Instant Loan: ನೀವು ಜಸ್ಟ್ ಅರ್ಜಿ ಹಾಕಿದರೆ ಸಾಕು- ಪಂಜಾಬ್ ಬ್ಯಾಂಕ್ ಕೊಡುತ್ತದೆ ಸಾಲ- ಲೋನ್ ಪಡೆಯಲು ಗ್ಯಾರಂಟಿ ಬೇಡ
Instant Loan: ನಮಸ್ಕಾರ ಸ್ನೇಹಿತರೇ ಒಂದು ವೇಳೆ ನಿಮಗೆ ಯಾವುದೇ ಕಾರಣಕ್ಕೂ ಹಣದ ಅವಶ್ಯಕತೆ ಅತ್ಯಂತ ಅರ್ಜೆಂಟ್ ಆಗಿದ್ರೆ ನಿಮ್ಮ ಖಾತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಇದ್ರೆ, ನೀವು ತಲೆ ಕೆಡಿಸಿಕೊಳ್ಳಬೇಕಾದ ಯಾವುದೇ ಅಗತ್ಯ ಇಲ್ಲ. ಯಾಕೆಂದರೆ ಸುಲಭವಾಗಿ ನೀವು PNB ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಮದುವೆ, ಶಿಕ್ಷಣ, ಸೇರಿದಂತೆ ಸಾಕಷ್ಟು ವೈಯಕ್ತಿಕ ವಿಚಾರಗಳಿಗಾಗಿ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದ್ದು PNB ಬ್ಯಾಂಕ್ ನಲ್ಲಿ ಈ ಕಾರಣಗಳಿಗಾಗಿ ನೀವು 1.5 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು, ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
Table of Contents
PNB ಪರ್ಸನಲ್ ಲೋನ್- Instant Loan from PNB bank
PNB ಬ್ಯಾಂಕ್ ಮೂಲಕ ಯಾವ ರೀತಿಯಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಯಾವೆಲ್ಲ ಅರ್ಹತೆಗಳು ಇರಬೇಕು ಮತ್ತು ಎಷ್ಟು ಡಾಕ್ಯುಮೆಂಟ್ಗಳು ಬೇಕಾಗಿರುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಗಳನ್ನು ಇವತ್ತಿನ ಈ ಲೇಖನಿಯಲ್ಲಿ ಬೇಕಾಗಿರುವಂತಹ ವ್ಯಕ್ತಿಗಳಿಗೆ ನೀಡುವುದಕ್ಕೆ ಹೊರಟಿದ್ದು ಒಂದು ವೇಳೆ ನಿಮಗೆ ಕೂಡ ಅವಶ್ಯಕತೆ ಇದ್ದರೆ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.
PNB ಪರ್ಸನಲ್ ಲೋನ್ ಪಡೆದುಕೊಳ್ಳುವುದರ ಲಾಭಗಳು- Benefits of Getting Instant Loan
- ಇಲ್ಲಿ ನೀವು ಆನ್ಲೈನ್ ಹಾಗೂ ಆಫ್ಲೈನ್ 2 ಮಾಧ್ಯಮದ ಮೂಲಕ ಲೋನ್ ಗೆ ಅಪ್ಲೈ ಮಾಡಬಹುದಾಗಿದೆ.
- ಎಷ್ಟೇ ತಡವಾದರೂ 15 ದಿನಗಳ ಒಳಗೆ ಖಂಡಿತವಾಗಿ ನಿಮ್ಮ ಹಣ ನಿಮ್ಮ ಬ್ಯಾಂಕಿಗೆ ಟ್ರಾನ್ಸ್ಫರ್ ಮಾಡಲಾಗುತ್ತದೆ.
- ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದು.
PNB ಪರ್ಸನಲ್ ಲೋನ್ ಮೇಲೆ ವಿಧಿಸಲಾಗುವ ಬಡ್ಡಿ ಹಾಗೂ ಚಾರ್ಜಸ್ ಗಳು- Interest rates and Processing charges
- 10 ಲಕ್ಷ ರೂಪಾಯಿಗಳವರೆಗಿನ ಲೋನ್ ಮೇಲೆ 8.95 ಪ್ರತಿಶತ ಬಡ್ಡಿ ದರವನ್ನು ವಿಧಿಸಲಾಗುತ್ತದೆ ಹಾಗೂ ಇದು ಕೇವಲ ಸಂಬಳವನ್ನು ಪಡೆದುಕೊಳ್ಳುವಂತಹ ವ್ಯಕ್ತಿಗಳಿಗೆ ಮಾತ್ರ ನೀಡುವಂತಹ ಲೋನ್ ಆಗಿದೆ.
- ಒಂದು ವೇಳೆ ನಿಮ್ಮ ಬಳಿ ನೌಕರಿ ಇಲ್ಲ ಎಂದಾದರೆ ಐದರಿಂದ ಹತ್ತು ಲಕ್ಷ ರೂಪಾಯಿಗಳವರೆಗಿನ ಲೋನ್ ಅನ್ನು ವರ್ಷಕ್ಕೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಬಡ್ಡಿ ದರದಲ್ಲಿ ಅಂದರೆ 10.38% ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
- ನೀವು ಯಾವುದೇ ರೀತಿಯ ಲೋನ್ ಪಡೆದುಕೊಳ್ಳಲು ಕನಿಷ್ಠ ಪಕ್ಷ ನಿಮ್ಮ ಸಿಬಿಲ್ ಸ್ಕೋರ್ 650 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು ಇಲ್ಲವಾದಲ್ಲಿ ಲೋನ್ ಸಿಗುವುದಿಲ್ಲ.
ಇದನ್ನು ಕೂಡ ಓದಿ; Personal Loan: ಲೋನ್ ಕ್ಷೇತ್ರದಲ್ಲಿ ತಲ್ಲಣ- ಅತಿ ಸುಲಭವಾಗಿ 20 ಲಕ್ಷದ ಲೋನ್- ಅಡಮಾನ ಇಲ್ಲದೆ ಇದ್ದರೂ ನೇರವಾಗಿ ಖಾತೆಗೆ.
PNB ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು- eligibility to get Instant Loan
- ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ವ್ಯಕ್ತಿಯ ಆದಾಯ ಪ್ರತಿ ತಿಂಗಳಿಗೆ 30000 ಅಥವಾ ಅದಕ್ಕಿಂತ ಹೆಚ್ಚಾಗಿ ಇರಬೇಕು.
- ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ನಿಮ್ಮ ಬಳಿ ವ್ಯಾಪಾರ ಅಥವಾ ಕೆಲಸ ಇರಬೇಕು.
- ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ವಯೋಮಾನ್ಯತೆ 21ರಿಂದ 58 ವರ್ಷಗಳ ನಡುವೆ ಇರಬೇಕು.
PNB ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಈ ಡಾಕ್ಯುಮೆಂಟ್ಗಳು ಇರಲೇಬೇಕು- Documents required to get a personal Loan
- ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಎರಡು ಕೂಡ ಕಡ್ಡಾಯವಾಗಿ ಇರಲೇಬೇಕು.
- ನಿಮ್ಮ ಬ್ಯಾಂಕ್ ಖಾತೆ ಹಾಗೂ ಅದರ ಪಾಸ್ ಬುಕ್ ಇರಬೇಕು.
- ಮೂರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಕಡ್ಡಾಯವಾಗಿರಬೇಕು.
PNB ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ- How to apply for a Instant Loan
- PNB ಬ್ಯಾಂಕಿನ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು ಹಾಗೂ ಅಲ್ಲಿ ಪರ್ಸನಲ್ ಲೋನ್ ಆಪ್ಷನ್ ಆಯ್ಕೆ ಮಾಡಬೇಕು.
- ಅಲ್ಲಿ ಆನ್ಲೈನ್ ಲೋನ್ ಮೇಲೆ ಕ್ಲಿಕ್ ಮಾಡಿದಾಗಲೇ ನಿಮಗೆ ಈ ಆಪ್ಷನ್ ದೊರಕುತ್ತದೆ. Retail Loan ಮೇಲೆ ಕ್ಲಿಕ್ ಮಾಡಿ ಹಾಗೂ ನಂತರ ನಿಮಗೆ ಪರ್ಸನಲ್ ಲೋನ್ ಆಪ್ಶನ್ ಕಾಣಿಸುತ್ತದೆ.
- ಈ ಪರ್ಸನಲ್ ಲೋನ್ ಅರ್ಜಿ ಫಾರ್ಮ್ ಅಲ್ಲಿ ನೀವು ಕೇಳಿದ ಆಗುವಂತಹ ಪ್ರತಿಯೊಂದು ವಿವರಗಳನ್ನು ಹಾಗೂ ಡಾಕ್ಯುಮೆಂಟ್ ಗಳನ್ನು ನೀಡಬೇಕಾಗಿರುತ್ತದೆ.
- ಈ ಎಲ್ಲ ಡಾಕ್ಯೂಮೆಂಟ್ ಗಳನ್ನು ಹಾಗೂ ಮಾಹಿತಿಗಳನ್ನು ಸಬ್ಮಿಟ್ ಮಾಡಿದ ನಂತರ ನಿಮ್ಮ ಲೋನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
- PNB ಬ್ಯಾಂಕಿನ ಲೋನ್ ಅಧಿಕಾರಿಗಳು ಈ ಪ್ರಕ್ರಿಯೆ ಪೂರ್ಣ ಆದ ನಂತರ ನಿಮಗೆ ಕರೆ ಮಾಡಿ ಕೆಲವೊಂದು ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ ಹಾಗೂ ನಂತರ ಲೋನ್ ಅಪ್ರೂವ್ ಆದಮೇಲೆ ನೇರವಾಗಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
PNB ಅಧಿಕೃತ ವೆಬ್ಸೈಟ್- Achieve Your Financial Milestones with Punjab National Bank Personal Loans: Tailored Solutions to Meet Your Diverse Personal Need
Comments are closed.