Surya Gochar 2023: ಸೂರ್ಯ ದೇವನ ಸ್ಥಾನ ಪಲ್ಲಟ- ಇದರಿಂದ ಐದು ರಾಶಿಗಳಿಗೆ ಐಶ್ವರ್ಯ, ಅದೃಷ್ಟ ಪ್ರಾಪ್ತಿ.
Surya Gochar 2023– Kannada Horoscope Predictions: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮಗೆಲ್ಲರಿಗೂ ತಿಳಿದೇ ಇರುವಂತೆ ಗ್ರಹಗಳ ರಾಶಿ ಬದಲಾವಣೆಯಿಂದಾಗಿ ಪ್ರತಿಯೊಂದು ರಾಶಿಗಳ ಮೇಲೆ ಕೂಡ ಬೇರೆ ಬೇರೆ ರೀತಿಯಾದಂತಹ ಪರಿಣಾಮಗಳು ಬೀರುತ್ತವೆ. ಅದೇ ರೀತಿಯಲ್ಲಿ ಈ ಬಾರಿ ಅಕ್ಟೋಬರ್ 18 ರಂದು ಗ್ರಹಗಳ ರಾಜ ಆಗಿರುವಂತಹ ಸೂರ್ಯ ತುಲಾ ರಾಶಿಗೆ ಕಾಲಿಡಲಿದ್ದಾನೆ. ಹಾಗಿದ್ರೆ ಬನ್ನಿ ಇದರಿಂದಾಗಿ ಅದೃಷ್ಟವನ್ನು ಸಂಪಾದನೆ ಮಾಡಲಿರುವ 5 ರಾಶಿಯವರ ಬಗ್ಗೆ ತಿಳಿಯೋಣ. ವೃಷಭ ರಾಶಿ(Taurus) ಸೂರ್ಯಸಂಕ್ರಮಣ ಎನ್ನುವುದು ಈ ಬಾರಿ ವೃಷಭ ರಾಶಿಯವರ ಕೈಹಿಡಿಯಲಿದ್ದು ಅವರ ವ್ಯಾಪಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭವನ್ನು ಸಂಪಾದನೆ ಮಾಡುವಂತಹ ಅದೃಷ್ಟವನ್ನು ಅವರಿಗೆ ನೀಡಲಿದೆ. ಕಳೆದ ಸಾಕಷ್ಟು ಸಮಯಗಳಿಂದ ಕೂಡ ಹದಗೆಟ್ಟಿರುವ ಅವರ ಆರ್ಥಿಕ ಪರಿಸ್ಥಿತಿ ಸರಿಯಾಗಲಿದೆ.
Surya Gochar 2023: Kannada Horoscope Predictions – Surya Transit will give benefits to these zodiac signs.
ಸಿಂಹ ರಾಶಿ(Kannada Horoscope Predictions on Leo) ನಾಯಕತ್ವದ ಗುಣಗಳನ್ನು ಚಿಕ್ಕವಯಸ್ಸಿನಿಂದಲೇ ಜೊತೆಗೂಡಿಸಿಕೊಂಡಿರುವಂತಹ ಸಿಂಹ ರಾಶಿಯವರಿಗೆ ಈ ಸಂದರ್ಭದಲ್ಲಿ ಮಾಡುವಂತಹ ಪ್ರತಿಯೊಂದು ಕ್ಷೇತ್ರದ ಕೆಲಸಗಳಲ್ಲಿ ಕೂಡ ಗೆಲುವನ್ನು ಸಾಧಿಸುವಂತಹ ಆಶೀರ್ವಾದ ಸಿಗಲಿದೆ. ಅದರಲ್ಲೂ ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುವಂತಹ ಉದ್ಯಮಿಗಳಿಗೆ ಕೂಡ ಈ ಸಂದರ್ಭದಲ್ಲಿ ಪ್ರಾಫಿಟ್ ಎನ್ನುವುದು ಆಕಾಶದ ಮಟ್ಟದಲ್ಲಿ ಕಂಡು ಬರಲಿದೆ. ಆರ್ಥಿಕ ವಿಚಾರದಲ್ಲಿ ಸಿಂಹ ರಾಶಿಯವರನ್ನು ಮುಟ್ಟುವವರು ಯಾರು ಇಲ್ಲ.
ನಿಮ್ಮ ಕೈಯಲ್ಲಿ ಒಂದು ರೂಪಾಯಿ ಇಲ್ಲ ಅಂದರೂ ಈ ಬಿಸಿನೆಸ್ ಗಳನ್ನೂ ಆರಂಭಿಸಿ ಲಕ್ಷ ಲಕ್ಷ ದುಡಿಯಬಹುದು.. . –>Business Ideas
ಧನು ರಾಶಿ(Kannada Horoscope Predictions on Sagittarius) ಈ ಸಂದರ್ಭದಲ್ಲಿ ಧನು ರಾಶಿಯವರು ಜೀವನದಲ್ಲಿ ಕೃಷಿ ಪಡುವಂತಹ ಸಾಕಷ್ಟು ಗುಡ್ ನ್ಯೂಸ್ ಗಳು ಅವರ ಕುಟುಂಬದಿಂದ ಅವರಿಗೆ ಕೇಳಿ ಬರಲಿದೆ. ನೀವು ಮಾಡುವಂತಹ ಒಳ್ಳೆಯ ಕೆಲಸಗಳಿಂದಾಗಿ ನಿಮ್ಮ ಜೀವನದಲ್ಲಿ ಮೇಲಕ್ಕೆ ಏರುತ್ತದೆ ಹಾಗೂ ಸಮಾಜದಲ್ಲಿ ಕೂಡ ನಿಮಗೆ ಉತ್ತಮ ಗೌರವ ಸಿಗಲಿದೆ.
ಮಕರ ರಾಶಿ(Kannada Horoscope Predictions on Capricorn) ಉದ್ಯೋಗ ಮಾಡುವಂತ ಮಕರ ರಾಶಿಯವರ ಜೀವನ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳದ ವಿಚಾರದಲ್ಲಿ ಉತ್ತಮವಾದ ಸುದ್ದಿಯನ್ನು ಹಾಗೂ ಫಲಿತಾಂಶವನ್ನು ಪಡೆಯಲಿದೆ. ಸಾಕಷ್ಟು ಆದಾಯ ಮೂಲಗಳು ನಿಮಗೆ ತೆರೆದುಕೊಳ್ಳಲು ಹಾಗೂ ಆದಾಯದಲ್ಲಿ ಕೂಡ ಹೆಚ್ಚಳ ಕಂಡು ಬರಲಿದ್ದು ಸಮಾಜದಲ್ಲಿ ಕೂಡ ನಿಮ್ಮ ಗೌರವ ಮತ್ತು ಪ್ರಭಾವ ಹೆಚ್ಚಾಗಲಿದೆ. ಮನೆಯಲ್ಲಿ ಕೂಡ ಶಾಂತಿ ನೆಮ್ಮದಿ ನೆಲೆಸಲಿದೆ.
ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಮೀನ ರಾಶಿ(Kannada Horoscope Predictions on Pices) ಸಾಕಷ್ಟು ಕಷ್ಟಗಳಿಂದ ಬಳಲುತ್ತಿರುವ ಮೀನ ರಾಶಿಯವರು ಸೂರ್ಯಸಂಕ್ರಮಣದ ಕಾರಣದಿಂದಾಗಿ ಸಂಪೂರ್ಣವಾದ ಶಾಂತಿಯುತ ನೆಮ್ಮದಿಯ ಜೀವನವನ್ನು ಪಡೆದುಕೊಳ್ಳಲಿದ್ದಾರೆ ಪ್ರತಿಯೊಬ್ಬರು ಕೂಡ ಅದನ್ನೇ ಬಯಸುವುದು. ಹಣದ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಕಾಗಿರುವ ಅಗತ್ಯವಿಲ್ಲ ಅವರ ಬ್ಯಾಂಕ್ ಬ್ಯಾಲೆನ್ಸ್ ಆದಷ್ಟು ಶೀಘ್ರದಲ್ಲಿ ಹೆಚ್ಚಾಗಲಿದೆ.
Comments are closed.