Neer Dose Karnataka
Take a fresh look at your lifestyle.

ಕೇವಲ ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ಕ್ರಮ, ಇವುಗಳನ್ನು ಹೀಗೆ ಸೇವಿಸಿದರೆ ಸಾಕು

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲಿ ಮದುವೆಯಾದಮೇಲೆ ಅತಿಶೀಘ್ರದಲ್ಲೇ ಮಕ್ಕಳು ಮಾಡಿಕೊಳ್ಳಬೇಕಾಗುತ್ತದೆ ಯಾಕೆಂದರೆ ಮನೆಯ ಹಿರಿಯರು ಇದಕ್ಕಾಗಿ ಕಾಯುತ್ತಿರುತ್ತಾರೆ. ಇನ್ನು ಒಂದುವೇಳೆ ಮಕ್ಕಳಾಗದಿದ್ದರೆ ಇದರ ಸಂಪೂರ್ಣ ಲೋಪವನ್ನು ಮಹಿಳೆಯ ಮೇಲೆ ಹೊರಿಸಲಾಗುತ್ತದೆ. ಮಹಿಳೆಯ ಬಂಜೆತನದ ಕಾರಣದಿಂದಾಗಿ ಮಕ್ಕಳು ಆಗಲಿಲ್ಲ ಎಂಬುದಾಗಿ ಸಮಾಜ ಹೇಳುತ್ತದೆ. ಇಷ್ಟು ಮಾತ್ರವಲ್ಲದೆ ಕೆಲವು ಮನೆಯಲ್ಲಿ ಈ ತರಹ ಆದರೆ ಮಹಿಳೆಗೆ ವಿವಾಹ ವಿಚ್ಛೇದನವನ್ನು ನೀಡಿ ಪುರುಷ ಇನ್ನೊಬ್ಬಳನ್ನು ಮದುವೆಯಾಗುತ್ತಾನೆ.

ಆದರೆ ಇಲ್ಲಿ ಲೋಪದೋಷಗಳು ಕೇವಲ ಮಹಿಳೆಯಲ್ಲಿ ಮಾತ್ರವಲ್ಲದೆ ಪುರುಷರಲ್ಲಿಯೂ ಇರುತ್ತದೆ ಎಂಬುದನ್ನು ಸಮಾಜ ಅರಿತುಕೊಳ್ಳಬೇಕಾಗಿದೆ. ಹೌದು ಸ್ನೇಹಿತರೆ ಮಕ್ಕಳಾಗದೇ ಇರುವುದಕ್ಕೆ ಕೇವಲ ಮಹಿಳೆ ಮಾತ್ರವಲ್ಲದೆ ಪುರುಷ ಕೂಡ ಮುಖ್ಯವಾಗಿ ಕಾರಣವಾಗುತ್ತಾನೆ ಎಂಬುದಾಗಿ ವೈದ್ಯಕೀಯ ಸಂಶೋಧನೆಗಳು ಸಾಬೀತುಪಡಿಸಿವೆ. ಅದರಲ್ಲಿ ಪುರುಷರಿಗೆ ವೀರ್ಯಾಣುಗಳ ಸಂಖ್ಯೆ ಕಡಿಮೆ ಯಾವುದು ಕೂಡ ಒಂದು ಪ್ರಮುಖ ಸಮಸ್ಯೆಯಾಗಿದೆ. ಇನ್ನು ಇದಕ್ಕೆ ಯಾವ ವಸ್ತುಗಳನ್ನು ತಿಂದರೆ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ ತಪ್ಪದೇ ಕೊನೆಯವರೆಗೂ ಓದಿ.

ಟೊಮೆಟೋ ಸೇವನೆಯಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು. ಇನ್ನು ದಿನಕ್ಕೆ ಒಂದು ಮೊಟ್ಟೆಯನ್ನು ತಿನ್ನುವುದರಿಂದ ಕೂಡ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಸ್ಟ್ರಾಬೆರಿ ಹಣ್ಣು ತಿನ್ನುವುದು ಕೂಡ ಈ ಸಮಸ್ಯೆಗೆ ಸಹಾಯಕಾರಿಯಾಗಿದೆ. ನೇರಳೆ ಹಣ್ಣು ಹಾಗೂ ದಾಳಿಂಬೆ ಹಣ್ಣು ಕೂಡ ಈ ಸಮಸ್ಯೆಗೆ ಪರಿಣಾಮಕಾರಿಯಾಗಿದೆ. ರಾತ್ರಿ ಮಲಗುವ ಮುಂಚೆ ಎರಡು ಬೆಳ್ಳುಳ್ಳಿಯನ್ನು ಜಗಿದು ಕುಡಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇನ್ನು ತಾಜಾ ಸೊಪ್ಪು ಹಣ್ಣು ತರಕಾರಿ ಹಾಗೂ ಮೀನಿನ ಸೇವನೆ ಕೂಡ ಈ ಸಮಸ್ಯೆಗೆ ಪರಿಣಾಮಕಾರಿ ಆದಂತಹ ಪರಿಹಾರವಾಗಿದೆ ಎಂದರೆ ತಪ್ಪಾಗಲಾರದು. ಒಂದು ವೇಳೆ ನೀವು ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ತಪ್ಪದೇ ಇವುಗಳನ್ನು ಉಪಯೋಗಿಸಿ ಪರಿಹಾರ ಕಂಡುಕೊಳ್ಳಿ.

Comments are closed.