Neer Dose Karnataka
Take a fresh look at your lifestyle.

ಆ ಚಿಕ್ಕ ವಯಸ್ಸಿನಲ್ಲಿಯೇ ಕೇವಲ ಹಣಕ್ಕಾಗಿ ತಪ್ಪು ನಿರ್ಧಾರ ತೆಗೆದುಕೊಂಡೆ, ಇಲ್ಲವಾದಲ್ಲಿ ಜೀವನ ಹೀಗೆ ಇರುತ್ತಿರಲಿಲ್ಲ ಎಂದ ಮಲೈಕಾ. ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗವನ್ನು ವುದು ರಂಗಿನ್ ದುನಿಯಾದ ಹೈಡ್ರಾಮ ಗಳನ್ನು ಹೊಂದಿರುವ ಒಂದು ಚಿತ್ರರಂಗ ಎಂದರೆ ತಪ್ಪಾಗಲಾರದು. ಇನ್ನು ಚಿತ್ರರಂಗದಲ್ಲಿ ಏನನ್ನಾದರೂ ಕೂಡ ಸಾಧಿಸಬೇಕೆಂಬ ಮಹದಾಸೆಯನ್ನು ಹೊತ್ತುಕೊಂಡು ಪ್ರತಿವರ್ಷ ಸಹಸ್ರಾರು ಪ್ರತಿಭೆಗಳು ಬರುತ್ತವೆ ಆದರೆ ಯಶಸ್ವಿಯಾಗುವುದು ಕೆಲವೇ ಮಂದಿ ಮಾತ್ರ.

ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ನಟಿ ಮಲೈಕಾ ಆರೋರಾ ಅವರ ಕುರಿತಂತೆ. 90ರ ದಶಕದಲ್ಲಿ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿ ಅಂದಿನ ಕಾಲದ ಪಡ್ಡೆ ಹೈಕಳ ಮನವನ್ನು ಗೆದ್ದು ಇಂದಿಗೂ ಕೂಡ ವಯಸ್ಸು 47 ಆದರೂ ಕೂಡ ಇಪ್ಪತ್ತರ ಹರೆಯದ ಚೆಲುವೆ ಕಾಣುತ್ತಿದ್ದಾರೆ. ಇನ್ನು ತಮಗಿಂತ 11ವರ್ಷ ಚಿಕ್ಕವರಿರುವಾಗ ಅರ್ಜುನ್ ಕಪೂರ್ ಅವರನ್ನು ಡೇಟಿಂಗ್ ಮಾಡುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಇವರು ಎಂ ಟಿವಿ ನಡೆಸಿರುವ ಸೂಪರ್ ಮಾಡೆಲ್ ಆಫ್ ದಿ ಇಯರ್ ಕಾರ್ಯಕ್ರಮಕ್ಕೆ ಹೋಗಿದ್ದಾಗ ಈ ಹಿಂದೆ ಹಣಕ್ಕಾಗಿ ಇವರು ಎಂತಹ ಕೆಲಸವನ್ನು ಮಾಡಲು ಹೊರಟಿದ್ದರು ಎಂಬುದನ್ನು ಹಂಚಿಕೊಂಡಿದ್ದಾರೆ.

ಹೌದು ಸ್ನೇಹಿತರೆ 90ರ ದಶಕದಲ್ಲಿ ನಟಿ ಮಲೈಕ ಅರೋರ ರವರು ಮಾಡೆಲಿಂಗ್ ಕ್ಷೇತ್ರದಲ್ಲಿ ಕಾಲಿಟ್ಟಿದ್ದರು. ಮಾಡೆಲಿಂಗ್ ಕ್ಷೇತ್ರಕ್ಕೆ ಯಾವುದೇ ಕನಸುಗಳನ್ನು ಇಟ್ಟುಕೊಂಡು ಇವರು ಕಾಲು ಇಟ್ಟವರಲ್ಲ ಬದಲಾಗಿ ಈ ಮಾಡೆಲಿಂಗ್ ಕ್ಷೇತ್ರದಿಂದ ಆಗಿ ಅವರಿಗೆ ಪಾಕೆಟ್ ಮನಿ ಸಿಗುತ್ತಿತ್ತು. ಇನ್ನು ಮಾಡೆಲಿಂಗ್ ಎನ್ನುವುದು ಮಲೈಕ ಅರೋರ ರವರನ್ನು ಬಾಲಿವುಡ್ ಅಂಗಳಕ್ಕೆ ತಂದು ಬಿಟ್ಟಿತ್ತು. ಬಾಲಿವುಡ್ನಲ್ಲಿ ಐಟಂ ಸಾಂಗ್ ಗಳಿಗೆ ಹೆಜ್ಜೆಹಾಕುತ್ತಾ ಬಹು ಬೇಡಿಕೆಯ ನಟಿಯಾಗಿ ಕೂಡ ಕಾಣಿಸಿಕೊಂಡರು. ಇನ್ನು ಇಂದಿಗೂ ಕೂಡ ಮಲೈಕ ಅರೋರ ರವರ ಐಟಂ ಡ್ಯಾನ್ಸ್ ಎಂದರೆ ಪಡ್ಡೆಹೈಕಳು ಇಂದಿಗೂ ಕೂಡ ಕುಣಿದು ಕುಪ್ಪಳಿಸುತ್ತಾರೆ, ಆದರೆ ಈ ಲೈಫ್ ಅವರಿಗೆ ಇಷ್ಟ ವಿಲ್ಲವಂತೆ. ಇನ್ನು ನಟಿ ಮಲೈಕ ಅರೋರ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.