Neer Dose Karnataka
Take a fresh look at your lifestyle.

Tirupati travel: ನೀವು ಕರ್ನಾಟಕದಿಂದ ತಿರುಪತಿಗೆ ಹೋಗ್ತೀರಾ?? ಹಾಗಿದ್ದರೆ ನಿಮಗೆ ಇದೆ ಸಿಹಿ ಸುದ್ದಿ. ಇನ್ನು ಮುಂದೆ ಮತ್ತಷ್ಟು ಸುಲಭ ಕಡಿಮೆ ಖರ್ಚು.

Tirupati travel From Karnataka: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ತಿರುಪತಿ ತಿಮ್ಮಪ್ಪನನ್ನು ಒಮ್ಮೆಯಾದರೂ ಕೂಡ ತಮ್ಮ ಜೀವನದಲ್ಲಿ ದರ್ಶನ ಮಾಡಿ ಬರಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ ನಾವು ಇವತ್ತಿನ ಈ ಲೇಖನಿಯ ಮೂಲಕ ನಿಮಗೆ ಒಂದು ವೇಳೆ ನೀವು ಕರ್ನಾಟಕದಿಂದ ತಿರುಪತಿ ತಿಮ್ಮಪ್ಪನ(Tirupati thimmappa) ಬಳಿ ದರ್ಶನಕ್ಕೆಂದು ಹೋಗಲು ತಯಾರು ಮಾಡಿಕೊಳ್ಳುತ್ತಿದ್ದರೆ ನಿಮಗೆ ಸುಲಭ ಉಪಾಯವನ್ನು ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ ಹಾಗೂ ಖಂಡಿತವಾಗಿಯೂ ಇದು ನಿಮ್ಮ ಉಪಯೋಗಕ್ಕೆ ಬರುತ್ತದೆ.

ವಿಶ್ವದ ದಿಗ್ಗಜ ನಾಯಕರ ಕಾರಿನ ಬಣ್ಣ ಕಪ್ಪು ಇರುತ್ತದೆ- ಇದರ ಹಿಂದಿರುವ ಕಾರಣವೇನು ಗೊತ್ತೇ? ತಿಳಿಯಿರಿ. . –>Car Color Facts

Tirupati travel Details from Karnataka – Here is good news for who travels to tirupati from Karnataka.

ರೈಲ್ವೆ ಇಲಾಖೆ(Indian railway department) ಬಿಡುಗಡೆ ಮಾಡಿರುವಂತಹ ವೇಳಾಪಟ್ಟಿಯ ಪ್ರಕಾರ ಚಾಮರಾಜನಗರದಿಂದ ತಿರುಪತಿಗೆ ಸಾಮಾನ್ಯ ಸಮಯಕ್ಕಿಂತ 30 ನಿಮಿಷ ಮುಂಚೇನೆ ರೈಲು ತಲುಪುತ್ತೆ ಅನ್ನೋ ಮಾಹಿತಿ ಸಿಕ್ಕಿದೆ. ಇದೇ ತಿಂಗಳ ಅಕ್ಟೋಬರ್ ಒಂದರಿಂದ ಜಾರಿ ಆಗಿರುವಂತಹ ವೇಳಾಪಟ್ಟಿಯ ಪ್ರಕಾರ ಈ ಮಾಹಿತಿ ತಿಳಿದು ಬಂದಿದೆ. ಹಾಗಿದ್ರೆ ಬನ್ನಿ ಕರ್ನಾಟಕದಿಂದ ಅದರಲ್ಲೂ ವಿಶೇಷವಾಗಿ ಚಾಮರಾಜನಗರದಿಂದ ತಿರುಪತಿಗೆ ಹೋಗುವಂತಹ ಈ ರೈಲಿನ ಬಗ್ಗೆ ಇನ್ನಷ್ಟು ಹೆಚ್ಚಿನ ಹಾಗೂ ಸಮಗ್ರ ಮಾಹಿತಿಯನ್ನು ತಿಳಿದುಕೊಳ್ಳೋಣ.

ಚಾಮರಾಜನಗರದಿಂದ ತಿರುಪತಿಗೆ ಹೋಗುವಂತಹ 16219 ಸಂಖ್ಯೆಯ ರೈಲು ಮಧ್ಯಾಹ್ನ 3:30ಕ್ಕೆ ಪ್ರಯಾಣವನ್ನು ಆರಂಭಿಸಿದರೆ ಬೆಳಗಿನ ಜಾವ 3:40ಕ್ಕೆ ಬಂದು ತಲುಪಲಿದೆ ಎನ್ನುವ ಬಗ್ಗೆ ರೈಲ್ವೆ ಇಲಾಖೆಗಳು ಸ್ಪಷ್ಟ ಮಾಹಿತಿಯನ್ನು ಸೂಚನೆಯಲ್ಲಿ ನೀಡಿವೆ. ತಿರುಪತಿ ತಿಮ್ಮಪ್ಪನ ದೇವಸ್ಥಾನ ಇಡೀ ದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ದೇವಸ್ಥಾನ ಹಾಗೂ ಪ್ರತಿದಿನ ಇಲ್ಲಿ ನಿಮಗೆಲ್ಲರಿಗೂ ಗೊತ್ತಿರಬಹುದು ಲಕ್ಷಕ್ಕಿಂತಲೂ ಹೆಚ್ಚಿನ ಜನರು ತಿಮ್ಮಪ್ಪನ ದರ್ಶನವನ್ನು ಪಡೆಯುತ್ತಾರೆ. ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಅಕ್ಟೋಬರ್ 29ರ ದಿನದಂದು ಭಾಗಶಹ ಚಂದ್ರ ಗ್ರಹಣ ಇರುವ ಕಾರಣಕ್ಕಾಗಿ ತಿರುಮಲ ಶ್ರೀವಾರಿ ದೇವಸ್ಥಾನವನ್ನು 28ರ ರಾತ್ರಿಯೆ ಮುಚ್ಚಲಾಗುತ್ತದೆ ಎನ್ನುವುದಾಗಿ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಆಗಿರುವಂತಹ TTD ಹೇಳಿಕೊಂಡಿದೆ.

ನಿಮ್ಮ ಕೈಯಲ್ಲಿ ಒಂದು ರೂಪಾಯಿ ಇಲ್ಲ ಅಂದರೂ ಈ ಬಿಸಿನೆಸ್ ಗಳನ್ನೂ ಆರಂಭಿಸಿ ಲಕ್ಷ ಲಕ್ಷ ದುಡಿಯಬಹುದು.. . –>Business Ideas

ಅಕ್ಟೋಬರ್ 28ನೇ ರಾತ್ರಿಯೊಂದು ಮುಚ್ಚಲಾಗುವ ಶ್ರೀವಾರಿ ದೇವಸ್ಥಾನವನ್ನು ಮತ್ತೆ ಅಕ್ಟೋಬರ್ 29 ರಂದು ತೆರೆಯಲಾಗುತ್ತದೆ ಎಂಬುದಾಗಿ ಕೂಡ ತಿಳಿಸಲಾಗಿದೆ. ಇನ್ನು ಈ ಭಾಗಶಹ ಚಂದ್ರ ಗ್ರಹಣ ಎನ್ನುವುದು ಅಕ್ಟೋಬರ್ 29ರ ಬೆಳಗ್ಗೆ 1.05 ರಿಂದ ಪ್ರಾರಂಭವಾಗಿ 2.22ರ ನಡುವೆ ಪೂರ್ಣಗೊಳ್ಳಲಿದೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಬೆಳಗ್ಗೆ 3:15ಕ್ಕೆ ದೇವಸ್ಥಾನದ ಶುದ್ಧೀಕರಣ ಕೂಡ ಶಾಸ್ತ್ರೋಕ್ತವಾಗಿ ನಡೆಯಲಿದ್ದು ಈ ವಿಚಾರದ ಕುರಿತು ಎಂದು ಕೂಡ ದೇವಸ್ಥಾನದ ಆಡಳಿತ ಮಂಡಳಿ ಅಧಿಕೃತವಾಗಿ ಮಾಹಿತಿಯನ್ನು ಹೊರಹಾಗಿದೆ.

ಶುದ್ದಿ ಕಾರ್ಯವನ್ನು ಮುಗಿಸಿದ ನಂತರ ಸುಪ್ರಭಾತ ಆದಮೇಲೆ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ ಎನ್ನುವುದಾಗಿ ತಿಳಿದು ಬಂದಿದೆ. ಬಾಗಶಃ ಚಂದ್ರ ಗ್ರಹಣದ ಕಾರಣದಿಂದಾಗಿಯೇ ರಾತ್ರಿಯಿಂದ ಪ್ರಾರಂಭವಾಗಿ ಬೆಳಗ್ಗೆ 3.15 ರವರೆಗೆ 8 ಗಂಟೆಗಳ ಸಮಯ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗಿರುತ್ತದೆ ಎಂಬುದಾಗಿ ದೇವಸ್ಥಾನದ ಆಡಳಿತ ಮಂಡಳಿ(TTD) ಹೇಳಿಕೊಂಡಿದ್ದು ಇದಕ್ಕೆ ಅನುಗುಣವಾಗಿ ನೀವು ನಿಮ್ಮ ತಿರುಪತಿಯ ಪ್ರವಾಸದ ಸಮಯಾವಧಿಯನ್ನು ನಿರ್ಧರಿಸಬಹುದಾಗಿದೆ.

ಮಹಿಳೆಯರಿಗೆ ಸಿಹಿ ಸುದ್ದಿ- ಈ ಬಾರಿ 4000 ಹಣ ಅಕೌಂಟ್ ಗೆ. ನೀವು ಪಡೆಯಬೇಕು ಎಂದರೆ ಏನು ಮಾಡಬೇಕು ಗೊತ್ತೇ??. . –>Gruhalakshami Scheme

Comments are closed.