಮೆಂಟ್ನ ಕಾರುಗಳವರೆಗೂ ಕೂಡ ಇತ್ತೀಚಿನ ದಿನಗಳಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಕಾರುಗಳ ಹವಾ ಹೆಚ್ಚಾಗಿದೆ ಎಂದು ಹೇಳಬಹುದು. ಎಲ್ಲಿ ನೋಡಿದರೂ ಕೂಡ ಗ್ರಾಹಕರು ಬಯಸುತ್ತಿರುವುದು ಕೂಡ ಎಲೆಕ್ಟ್ರಿಕ್ ಕಾರುಗಳು ಹಾಗೂ ಕಂಪನಿಗಳು ಬಿಡುಗಡೆ ಮಾಡುತ್ತಿರುವುದು ಕೂಡ ಎಲೆಕ್ಟ್ರಿಕ್ ಕಾರುಗಳೇ ಆಗಿವೆ. ಈಗ ಮಾರುಕಟ್ಟೆಗೆ ಹೊಸದಾಗಿ ಲಾಂಚ್ ಆಗಿರುವಂತಹ Volvo C40 Recharge ಕಾರಿನ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಈ ಲೇಖನಿಯಲ್ಲಿ ನಲ್ಲಿ ನಾವು ಹೊರಟಿದ್ದೇವೆ. ಹೀಗಾಗಿ ಲೇಖನಿಯನ್ನು ತಪ್ಪದೆ ಕೊನೆವರೆಗೂ ಓದಿ.

ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.

Volvo C40 Recharge car is launched in India- Here is complete details of Volvo C40 Recharge including price, mileage and other features

Volvo C40 Recharge ಎಲೆಕ್ಟ್ರಿಕ್ ಅವತಾರದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ ನಿಜ ಆದರೆ ಇದನ್ನು ಮೊದಲು ಖರೀದಿಸುವಂತಹ 200 ಗ್ರಾಹಕರಿಗೆ ಮಾತ್ರ 61.25 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಗೆ ಸಿಗುವ ಹಾಗೆ ಕಂಪನಿ ಮಾಡಿದೆ. ಇದು ಆಲ್ ಎಲೆಕ್ಟ್ರಿಕ್ SUV ಕಾರ್ ಆಗಿದೆ. ಸೆಪ್ಟೆಂಬರ್ 5 ರಿಂದ ಬುಕಿಂಗ್ ಪ್ರಾರಂಭವಾಗಿದ್ದು ಒಂದು ಲಕ್ಷ ರೂಪಾಯಿಗಳನ್ನು ನೀವು ಮೊದಲಿಗೆ ಕಟ್ಟುವ ಮೂಲಕ ಈ ಕಾರ್ ಅನ್ನು ಬುಕ್ ಮಾಡಬಹುದಾಗಿದ್ದು ಇದು ರೀಫಂಡೇಬಲ್ ಕೂಡ ಆಗಿದೆ. ಬುಕ್ ಮಾಡಲಾಗಿರುವಂತಹ ಕಾರುಗಳ ಡೆಲಿವರಿಯನ್ನು ಕೂಡ ಇದೇ ತಿಂಗಳಿನಿಂದ ಪ್ರಾರಂಭ ಮಾಡಲಾಗುತ್ತದೆ.

Volvo C40 Recharge car is launched in India- Here is complete details of Volvo C40 Recharge including price, mileage and other features
Volvo C40 Recharge car is launched in India- Here is complete details of Volvo C40 Recharge including price, mileage and other features

Volvo C40 Recharge ಕಾರಿನಲ್ಲಿ 78.kwh ಬ್ಯಾಟರಿಯನ್ನು ನೀವು ಟ್ವಿನ್ ಮೋಟಾರ್ ಜೊತೆಗೆ ಇದರಲ್ಲಿ ಕಾಣಬಹುದಾಗಿದೆ. 420bhp ಪವರ್ ಹಾಗೂ 660Nm ಟಾರ್ಕ್ ಅನ್ನು ಈ ಇಂಜಿನ್ ಜನರೇಟ್ ಮಾಡುವುದನ್ನು ಕಾಣಬಹುದಾಗಿದೆ. ಸೊನ್ನೆಯಿಂದ ನೂರು ಕಿಲೋಮೀಟರ್ ಗೆ ಕೇವಲ 4.7 ನಲ್ಲಿ ತಲುಪುವಂತಹ ಈ ಕಾರು ಪೂರ್ತಿ ಚಾರ್ಜಿಂಗ್ ನಲ್ಲಿ ನಿಮಗೆ ಬರೋಬ್ಬರಿ 530 km ಗಳ ಲಾಂಗ್ ರೇಂಜ್ ಅನ್ನು ನೀಡುತ್ತದೆ. Volvo C40 Recharge ಕಾಡಿನಲ್ಲಿ ಆಲ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಕೂಡ ಕಾಣಬಹುದಾಗಿದೆ. ಇದರಲ್ಲಿ ಇರುವಂತಹ ಚಾರ್ಜಿಂಗ್ ಸಿಸ್ಟಮ್ ಮೂಲಕ ಅರ್ಧ ಗಂಟೆಗೂ ಮುಂಚೆ 80% ಚಾರ್ಜಿಂಗ್ ಕಂಪ್ಲೀಟ್ ಆಗುವುದನ್ನು ಕೂಡ ನೀವು ಕಾಣಬಹುದಾಗಿದೆ.

ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga

Volvo C40 Recharge ಸಾಕಷ್ಟು ಪ್ರಮುಖ ಫೀಚರ್ಸ್ ಗಳನ್ನು ಕೂಡ ಹೊಂದಿದ್ದು ಅವುಗಳ ಮೇಲೆ ಬೆಳಕು ಚೆಲುವುದು ಕೂಡ ಪ್ರಮುಖವಾಗಿದ್ದು 9 ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಕೂಡ ಇದೆ. 12.3 ಇಂಚುಗಳ ಡ್ರೈವರ್ ಡಿಜಿಟಲ್ ಡಿಸ್ಪ್ಲೇ ಯನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ಆರಾಮದಾಯಕ ಎನಿಸುವಂತಹ ವೆಂಟಿಲೇಟೆಡ್ ಸೀಟ್ ಗಳನ್ನು ಕೂಡ ನೀವು ಈ ಕಾರಿನ ಒಳಗೆ ಕಾಣಬಹುದು. ಗೂಗಲ್ ಕೂಡ ಬಿಲ್ಟ್ ಇನ್ ಆಗಿದೆ. Harman Kardon ಸೌಂಡ್ ಸಿಸ್ಟಮ್ ಅನ್ನು ಕೂಡ ಕಾರಿನಲ್ಲಿ ಅಳವಡಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯಿಂದ ಹಣ ಬಂದಿಲ್ಲವಾ? ಹಾಗಿದ್ದರೆ ನೀವೇನು ಮಾಡಬೇಕು- ಮುಂದಿನ ಪ್ರಕ್ರಿಯೆ ಏನು ಗೊತ್ತಾ? Gruhalakshmi Scheme

Volvo C40 Recharge ಸುರಕ್ಷತೆಯ ವಿಚಾರದಲ್ಲಿ ಕೂಡ ಸಾಕಷ್ಟು ಮುತುವರ್ಜಿಯನ್ನು ವಹಿಸಿದೆ ಎಂದು ಹೇಳಬಹುದಾಗಿದೆ. ADAS ತಂತ್ರಜ್ಞಾನವನ್ನು ಕೂಡ ಸುರಕ್ಷತೆಯ ದೃಷ್ಟಿಯಿಂದ ಅಳವಡಿಸಲಾಗಿದೆ. 360 ಡಿಗ್ರಿ ಕ್ಯಾಮೆರಾ, ಅಡ್ವಾನ್ಸ್ ಡ್ರೈವರ್ ಸೇಫ್ಟಿ ನಂತಹ ಸುರಕ್ಷತಾ ಕ್ರಮಗಳನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ವಯರ್ಲೆಸ್ ಚಾರ್ಜರ್, Air Purifier, ಪ್ಯಾನೋರಮಿಕ್ ಸನ್ರೂಫ್ ನಂತಹ ವಿಶೇಷವಾದ ಫೀಚರ್ಸ್ ಗಳನ್ನು ಕೂಡ ಈ ಪ್ರೀಮಿಯಂ ಸೆಗ್ಮೆಂಟ್ ಕಾರಿನಲ್ಲಿ ಅಳವಡಿಸಲಾಗಿದೆ ಎಂಬುದನ್ನು ಕೂಡ ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.

Comments are closed.