Neer Dose Karnataka
Take a fresh look at your lifestyle.

Horoscope Predictions: ಶನಿ ದೇವನೇ ನಿಮಗೆ ಅದೃಷ್ಟ ಕೊಡುತ್ತಾನೆ- ಈ ರಾಶಿಗಳಿಗೆ ಮಾತ್ರ. ಶನಿ ದೇವನನ್ನು ನೆನೆಯುತ್ತ ಭವಿಷ್ಯ ತಿಳಿಯಿರಿ.

Horoscope Predictions Shani Transit 2023: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದಲ್ಲಿ(astrology) ಶನಿಯನ್ನು ನ್ಯಾಯಾಧಾತ ಎಂಬುದಾಗಿ ಕರೆಯುತ್ತಾರೆ. ತಪ್ಪು ಮಾಡಿದವರಿಗೆ ಅವರ ಕರ್ಮಕ್ಕೆ ತಕ್ಕಂತಹ ಫಲ ಹಾಗೂ ಒಳ್ಳೆಯದನ್ನು ಮಾಡಿರುವವರಿಗೆ ಶುಭ ಫಲವನ್ನು ಕರುಣಿಸುವಂತಹ ಕರುಣಾಮಯಿ ಕೂಡ ಶನಿ ಆಗಿದ್ದಾನೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿರುತ್ತದೆ. ಇನ್ನು ಶೀಘ್ರದಲ್ಲಿಯೇ ಶನಿಮಹಾತ್ಮ ಶಶ ರಾಜಯೋಗವನ್ನು ಸೃಷ್ಟಿಸಲಿದ್ದಾನೆ. ಇದರಿಂದ ನಾಲ್ಕು ರಾಶಿಯವರು ಅದೃಷ್ಟವನ್ನು ಪಡೆಯಲಿದ್ದಾರೆ ಆ ಅದೃಷ್ಟವಂತರನ್ನು ಗುರುತಿಸುವಂತಹ ಕೆಲಸವನ್ನು ಮಾಡೋಣ.

Horoscope Predictions Shani Transit 2023: Shani Transit Will give benefits to these zodiac signs.

ವೃಷಭ ರಾಶಿ(Taurus) ಶನಿದೇವ ಶಶರಾಜ ಯೋಗದಲ್ಲಿ ವೃಷಭ ರಾಶಿಯವರಿಗೆ ಅಂತ್ಯ ಇಲ್ಲದ ಅದೃಷ್ಟವನ್ನು ನೀಡಲಿದ್ದಾನೆ ಎಂದು ಹೇಳಬಹುದಾಗಿದೆ. ಉದ್ಯೋಗ ಮಾಡುತ್ತಿರುವವರಿಗೆ ಪ್ರಮೋಷನ್ ಮತ್ತು ಸಂಬಳದಲ್ಲಿ ಹೆಚ್ಚಳ ಕೂಡ ಕಂಡು ಬರಲಿದ್ದು ವ್ಯಾಪಾರ ಮಾಡುತ್ತಿರುವವರಿಗೆ ಕೈ ತುಂಬಾ ಲಾಭ ಸಿಗಲಿದೆ ಎಂದು ಹೇಳಬಹುದು. ಆರ್ಥಿಕವಾಗಿ ಸಾಕಷ್ಟು ಲಾಭಗಳಿಸುವುದರಿಂದ ಸಮಸ್ಯೆ ಖಂಡಿತವಾಗಿ ಕಂಡುಬರುವುದಿಲ್ಲ. ಕೆಲಸಕ್ಕಾಗಿ ಹುಡುಕುತ್ತಿರುವವರೆಗೂ ಕೂಡ ಈ ಸಂದರ್ಭದಲ್ಲಿ ಅವರು ಇಷ್ಟಪಡುವಂತಹ ಕೆಲಸ ಸಿಗಲಿದೆ.

ಕುರಿ ಹಾಗೂ ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ಪಡೆಯಬೇಕೇ? ಸರ್ಕಾರದಿಂದ ಹಣ ಪಡೆದು ಉದ್ಯಮ ಮಾಡಿ. Goat Farming Subsidy scheme

ತುಲಾ ರಾಶಿ(Libra) ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ತುಲಾ ರಾಶಿಯವರು ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು ಆದರೆ ಶನಿಯ ಪ್ರಭಾವದಿಂದಾಗಿ ತುಲಾ ರಾಶಿಯವರಿಗೆ ಆರ್ಥಿಕ ಸಮಸ್ಯೆ ಸಂಪೂರ್ಣವಾಗಿ ತೊಲಗಲಿದೆ. ಈಗಾಗಲೇ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ನಿಮಗೆ ಬೇಕಾದ ಕಡೆಯಲ್ಲಿ ಪ್ರಮೋಷನ್ ಹಾಗೂ ಟ್ರಾನ್ಸ್ಫರ್ ಆಗಲಿದೆ. ಹಣದ ವಿಚಾರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ನೀವು ಸಂಪಾದಿಸಲಿದ್ದೀರಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಿಂಹ ರಾಶಿ(Leo) ಈ ಸಂದರ್ಭದಲ್ಲಿ ಶನಿಯ ಅನುಗ್ರಹದಿಂದಾಗಿ ಸಿಂಹ ರಾಶಿ ಅವರಿಗೆ ಜೀವನದಲ್ಲಿ ಬೇಕಾಗಿರುವಂತಹ ಎಲ್ಲಾ ಸುಖ ಶಾಂತಿ ನೆಮ್ಮದಿಗಳು ಕೂಡ ದೊರಕುತ್ತದೆ. ಸಾಕಷ್ಟು ಸಮಯಗಳಿಂದ ಎದುರಿಸುತ್ತಿರುವ ಕಾನೂನಾತ್ಮಕ ಸಮಸ್ಯೆಗಳನ್ನು ಕೂಡ ಈ ಸಂದರ್ಭದಲ್ಲಿ ನೀವು ಪರಿಹಾರ ಮಾಡಿಕೊಳ್ಳಲಿದ್ದೀರಿ. ಕೆಲಸದಲ್ಲಿ ಬಾಕಿ ಇರುವಂತಹ ಪ್ರಮೋಷನ್ ನಿಮಗೆ ಸಿಗಲಿದೆ ಮತ್ತು ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಮದುವೆಯಾಗಲು ಕಾಯುತ್ತಿರುವ ಅಂತಹ ಹುಡುಗ ಹುಡುಗಿಯವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಅದೃಷ್ಟದ ಆಗಮನ ಎನ್ನುವಂತೆ ಸಾಕಷ್ಟು ವರ್ಷಗಳಿಂದ ನಿಮ್ಮ ಕೈಗೆ ಸೇರಬೇಕಾಗಿರುವಂತಹ ಹಣ ಕೂಡ ನಿಮ್ಮ ಕೈಗೆ ಬಂದು ಸೇರಲಿದೆ.

ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.

ಕುಂಭ ರಾಶಿ(Aquarius) ಕೆಲಸ ಮತ್ತು ವ್ಯಾಪಾರದಲ್ಲಿ ಶನಿಯ ಆಶೀರ್ವಾದದಿಂದಾಗಿ ಸಂಪೂರ್ಣ ಅಭಿವೃದ್ಧಿಯನ್ನು ನೀವು ಸಾಧಿಸಲಿದ್ದೀರಿ ಹಾಗೂ ಕೈತುಂಬ ಹಣವನ್ನು ಕೂಡ ಸಂಪಾದನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಅನಿರೀಕ್ಷಿತವಾಗಿ ಎಲ್ಲಿಂದಲೋ ಬಂದು ನಿಮ್ಮ ಕೈಗೆ ಹಣ ಸೇರುತ್ತದೆ. ನಿಮ್ಮ ಜೀವನದಲ್ಲಿ ಹಣದ ವಿಚಾರದಲ್ಲಿ ಯಾವುದೇ ತೊಂದರೆ ಇರಲು ಸಾಧ್ಯವೇ ಇಲ್ಲ. ಇವುಗಳೆ ಮಿತ್ರರೇ ಶನಿಯ ಶಶರಾಜ ಯೋಗದಿಂದ ಅದೃಷ್ಟವನ್ನು ಸಂಪಾದನೆ ಮಾಡಲಿರುವ ರಾಶಿಗಳು.

Comments are closed.