Neer Dose Karnataka
Take a fresh look at your lifestyle.

ಬಿಗ್ ಬಾಸ್ ಧನುಶ್ರೀ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ?? ಯಪ್ಪಾ ಇಷ್ಟೇನಾ

11

ನಮಸ್ಕಾರ ಸ್ನೇಹಿತರೇ ಇದೀಗ ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿ ಬಿಗ್ ಬಾಸ್ ಮನೆಗೆ ತೆರಳಿದ ಜನಪ್ರಿಯತೆಯನ್ನು ಪರಿಗಣಿಸಿ ಚಿತ್ರದಲ್ಲಿ ನಾಯಕಿ ಯಾಗಲು ಆಫರ್ ಪಡೆದಿರುವ ಧನುಶ್ರೀ ರವರು ಕೇವಲ ಬೆರಳೆಣಿಕೆಯ ದಿನಗಳ ಹಿಂದಷ್ಟೆ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ ಈ ಮೂಲಕ ಟಿಕ್ ಟಾಕ್ ಬಳಸಿಕೊಂಡು ಚಿತ್ರರಂಗ ಪ್ರವೇಶ ಮಾಡಬೇಕು ಎಂದುಕೊಂಡಿದ್ದ ದನುಶ್ರೀ ರವರ ಕನಸು ಈಡೇರಿದೆ.

ಬಿಗ್ ಬಾಸ್ ಮನೆಯಲ್ಲಿ ಮೊದಲನೇ ವಾರ ಎಲಿಮಿನೇಟ್ ಆದರೂ ಕೂಡ ಧನುಶ್ರೀ ರವರು ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ, ಯಾಕೆಂದರೆ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಬಿಗ್ಬಾಸ್ ಕಾರ್ಯಕ್ರಮವನ್ನು ಮನೆಯವರೆಲ್ಲರೂ ಎಲ್ಲರೂ ತಪ್ಪದೇ ನೋಡುವ ಕಾರಣ ಧನುಶ್ರೀ ರವರಿಗೆ ಸಾಕಷ್ಟು ಜನಪ್ರಿಯತೆ ಬಂದಿದೆ.

ಇನ್ನೊಬ್ಬರ ವಯಕ್ತಿಕ ವಿಚಾರಗಳ ಕುರಿತು ಮಾತನಾಡುವುದಾದರೆ ಮೂಲತಃ ಬೆಂಗಳೂರಿನವರಾದ ಧನುಶ್ರೀ ರವರು ಕೆಎಲ್ಇ ಕಾಲೇಜಿನಲ್ಲಿ ಪದವಿಯನ್ನು ಪಡೆದು ಕೊಂಡಿದ್ದಾರೆ, ಇನ್ನು ಇವರ ಹುಟ್ಟು ಹಬ್ಬದ ಕುರಿತು ಮಾತನಾಡುವುದಾದರೇ 1999 ರಲ್ಲಿ ಜೂನ್ ತಿಂಗಳಿನಲ್ಲಿ ಜನಿಸಿರುವ ಇವರು ಇಂದಿನ ಲೆಕ್ಕಾಚಾರದ ಪ್ರಕಾರ 21 ವರ್ಷ ವಯಸ್ಸಿನವರಾಗಿದ್ದಾರೆ.

Leave A Reply

Your email address will not be published.