Neer Dose Karnataka
Take a fresh look at your lifestyle.

ಕನ್ನಡ ಚಿತ್ರರಂಗಕ್ಕೆ ಅತಿ ಶ್ರೀಮಂತ ನಟಿ ಯಾರು ಗೊತ್ತೇ?? 10 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ನಟಿ ಯಾರು ಗೊತ್ತೇ??

15

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲಕ್ಕೆ ಹಲವಾರು ನಟಿಯರು ಬಂದ ನಟಿಸಿ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆದ್ದುಕೊಂಡು ಹೋಗಿದ್ದಾರೆ. ಅಂಥವರಲ್ಲಿ ಒಬ್ಬರು ನಮ್ಮ ಮಾಧವಿ ಯವರು. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿರುವ ಮಾಧವಿ ಅವರು ಮೂಲತಃ ಹೈದರಾಬಾದ್ ನವರಾದರೂ ಕೂಡ ಕನ್ನಡ ಪ್ರೇಕ್ಷಕರು ನಮ್ಮ ರಾಜ್ಯದವರೇ ಎಂಬಷ್ಟರಮಟ್ಟಿಗೆ ಪ್ರೀತಿಯನ್ನು ನೀಡಿದ್ದಾರೆ.

ಹೌದು ಸ್ನೇಹಿತರೆ ಮಾದರಿ ಅವರು ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್ ರವರ ದೊಡ್ಡ ಅಭಿಮಾನಿಯಾಗಿದ್ದರು. ಇನ್ನು ರಾಜಕುಮಾರ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರೊಂದಿಗೆ ತಲಾ 7 ಚಿತ್ರಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ ನ್ಯಾಯ ಸಲ್ಲಿಸಬಲ್ಲಂತಹ ನಟನೆ ಉಳ್ಳವರು ಮಾಧವಿಯವರು. ಪರಭಾಷಾ ನಟಿಯಾಗಿದ್ದರು ಕೂಡ ಕನ್ನಡ ಚಿತ್ರರಂಗದ ಸಂಸ್ಕೃತಿಗೆ ಒಗ್ಗಿಕೊಂಡು ಹಲವಾರು ಕನ್ನಡ ಚಿತ್ರಗಳಲ್ಲಿ ಕನ್ನಡ ಸಂಸ್ಕೃತಿಗೆ ತಕ್ಕಂತೆ ನಟಿಸಿ ಕನ್ನಡತಿ ಆಗಿಬಿಟ್ಟಿದ್ದರು. ಇನ್ನು ಮಾಧವಿ ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಮಲೆಯಾಳಂ ಒರಿಯಾ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ ಪ್ರಿಯರಾಗಿದ್ದರು.

ಇನ್ನು ಇವರೀಗ ಏನು ಮಾಡುತ್ತಿದ್ದಾರೆ ಎಂದು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯವನ್ನು ಪಡುತ್ತೀರಿ. ಹೌದು ಸ್ನೇಹಿತರೆ ಮಾಧವ್ ಯವರು ಈಗ ಅಮೇರಿಕನ್ ಮೂಲದ ಉದ್ಯಮಿಯಾಗಿರುವ ರಾಲ್ಫ್ ಶರ್ಮ ರವರನ್ನು ಮದುವೆಯಾಗಿ ಮೂರು ಹೆಣ್ಣು ಮಕ್ಕಳನ್ನು ಪಡೆದಿದ್ದಾರೆ. ಹೌದು ಸ್ನೇಹಿತರೆ ರಾಲ್ಫ್ ಶರ್ಮರವರ ಫಾರ್ಮಸಿಟಿಕಲ್ ಕಂಪನಿಯನ್ನು ಈಗ ಮಾಧವಿಯವರೆ ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ಮಾಧವಿಯವರ ಒಟ್ಟು ಆಸ್ತಿಯ ಮೊತ್ತ ಹತ್ತು ಸಾವಿರ ಕೋಟಿಗೂ ಅಧಿಕ. ಇನ್ನು ಕೇವಲ ಇಷ್ಟು ಮಾತ್ರವಲ್ಲದೆ ಮಾಧವಿ ಅವರು ವಿಮಾನ ಕೂಡ ಓಡಿಸುವ ಅಂತಹ ಸಾಮರ್ಥ್ಯವನ್ನು ಉಳ್ಳವರು. ಸಮಾಜಕ್ಕೆ ಮಾಧವಿ ಅವರು ಒಬ್ಬ ಮಾದರಿ ಹೆಣ್ಣು ಮಗಳು ಎಂದರೆ ತಪ್ಪಾಗಲಾರದು.

Leave A Reply

Your email address will not be published.