Guru Transit: ಗುರು ದೆಸೆ ಆರಂಭ- ಬರೆದು ಇಟ್ಕೊಳಿ ಇನ್ನು ಒಂದು ವರ್ಷ ಈ 3 ರಾಶಿಯವರು ಆಡಿದ್ದೆ ಆಟ ಮುಟ್ಟಿದ್ದೆಲ್ಲ ಚಿನ್ನ.
Guru Transit: ನಮಸ್ಕಾರ ಸ್ನೇಹಿತರೇ, ಜೀವನದಲ್ಲಿ ಗುರು ಇದ್ದರೆ ಹೇಗೆ ನಾವು ಒಂದೊಳ್ಳೆ ದಿಕ್ಕಿನತ ಸಾಗುತ್ತೇವೆಯೋ ಅದೇ ರೀತಿಯಲ್ಲಿ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology ) ಗುರುವಿನ ಬಲ ಚೆನ್ನಾಗಿದ್ರೆ ಆತನ ಭವಿಷ್ಯ ಕೂಡ ಚೆನ್ನಾಗಿರುತ್ತದೆ ಅಂತ ಹೇಳಲಾಗುತ್ತೆ. ಇವತ್ತಿನ ಲೇಖನಿಯಲ್ಲಿ ನಾವು ಮೇ ಒಂದು 2024 ರಂದು ನಡೆಯಲಿರುವಂತಹ ಗುರುವಿನ ಸಂಕ್ರಮಣದ ಬಗ್ಗೆ ಮಾತನಾಡಲು ಹೊರಟಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.
ಮಾರುಕಟ್ಟೆಯಲ್ಲಿ ಲಾಂಚ್ ಆಯ್ತು ಟಾಟಾ ನೆಕ್ಸನ್ ಕಾರಿನ ಹೊಸ ವೇರಿಯಂಟ್ ಗಳು. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. Tata Nexon
Guru Transit Horoscope Predictions- Kannada Horoscope
2024ರ ಮೇ ಒಂದರಂದು ಅತ್ಯಂತ ಮಂಗಳಕರ ಗ್ರಹ ಎಂಬುದಾಗಿ ಕರೆಯಲ್ಪಡುವಂತಹ ಗುರು ಗ್ರಹ ವೃಷಭ ರಾಶಿಗೆ(Taurus ) ಕಾಲಿಡಲಿದ್ದಾನೆ. ಈ ಸಂದರ್ಭದಲ್ಲಿ ಮೂರು ರಾಶಿಯವರ ಮೇಲೆ ಗುರುವಿನ ದೃಷ್ಟಿ ವಿಶೇಷವಾಗಿ ಹಾಗೂ ಲಾಭದಾಯಕವಾಗಿರಲಿದೆ. ಬನ್ನಿ ಹಾಗಿದ್ರೆ ಆ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನ ತಿಳಿದುಕೊಳ್ಳೋಣ.
ಮೇಷ ರಾಶಿ(Guru Transit Horoscope Predictions on Aries) ಗುರುವಿನ ದೃಷ್ಟಿಕೋನ ನಿಮ್ಮ ಮೇಲೆ ಶುಭವಾಗಿದೆ ಅಂದ್ರೆ ಖಂಡಿತವಾಗಿ ನೀವು ಅರ್ಥ ಮಾಡಿಕೊಳ್ಳಬೇಕಾಗಿರುವ ಪ್ರಮುಖ ವಿಚಾರ ಏನಂದ್ರೆ ನೀವು ಆಗಲೇ ನಿಮ್ಮ ಜೀವನದಲ್ಲಿ ಶುಭ ಲಾಭವನ್ನು ಹೊಂದುವುದಕ್ಕೆ ತಯಾರಾಗಿದ್ದೀರಿ ಅಂತ ಅರ್ಥ. ಸಾಕಷ್ಟು ಸಮಯಗಳಿಂದ ಸಿಗಬೇಕಾಗಿರುವಂತಹ ನಿಮ್ಮ ಪೂರ್ವಜರ ಆಸ್ತಿಯನ್ನು ನೀವು ಈ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದೀರಿ. ನೀವು ಮಾಡುತ್ತಿರುವಂತಹ ವ್ಯವಹಾರದಲ್ಲಿ 2024 ರಿಂದ ಲಾಭವನ್ನು ಪಡೆಯಲು ಪ್ರಾರಂಭಿಸುತ್ತೀರಿ. ನಿಮ್ಮ ಕುಟುಂಬದಲ್ಲಿ 2024ರಲ್ಲಿ ಮಂಗಳವಾದ್ಯದ ಘೋಷಗಳು ಕೇಳಿ ಬರಲಿವೆ. 2024ರಲ್ಲಿ ಸಾಕಷ್ಟು ಶುಭ ಸುದ್ದಿಗಳನ್ನು ಕೇಳುವಂತಹ ಅದೃಷ್ಟದ ಗಳಿಗೆಗಳು ನಿಮ್ಮ ಜೀವನದಲ್ಲಿ ಕಂಡು ಬರಲಿವೆ.
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.
ಕರ್ಕ ರಾಶಿ(Guru Transit Horoscope Predictions on Cancer) ದೇವಗುರು ಆಗಿರುವಂತಹ ಬೃಹಸ್ಪತಿಯ ಪ್ರತಿರೂಪ ಆಗಿರುವಂತಹ ಗುರುಗ್ರಹದ ಅನುಗ್ರಹದಿಂದಾಗಿ ಕರ್ಕ ರಾಶಿಯವರು ಅದರಲ್ಲೂ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಸಾಕಷ್ಟು ಶುಭ ಸುದ್ದಿಗಳು ಕೇಳಿ ಬರಲಿವೆ. ಅದರಲ್ಲೂ ವಿಶೇಷವಾಗಿ ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡುವಂತಹ ಆಸೆಯನ್ನು ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೇಳಿ ಬರಲಿದೆ. ಈಗಾಗಲೇ ಸರ್ಕಾರಿ ಕೆಲಸದಲ್ಲಿ ಕೆಲಸ ಮಾಡುತ್ತಿರುವಂತಹ ಕರ್ಕ ರಾಶಿಯ ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಸಿಹಿ ಸುದ್ದಿ ಸಿಗಲಿದೆ. ಕರ್ಕ ರಾಶಿಯವರ ಆದಾಯ ಅಕ್ಷಯ ಪಾತ್ರೆಯಂತೆ ಕಂಡು ಬರಲಿದೆ.
ಸಿಂಹ ರಾಶಿ(Guru Transit Horoscope Predictions on Leo) ಸಿಂಹ ರಾಶಿಯವರು ಸರಿಯಾದ ಜಾಗದಲ್ಲಿ ತಮ್ಮ ಬುದ್ದಿವಂತಿಕೆಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಅವರನ್ನು ತಡೆಯುವ ವ್ಯಕ್ತಿ ಮತ್ತೊಬ್ಬ ಇಲ್ಲ ಅಂತ ಹೇಳಬಹುದು. ಅನಿರೀಕ್ಷಿತವಾಗಿ ಆರ್ಥಿಕ ಲಾಭ ಸಿಂಹ ರಾಶಿಯವರಿಗೆ ಸಿಗಲಿದೆ. ಜೀವನದಲ್ಲಿ ಪಾಸಿಟಿವ್ ಬದಲಾವಣೆಗಳು ಕಂಡು ಬರಲಿದ್ದು ಬಾಕಿ ಉಳಿದಿರುವಂತಹ ಸಾಕಷ್ಟು ಕೆಲಸಗಳನ್ನು ಕೂಡ ದೇವರು ನಿಮಗೆ ಈ ಸಂದರ್ಭದಲ್ಲಿ ಮಾಡುವಂತಹ ಶಕ್ತಿಯನ್ನು ನೀಡಲಿದ್ದಾನೆ. ಮಾನಸಿಕವಾಗಿ ಕೂಡ ನಿಮ್ಮ ಆರೋಗ್ಯ ಸರಿಯಾದ ಸ್ಥಿತಿಗೆ ಬರಲಿದೆ. ನಿಮ್ಮ ಕುಟುಂಬ ಕೂಡ ಈ ಸಂದರ್ಭದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ನೆಲೆಸಲಿದೆ. ನೀವು ಕೂಡ ಈ ರಾಶಿಗಳಲ್ಲಿ ಒಬ್ಬರಾಗಿದ್ದರೆ ಕಾಮೆಂಟ್ ಮಾಡೋ ಮೂಲಕ ತಿಳಿಸಿ.
Comments are closed.