Neer Dose Karnataka
Take a fresh look at your lifestyle.

ಧನುಶ್ರೀ ರವರ ಒಂದು ವಾರದ ಸಂಭಾವನೆ ಕಂಡು ದಂಗಾದ ಕಿರುತೆರೆ ! ಎಷ್ಟು ಗೊತ್ತಾ??

2

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇದೀಗ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ, ಬಿಡುಗಡೆಯಾದ ಮೊದಲನೇ ವಾರದಲ್ಲಿಯೇ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡು ಇದೀಗ ಮತ್ತಷ್ಟು ಟ್ವಿಸ್ಟ್ ಗಳ ಮೂಲಕ ತನ್ನ ಅಭಿಮಾನಿ ಬಳಗವನ್ನು ಮತ್ತಷ್ಟು ವಿಸ್ತರಿಸುವಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿ ಆಗುತ್ತಿದೆ. ಹೀಗಿರುವಾಗ ಮೊದಲನೇ ವಾರದಲ್ಲಿಯೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಅವರು ಎಲಿಮಿನೇಷನ್ ಆಗಿ ಮನೆಯಿಂದ ಹೊರ ಬಂದಿದ್ದಾರೆ

ಯಾವ ಕ್ಯಾಮೆರಾಗಳು ನೋಡಿದರೂ ಧನುಶ್ರೀ ರವರ ಸುತ್ತ ಸುತ್ತುತ್ತಿದೆ, ಸೀಸನ್ ಎಂಟರ ಮೊದಲನೇ ಸ್ಪರ್ಧಿಯಾಗಿ ಹೊರಬಂದಿದ್ದರೂ ಕೂಡ ಧನುಶ್ರೀ ರವರಿಗೆ ಈ ಕಾರ್ಯಕ್ರಮದ ಮೂಲಕ ಹೆಚ್ಚಿನ ಜನಪ್ರಿಯತೆ ದೊರಕಿದೆ. ಕರ್ನಾಟಕದಲ್ಲಿದೆ ಮೂಲೆ ಮೂಲೆಯಲ್ಲಿಯೂ ಮನೆ ಮಾತಾಗಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಗುವುದು ನಿಜಕ್ಕೂ ಒಂದು ಅದೃಷ್ಟ ವಿದ್ದಂತೆ.

ಈ ಅದೃಷ್ಟ ಧನುಶ್ರೀ ರವರನ್ನು ಟಿಕ್ ಟಾಕ್ ಜನಪ್ರಿಯತೆ ಮೂಲಕ ಹುಡುಕಿಕೊಂಡು ಬಂದಿದೆ, ಹೀಗಿರುವಾಗ ಮೊದಲನೇ ವಾರ ಹೊರ ಬಂದ ಮೇಲೆ ಧನುಶ್ರೀ ರವರ ಸಂಭಾವನೆ ಎಷ್ಟು ಪಡೆದಿದ್ದಾರೆ ಎಂಬುದನ್ನು ನಾವು ನೋಡುವುದಾದಈ ಮೊದಲೇ ಮಾಡಿಕೊಂಡ ಒಪ್ಪಂದದಂತೆ ಧನುಶ್ರೀ ರವರು ಒಂದು ವಾರಕ್ಕೆ 20 ಸಾವಿರ ರೂಪಾಯಿಗಳನ್ನು ಪಡೆದು ಕೊಂಡು ಮನೆಯಿಂದ ಹೊರ ಬಂದಿದ್ದಾರೆ. ಇದರಲ್ಲಿ ಯಾವುದೇ ತೆರಿಗೆ ಕಡಿತ ಮಾಡುವುದಿಲ್ಲ ಎಂಬುದು ತಿಳಿದು ಬಂದಿದೆ. ಇನ್ನು ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Leave A Reply

Your email address will not be published.