Neer Dose Karnataka
Take a fresh look at your lifestyle.

ಪ್ರಣೀತ ಸುಭಾಷ್ ರವರ ಬಗ್ಗೆ ನಿಮಗೆ ತಿಳಿದೇ ಇದೇ. ಆದರೆ ಪತಿ ನಿತಿನ್ ರಾಜು ರವರ ಒಟ್ಟು ಆಸ್ತಿಯ ಮೌಲ್ಯವೆಷ್ಟು ಗೊತ್ತೇ?? ನಿಜಕ್ಕೂ ಷಾಕಿಂಗ್.

9

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ, ದಕ್ಷಿಣ ಭಾರತದ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿರುವ ಪ್ರಣೀತಾ ರವರು ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸುದ್ದಿ ಹರಿದಾಡುತ್ತಿದೆ. ಮೊದಲಿಗೆ ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪ್ರಣೀತಾ ರವರು ಇಂದು ಅಧಿಕೃತವಾಗಿ ತಮ್ಮ ಸಾಮಾಜಿಕ ಜಾಲತಾಣಗಳ ಕತ್ತೆಗಳ ಮೂಲಕ ಈ ಕುರಿತು ಪ್ರಕಟಣೆ ಮಾಡಿದ್ದಾರೆ.

ಹೀಗೆ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ತಮ್ಮ ಜೀವನದ ಎರಡನೆಯ ಇನಿಂಗ್ಸ್ ಅನ್ನು ಕನಕಪುರದ ರೆಸಾರ್ಟ್ನಲ್ಲಿ ಆರಂಭಿಸಿದ್ದಾರೆ, ಕೇವಲ ಕೆಲವೇ ಕೆಲವು ಕುಟುಂಬದ ಆಪ್ತ ರಿಗೆ ಮಾತ್ರ ಆಹ್ವಾನ ನೀಡಿ ಸಪ್ತಪದಿ ತುಳಿದಿರುವ ನಿತಿನ್ ರಾಜು ಹಾಗೂ ಪ್ರಣಿತ ಸುಭಾಷ್ ಜೋಡಿ ಈ ಮೂಲಕ ತಮ್ಮ ಹಲವಾರು ವರ್ಷಗಳ ಪ್ರೀತಿಯನ್ನು ಮದುವೆಗೆ ಪರಿವರ್ತನೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ಪ್ರಣಿತ ಸುಭಾಷ್ ರವರ ಕುರಿತು ನಮಗೆಲ್ಲರಿಗೂ ಚೆನ್ನಾಗಿಯೇ ತಿಳಿದೇ ಇದೆ, ಯಾಕೆಂದರೆ ಕನ್ನಡದಲ್ಲಿ ಮೊದಲ ಚಿತ್ರದಲ್ಲಿಯೇ ದರ್ಶನ್ ಅವರ ಜೊತೆ ನಟಿಯಾಗುವ ಅವಕಾಶ ಪಡೆದು ಕೊಂಡ ಪ್ರಣಿತ ಸುಭಾಷ್ ರವರು ತದ ನಂತರ ಹಲವರಿಗೆ ಯಶಸ್ಸಿನ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಇವರು ನಟಿಸಿದ್ದು ಕೆಲವೇ ಕೆಲವು ಚಿತ್ರಗಳ ಆದರೂ ಕೂಡ ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲದೆ ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿ ಕೂಡ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇಷ್ಟೇ ಅಲ್ಲದೆ ಕೇವಲ ಚಿತ್ರಗಳ ಮೂಲಕ ಅಷ್ಟೇ ಅಲ್ಲದೆ ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಕೂಡ ಪ್ರಣಿತ ಸುಭಾಷ್ ರವರು ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿ ಯಾಗಿದ್ದಾರೆ, ಕೋರೋಣ ಸಂದರ್ಭದಲ್ಲಿ ಹಾಗೂ ಸುಶಾಂತ್ ಸಿಂಗ್ ರಜಪೂತ್ ಹಾಗೂ ನಮ್ಮ ನಿಮ್ಮೆಲ್ಲರ ನೆಚ್ಚಿನ ಚಿರುಸರ್ಜ ರವರ ಹೆಸರಿನ ಮೇಲೆ ವಿಶೇಷ ರೀತಿಯಲ್ಲಿ ಬಡವರಿಗೆ ಸಹಾಯ ಮಾಡುವ ಮೂಲಕ ಕೂಡ ಪ್ರಣಿತ ಸುಭಾಷ್ ರವರು ಹೆಸರು ಮಾಡಿದ್ದಾರೆ. ಬಾಲಿವುಡ ಚಿತ್ರದಲ್ಲಿಯೂ ಕೂಡ ಅವಕಾಶ ಗಿಟ್ಟಿಸಿಕೊಂಡಿರುವ ಈ ಚೆಲುವೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು.

ಆದರೆ ಇದೇ ಸಮಯದಲ್ಲಿ ಸಿನಿಮಾ ರಂಗಕ್ಕೆ ಇವರ ಪತಿ ನಿತಿನ್ ರಾಜುರವರ ಯಾವುದೇ ಕನೆಕ್ಷನ್ ಇಲ್ಲದ ಕಾರಣ ಶೇಕಡ 99 ರಷ್ಟು ಜನರಿಗೆ ರಾಜುರವರ ಕುರಿತು ಯಾವುದೇ ಮಾಹಿತಿ ತಿಳಿದಿಲ್ಲ, ಅದೇ ಕಾರಣಕ್ಕಾಗಿ ನಾವು ನಿತಿನ್ ರಾಜುರವರ ಕುರಿತು ಮಾಹಿತಿ ನೀಡುತ್ತಿದ್ದೇವೆ. ಸ್ನೇಹಿತರೆ ಬಹಳ ಚಿಕ್ಕವಯಸ್ಸಿನಲ್ಲಿಯೇ ಬೆಂಗಳೂರಿನ ಖ್ಯಾತ ಉದ್ಯಮಿ ಗಳಲ್ಲಿ ಒಬ್ಬರಾಗಿರುವ ನಿತಿನ್ ರಾಜುರವರು,

ಬ್ಲೂ ಹೊರೈಜನ್ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಡೈರೆಕ್ಟರ್ ಆಗಿದ್ದಾರೆ ಇದು ಸೇರಿದಂತೆ ಇನ್ನಿತರ ನಾಲ್ಕು ಕಂಪನಿಗಳ ಡೈರೆಕ್ಟರ್ ಆಕಿರುವ ನಿತಿನ್ ರಾಜುರವರು ಬರೋಬ್ಬರಿ ನೂರು ಕೋಟಿಗೂ ಹೆಚ್ಚಿನ ನೆಟ್ ವರ್ತ್ ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ. ಇದೇ ಸಮಯದಲ್ಲಿ ಬಹಳ ಅದ್ಭುತವಾಗಿ ಕೆಲಸ ನಿರ್ವಹಣೆ ಮಾಡುವ ನಿತಿನ್ ರಾಜುರವರು 4 ಕಂಪನಿಗಳಲ್ಲಿ ಡೈರೆಕ್ಟಾಗಿ ಏಕ ಸಮಯದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ಇವರ ದಾಂಪತ್ಯ ಜೀವನ ನೂರಾರು ವರ್ಷಗಳ ಕಾಲ ಸುಖವಾಗಿ ಇರಲಿ ಎಂದು ಹಾರೈಸುತ್ತೇವೆ

Leave A Reply

Your email address will not be published.