Personal Loan: ವಾಟ್ಸಪ್ಪ್ ನಲ್ಲಿ ಈ ನಂಬರ್ ಗೆ ಮೆಸೇಜ್ ಮಾಡಿದರೆ ಕೊಡ್ತಾರೆ ಲೋನ್- ಗ್ಯಾರಂಟಿ ಬೇಡ, ಗಿರವಿ ಬೇಡವೇ ಬೇಡ.
Personal Loan: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ವಾಟ್ಸಪ್ ಅನ್ನು ಪ್ರಮುಖವಾಗಿ ಕೇವಲ ಒಬ್ಬರಿಂದ ಇನ್ನೊಬ್ಬರಿಗೆ ಸಂದೇಶಗಳನ್ನು ಕಳಿಸುವುದಕ್ಕೆ ಮಾತ್ರ ಉಪಯೋಗಿಸುತ್ತಾರೆ ಎಂಬುದಾಗಿ ಭಾವಿಸಿದ್ದಾರೆ. ಆದರೆ ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿಮಗೆ WhatsApp Personal Loan ಬಗ್ಗೆ ಹೇಳಲು ಹೊರಟಿದ್ದು ಇದು ಸಾಕಷ್ಟು ಜನರಿಗೆ ತಿಳಿದಿಲ್ಲ ಹೀಗಾಗಿ ಖಂಡಿತವಾಗಿ ಇದನ್ನು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.
Table of Contents
ಯಾಕೆಂದರೆ ಹಣದ ಅಗತ್ಯ ಯಾರಿಗೆ ಬೇಕಾದರೂ ಯಾವಾಗ ಬೇಕಾದರೂ ಕೂಡ ಬರಬಹುದು. ಇದು ಅದರಲ್ಲೂ ಹಣವನ್ನು ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಯಲು ಪ್ರತಿಯೊಬ್ಬರು ಕೂಡ ಕಾತರಾಗಿರುತ್ತಾರೆ. ವಾಟ್ಸಪ್ ಮೂಲಕ ಯಾವ ರೀತಿಯಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಅನ್ನುವುದರ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ನೀವು ಸುಲಭವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಮುಂದಿನ ದಿನಗಳಲ್ಲಿ ನಿಮಗೆ ಸಾಲದ ಅಗತ್ಯತೆ ಇದ್ರೆ ಇಲ್ಲಿ 5000 ರೂಪಾಯಿಗಳಿಂದ ಪ್ರಾರಂಭಿಸಿ 10 ಲಕ್ಷ ರೂಪಾಯಿಗಳವರೆಗು ಕೂಡ ಪರ್ಸನಲ್ ಪಡೆದುಕೊಳ್ಳಬಹುದಾಗಿದೆ. ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಅನ್ನೋದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಬನ್ನಿ.
ಇದನ್ನು ಕೂಡ ಓದಿ; Instant Loan: ನೀವು ಜಸ್ಟ್ ಅರ್ಜಿ ಹಾಕಿದರೆ ಸಾಕು- ಪಂಜಾಬ್ ಬ್ಯಾಂಕ್ ಕೊಡುತ್ತದೆ ಸಾಲ- ಲೋನ್ ಪಡೆಯಲು ಗ್ಯಾರಂಟಿ ಬೇಡ
WhatsApp Personal Loan – ವಾಟ್ಸಪ್ ಪರ್ಸನಲ್ ಲೋನ್- More details about Personal Loan on Whatsapp
450 ಮಿಲಿಯನ್ ಗಳಿಗೂ ಅಧಿಕ ಬಳಕೆದಾರರನ್ನು ಈಗಾಗಲೇ ವಾಟ್ಸಪ್ ಹೊಂದಿದೆ. ಸಾಕಷ್ಟು ಫೀಚರ್ಗಳನ್ನು ಕೂಡ ತನ್ನ ಗ್ರಾಹಕರಿಗೆ ವಾಟ್ಸಾಪ್ ಜಾರಿಗೆ ತಂದಿದೆ. WhatsApp IIFL ಮೂಲಕ ತನ್ನ ಗ್ರಾಹಕರಿಗೆ 10 ಲಕ್ಷ ರೂಪಾಯಿಗಳ ವರೆಗೆ ಲೋನ್ ನೀಡುವಂತಹ ಯೋಜನೆಯನ್ನು ಜಾರಿಗೆ ತಂದಿದೆ. ಅತ್ಯಂತ ಕಡಿಮೆ ಬಡ್ಡಿದರದಲ್ಲಿ IIFL ಫೈನಾನ್ಸ್ ಜೊತೆಗೆ ಸೇರಿಕೊಂಡು ವಾಟ್ಸಪ್ 10 ಲಕ್ಷ ರೂಪಾಯಿಗಳವರೆಗೆ ಲೋನ್ ಸೌಲಭ್ಯವನ್ನು ನೀಡುತ್ತಿದೆ.
WhatsApp Personal Loan ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ- How to apply for a Personal Loan
- 9019702184 ಈ ನಂಬರ್ ಅನ್ನು ಮೊದಲಿಗೆ ವಾಟ್ಸಪ್ ನಲ್ಲಿ ಸೇವ್ ಮಾಡಿಕೊಳ್ಳಬೇಕಾಗುತ್ತದೆ.
- ಇಲ್ಲಿ ನೀವು ಹಾಯ್ ಎಂಬುದಾಗಿ ಮೆಸೇಜ್ ಹಾಕಿದ ನಂತರ ಅಲ್ಲಿ ಕೂಡಲೇ ನಿಮಗೆ ರೆಸ್ಪಾನ್ಸ್ ಸಿಗುತ್ತದೆ ಹಾಗೂ ಅಲ್ಲಿ ಕೇಳುವಂತಹ ಮಾಹಿತಿಗಳನ್ನು ನೀವು ನೀಡಬೇಕಾಗಿರುತ್ತದೆ.
- ಇಲ್ಲಿ ಕೆಲವೊಂದು ಪ್ರಶ್ನೆಗಳನ್ನು ನಿಮ್ಮ ಬಳಿ ಕೇಳಲಾಗುತ್ತದೆ ಅದಕ್ಕೆ ಸರಿಯಾದ ರೀತಿಯಲ್ಲಿ ವಾಟ್ಸಾಪ್ನಲ್ಲಿ ಉತ್ತರ ನೀಡಬೇಕು.
- IIFL OTP ಮೂಲಕ ನಿಮ್ಮ ಕುರಿತಂತೆ ಹಾಗೂ ನಿಮ್ಮ ಕ್ರೆಡಿಟ್ ಹಿಸ್ಟರಿಯ ಬಗ್ಗೆ ಸರಿಯಾದ ರೀತಿಯಲ್ಲಿ ವೆರಿಫಿಕೇಶನ್ ಮಾಡಲಾಗುತ್ತದೆ.
- ಇದಾದ ನಂತರ ಮೆಸೇಜ್ ಮೂಲಕವೇ ನಿಮಗೆ ಸಿಗಬಹುದಾದಂತಹ ಸಾಲ ಹಾಗೂ ಅದಕ್ಕೆ ವಿಧಿಸಲಾಗುವ ಬಡ್ಡಿ ಸೇರಿದಂತೆ ಸಾಲಕ್ಕೆ ಸಂಬಂಧ ಪಟ್ಟಂತಹ ಪ್ರತಿಯೊಂದು ವಿವರಗಳನ್ನು ಕೂಡ ನಿಮಗೆ ಕಳುಹಿಸಲಾಗುತ್ತದೆ.
- ನಿಮ್ಮ ಸಿಬಿಲ್ ಸ್ಕೋರ್ ಗೆ ತಕ್ಕನಾಗಿ ನಿಮಗೆ ಅರ್ಹತೆ ಇರುವಂತಹ ಸಾಲದ ಮೊತ್ತವನ್ನು ನೀಡಲಾಗುತ್ತದೆ. ಈಗ ನೀವು ನಿಮ್ಮ ಬ್ಯಾಂಕಿನ ಸಂಪೂರ್ಣ ಡೀಟೇಲ್ಸ್ ಅನ್ನು ನೀಡಿದರೆ IIFL ಸಂಸ್ಥೆಯಿಂದ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
Comments are closed.