Neer Dose Karnataka
Take a fresh look at your lifestyle.

Personal Loan: ಐದೇ ನಿಮಿಷದಲ್ಲಿ 20 ಲಕ್ಷದ ಲೋನ್ ಕೊಡ್ತಾರೆ-ಮೊಬೈಲ್ ಇಂದ ಅರ್ಜಿ, ಗ್ಯಾರಂಟಿ ಬೇಡ, ಗಿರವಿ ಬೇಡ.

Personal Loan: ನಮಸ್ಕಾರ ಸ್ನೇಹಿತರೇ ಸಾಲಬೇಕಾದ ಸಂದರ್ಭದಲ್ಲಿ ಗೊಂದಲಕ್ಕೆ ಬೀಳುವ ಅಗತ್ಯವಿಲ್ಲ ಯಾಕೆಂದರೆ ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಯಾವ ಅಪ್ಲಿಕೇಶನ್ ಮೂಲಕ ಕೇವಲ ಐದೇ ನಿಮಿಷದಲ್ಲಿ 20 ಲಕ್ಷ ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ. ಖಂಡಿತವಾಗಿ ಇದು ನಿಮಗೆ ಉಪಯೋಗಕ್ಕೆ ಬರುವಂತಹ ಮಾಹಿತಿಯಾಗಿದ್ದು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಕೊನೆಯವರೆಗೂ ಓದಿ.

ನಿಮ್ಮ ದೈನಂದಿನ ಜೀವನದಲ್ಲಿ ಇರುವಂತಹ ಕೆಲವೊಂದು ಖರ್ಚು ವೆಚ್ಚಗಳು ಹಾಗೂ ಕೆಲವೊಂದು ಅಗತ್ಯ ಆರ್ಥಿಕ ಸಹಾಯವನ್ನು Navi App ಪರ್ಸನಲ್ ಲೋನ್ ಮೂಲಕ ಪೂರೈಸಿಕೊಳ್ಳಬಹುದಾಗಿದೆ. ಇಲ್ಲಿ ನಿಮಗೆ 50,000 ಗಳಿಂದ ಪ್ರಾರಂಭಿಸಿ 20 ಲಕ್ಷ ರೂಪಾಯಿಗಳವರೆಗು ಕೂಡ ಪರ್ಸನಲ್ ಲೋನ್ ನೀಡಲಾಗುತ್ತದೆ. ಇಲ್ಲಿ ಅತ್ಯಂತ ಸುಲಭ ರೂಪದಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದ್ದು, ಇಲ್ಲಿ ಲೋನ್ ಪಡೆದುಕೊಳ್ಳಲು ಏನೆಲ್ಲ ಬೇಕು, ಯಾರಿಗೆಲ್ಲ ಸಿಗುತ್ತೆ ಅನ್ನೋದನ್ನ ತಿಳಿದುಕೊಳ್ಳೋಣ.

ಇದನ್ನು ಕೂಡ ಓದಿ: Personal Loan: ವಾಟ್ಸಪ್ಪ್ ನಲ್ಲಿ ಈ ನಂಬರ್ ಗೆ ಮೆಸೇಜ್ ಮಾಡಿದರೆ ಕೊಡ್ತಾರೆ ಲೋನ್- ಗ್ಯಾರಂಟಿ ಬೇಡ, ಗಿರವಿ ಬೇಡವೇ ಬೇಡ.

Navi App ಪರ್ಸನಲ್ ಲೋನ್ ಅಪ್ಲಿಕೇಶನ್ ಮೂಲಕ ನೀವು ಬೇಕಾಗಿರುವ ಸಂದರ್ಭದಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಬಡ್ಡಿ ದರದ ವಿಚಾರದ ಬಗ್ಗೆ ಮಾತನಾಡುವುದಾದರೆ 9.9 ರಿಂದ 45 ಪ್ರತಿಶತ ವಾರ್ಷಿಕ ಬಡ್ಡಿ ದರವನ್ನು ನೀವು ಸಾಲದ ಮೇಲೆ ಕಾಣಬಹುದಾಗಿದೆ.

  1. ಈ ಮೂಲಕ ಸುಲಭ ಮಾರ್ಗದಲ್ಲಿ ನೀವು 50,000 ಗಳಿಂದ ಪ್ರಾರಂಭಿಸಿ 20 ಲಕ್ಷ ರೂಪಾಯಿಗಳ ವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು.
  2. ನೀವು ಉದ್ಯೋಗಸ್ಥ ಅಥವಾ ವ್ಯಾಪಾರಿ ಆಗಿದ್ದರೆ ಈ ಲೋನ್ ಸುಲಭವಾಗಿ ನಿಮಗೆ ಸಿಗುತ್ತೆ.
  3. ಈ ಅಪ್ಲಿಕೇಶನ್ ಮೂಲಕ ಅಪ್ರೂವ್ ಆದ 24 ಗಂಟೆಗಳ ಒಳಗಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
  4. ಸಾಲವನ್ನು ಮರುಪಾವತಿ ಮಾಡುವುದಕ್ಕೆ ಮ್ಯಾಕ್ಸಿಮಮ್ ಆರು ವರ್ಷಗಳ ಅಂದರೆ 72 ತಿಂಗಳುಗಳ ಅವಧಿ ಇದೆ.
  1. 21 ರಿಂದ 65 ವರ್ಷಗಳ ನಡುವೆ ನಿಮ್ಮ ವಯಸ್ಸಿರಬೇಕು.
  2. ಸಿಬಿಲ್ ಸ್ಕೋರ್ 650 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ನೀವು ವ್ಯಾಪಾರಿ ಅಥವಾ ಉದ್ಯೋಗಸ್ಥ ಆಗಿದ್ರೆ ಮಾತ್ರ ಸಾಲ ಪಡೆದುಕೊಳ್ಳಬೇಕು.
  3. ತಿಂಗಳ ಆದಾಯ 15,000 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
  1. ಮೊದಲಿಗೆ ನಿಮಗೆಲ್ಲ ತಿಳಿದಿರುವಂತೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಪ್ರಮುಖವಾಗಿ ಬೇಕಾಗಿರುತ್ತದೆ.
  2. ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗಿರುತ್ತದೆ.
  3. ಸ್ಯಾಲರಿ ಸ್ಲಿಪ್ ಹಾಗೂ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ನಿಮ್ಮ ಇನ್ಕಮ್ ಪ್ರೂಫ್ ಗಾಗಿ ಬೇಕಾಗಿರುತ್ತದೆ.
  4. ಒಂದು ವೇಳೆ ನೀವು ಸೆಲ್ಫ್ ಎಂಪ್ಲಾಯ್ಡ್ ಆಗಿದ್ರೆ ನಿಮ್ಮ ಐಟಿಆರ್ ಫೈಲ್ ಮತ್ತು ಆದಾಯ ಪ್ರಮಾಣದ ಜೊತೆಗೆ ಫೋನ್ ನಂಬರ್ ಬೇಕಾಗಿರುತ್ತದೆ.
Want a fast loan with no documentation? In India, Navi provides quick personal loans that are authorised in a matter of minutes. 100% paperless, adjustable EMI terms, and competitive pricing. Launch the Navi app now to get going.
Want a fast loan with no documentation? In India, Navi provides quick personal loans that are authorised in a matter of minutes. 100% paperless, adjustable EMI terms, and competitive pricing. Launch the Navi app now to get going.
  1. ಮೊದಲಿಗೆ Navi App ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡಿರಬೇಕು.
  2. ಅಲ್ಲಿ ಮೊಬೈಲ್ ನಂಬರ್ ಅನ್ನು ನಮೂದಿಸಿ ಓಟಿಪಿಯನ್ನು ಪಡೆದುಕೊಂಡು ಮುಂದಿನ ಹಂತವನ್ನು ಮುಂದುವರೆಸುವಂತಹ ಪ್ರಕ್ರಿಯೆ ಕಾಣಿಸುತ್ತದೆ.
  3. Cash Loan ಆಪ್ಷನ್ ನಿಮಗೆ ಕಾಣಿಸುತ್ತದೆ ಅದರ ಮೇಲೆ ಅಪ್ಲೈ ಮಾಡಬೇಕಾಗುತ್ತದೆ. ನಂತರ ಓಪನ್ ಆಗುವಂತಹ ಪೇಜ್ ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಬೇಕಾಗುತ್ತದೆ.
  4. ಮುಂದಿನ ಪುಟದಲ್ಲಿ ರಿಜಿಸ್ಟರ್ ಫಾರ್ಮ್ ಓಪನ್ ಆಗುತ್ತದೆ ಅಲ್ಲಿ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ತುಂಬಬೇಕಾಗಿರುತ್ತದೆ.
  5. ಈ ಎಲ್ಲಾ ಮಾಹಿತಿಗಳನ್ನು ಹಾಗೂ ಡಾಕ್ಯುಮೆಂಟ್ಗಳನ್ನು ಸಬ್ಮಿಟ್ ಮಾಡಿದ ನಂತರ ನಿಮ್ಮ ಅರ್ಜಿ ಪ್ರಕ್ರಿಯೆ ಪೂರ್ಣ ಗೊಳ್ಳುತ್ತದೆ. Navi App ನೀವು ನೀಡಿರುವಂತಹ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಮೂಲಕ ನೀವು ಲೋನ್ ಪ್ರಕ್ರಿಯೆಯನ್ನು ಪೂರೈಸಿದಂತಾಗುತ್ತದೆ.

Navi App ರವರ ಅಧಿಕೃತ ವೆಬ್ಸೈಟ್: Navi: Your 100% Paperless Portal to Instant Personal Loans in India

Comments are closed.