Neer Dose Karnataka
Take a fresh look at your lifestyle.

Health Tips: ಒಹ್ ಹೊ ಅಬ್ಬಬ್ಬಾ; ಕರಿಬೇವನ್ನು ಬಳಸಿ ಹೀಗೆ ಮಾಡಿದರೇ ಏನೆಲ್ಲಾ ಲಾಭ ಆಗುತ್ತೆ ಗೊತ್ತೇ?? ತಿಳಿದರೆ ಅಂಗೇ ಕಿತ್ತು ತಿಂತಿರಾ.

4,050

Health Tips: ಅಡುಗೆಯಲ್ಲಿ ಕರಿಬೇವು ಬಳಸಿದರೆ, ಅದನ್ನು ತಿನ್ನುವುದಕ್ಕಿಂತ ಕಸಕ್ಕೆ ಎಸೆಯುವವರೆ ಹೆಚ್ಚು. ಆದರೆ ಕರಿಬೇವು ಸೊಪ್ಪಿನಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಕರಿಬೇವನ್ನು ಸಾಂಬಾರ್ ಮಾಡಲು ಬಳಸುತ್ತೇವೆ. ಆದರೆ ಸಾಂಬಾರ್ ನಲ್ಲಿರುವ ಕರಿಬೇವಿನ ಎಲೆಗಳನ್ನು ತಿನ್ನುವುದಿಲ್ಲ. ಆದರೆ ಈ ಎಲೆಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎಲೆಗಳು ರೋಗಗಳನ್ನು ಗುಣ ಪಡಿಸುವುದರ ಜೊತೆಗೆ ರೋಗ ಬರದ ಹಾಗೆ ತಡೆಗಟ್ಟುತ್ತದೆ.

ಕರಿಬೇವಿನ ಸೊಪ್ಪಿನಲ್ಲಿ ಏನೆಲ್ಲಾ ಪೋಷಕಾಂಶಗಳು ಸಿಗುತ್ತದೆ ಎಂದು ನೋಡುವುದಾದರೆ, ಐರನ್, ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಸಿ ಲಭ್ಯವಿದೆ. ಹಾಗೆಯೇ ಡೈಯಾಬಿಟಿಸ್ ಕಂಟ್ರೋಲ್ ಮಾಡುತ್ತದೆ. ಆಂಟಿ ಮೈಕ್ರೊಬಿಯಲ್ ಅಂಶಗಳು ಸಹ ಇದರಲ್ಲಿದೆ. ಕರಿಬೇವಿನ ಎಲೆಗಳು ಕೂದಲಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ತಲೆ ಹೊಟ್ಟು, ಕೂದಲು ಉದುರುವಿಕೆ ಈ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡಲು ಕರಿಬೇವಿನ ಸೊಪ್ಪು ಸಹಾಯ ಮಾಡುತ್ತದೆ. ಇದನ್ನು ಓದಿ..Business Idea: ಪ್ರತಿ ಮನೆಯಲ್ಲಿಯೂ ಬಳಸುವ ಈ ವಸ್ತುವನ್ನೇ ಬಿಸಿನೆಸ್ ಮಾಡಿಕೊಳ್ಳಿ- ಲಕ್ಷ ಲಕ್ಷ ಆದಾಯ ಫಿಕ್ಸ್. ನೀವೇನು ಮಾಡಬೇಕು ಗೊತ್ತೇ??

ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ ಎನ್ನುವುದು ಹಲವರಿಗೆ ಗೊತ್ತಿರದ ವಿಷಯ. ಇದರಲ್ಲಿ ಫೈಬರ್ ಮತ್ತು ಇನ್ನಿತರ ಅಂಶಗಳು ದೇಹದಿಂದ ಫ್ಯಾಟ್ ಅನ್ನು ತೆಗೆದು ಹಾಕುವುದಕ್ಕೆ ಸಹಾಯ ಮಾಡುತ್ತದೆ. ಹಾಗೆಯೇ ದೇಹವನ್ನು ಕೂಲ್ ಆಗಿ ಇಡುತ್ತದೆ. ಜೀರ್ಣಕ್ರಿಯೆ ಹಾಗೂ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಇದರಿಂದ ಗುಣವಾಗುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಕರಿಬೇವಿನ ಸೊಪ್ಪಿನಲ್ಲಿ ಐರನ್ ಮತ್ತು ಫೋಲಿಕ್ ಆಸಿಡ್ ಇರುವುದರಿಂದ ರಕ್ತಹೀನಟಎ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಲಿವರ್ ನ ಆರೋಗ್ಯ, ಕಿಡ್ನಿಗಳು ಕೆಲಸ ಮಾಡುವುದು ಇದೆಲ್ಲವೂ ಕೂಡ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡುತ್ತದೆ. ತೊಂದರಗಳಿಂದ ದೇಹವನ್ನು ರಕ್ಷಣೆ ಮಾಡುತ್ತದೆ. ಚರ್ಮದ ಸಮಸ್ಯೆಗಳಿಗೆ ಕೂಡ ಇದು ಒಳ್ಳೆಯದು. ಇದನ್ನು ಓದಿ..Tips: ಈ ಆಹಾರಕ್ಕೆ ದೂರ ಇರಿ, ಇಲ್ಲವಾದಲ್ಲಿ ಹೃದಯಾಘಾತ ಹುಡುಕಿಕೊಂಡು ಬರುತ್ತದೆ. ನೀವು ಸೇಫ್ ಆಗಿ ಇರಬೇಕು ಎಂದರೆ ಏನು ಮಾಡಬೇಕು ಗೊತ್ತೇ??

Leave A Reply

Your email address will not be published.