Neer Dose Karnataka
Take a fresh look at your lifestyle.

ರಂಗೋಲಿ ಧಾರಾವಾಹಿಯ ನಟಿ ಸಿರಿ ರವರ ಗಂಡ ಯಾರು ಗೊತ್ತೇ?? ಮಗಳನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ, ಮಗಳು ಹೇಗಿದ್ದಾರೆ ಗೊತ್ತೇ??

7

ನಮಸ್ಕಾರ ಸ್ನೇಹಿತರೇ ನೀವು ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಧಾರವಾಹಿಗಳನ್ನು ನೋಡಿಕೊಂಡು ಬರುತ್ತಿದ್ದರೆ ಒಬ್ಬ ನಟಿಯ ಕುರಿತಂತೆ ಖಂಡಿತವಾಗಿ ನಿಮಗೆ ಗೊತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಚ್ಚ ಹಸಿರಾಗಿದ್ದಾರೆ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಸಿಂಧೂ ಅವರ ಕುರಿತಂತೆ. ಹೌದು ಸ್ನೇಹಿತರೆ ಇವರ ನಿಜವಾದ ಹೆಸರು ಸಿಂಧು ಎಂದು ಕಿರುತೆರೆಗೆ ಕಾಲಿಟ್ಟ ಮೇಲೆ ಇವರ ಹೆಸರು ಸಿರಿ ಎಂದು ಎಂದು ಬದಲಾಯಿತು. ಇನ್ನು ಸಿರಿ ಯವರು ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಮೂಡಿಬರುತ್ತಿದ್ದಂತಹ ರಂಗೋಲಿ ಧಾರಾವಾಹಿಯ ಮೂಲಕ. ಈ ದಾರವಾಹಿ ಸಿರಿ ಅವರಿಗೆ ಸಾಕಷ್ಟು ಜನಪ್ರಿಯತೆ ಹಾಗೂ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಅವಕಾಶಗಳನ್ನು ತಂದುಕೊಟ್ಟಿತು. ಇನ್ನು ಕೇವಲ ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಮಾತ್ರವಲ್ಲದೆ ತಮಿಳು ಕಿರುತೆರೆಯಲ್ಲಿ ಕೂಡ ಸಿರಿಯ ಅವರು ಸಾಕಷ್ಟು ಫೇಮಸ್.

ಇನ್ನು ಸಿರಿ ಅವರು ಮದುವೆಯಾಗಿದ್ದು ಅವರಿಗೆ ಒಬ್ಬ ಮಗಳು ಕೂಡ ಇದ್ದಾಳೆ. ಇನ್ನು ಸಿರಿ ಯವರು ಇಂದಿಗೂ ಕೂಡ ತಮ್ಮ ಪತಿಯ ಫೋಟೋವನ್ನು ಎಲ್ಲಿಯೂ ಶೇರ್ ಮಾಡಿಕೊಂಡಿಲ್ಲ ಆದರೆ ಮಗಳನ್ನು ಫೋಟೋವನ್ನು ನೀವು ನೋಡ ಬಹುದಾಗಿದೆ. ತಮಿಳು ಕಿರುತೆರೆಯಲ್ಲಿ ಇಂದು ಕೂಡ ಸಿರಿ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದು ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಅವಕಾಶಗಳು ಬರುತ್ತಿಲ್ಲ ಮುಂದಿನ ದಿನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಕೂಡ ಅವರು ಕಾಣಿಸಿಕೊಳ್ಳುವಂತೆ ಆಗಲಿ ಎಂದು ಹಾರೈಸೋಣ. ಇನ್ನು ಸಿರಿ ಅವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.