Banana Leaves: ಸುಮ್ಮನೆ ಬಾಳೆ ಎಲೆಯಲ್ಲಿ ತಿನ್ನುವುದಲ್ಲ, ಅದರ ಹಿಂದಿರುವ ಕಾರಣ ಕೇಳಿದರೆ, ತಟ್ಟೆ ಬಳಸೋದೆ ಬಿಟ್ಟು ಬಿಡ್ತೀರಾ. ಎಷ್ಟೆಲ್ಲ ಲಾಭ ಗೊತ್ತೇ?
Banana Leaves: ನಮ್ಮ ಸಂಸ್ಕೃತಿಯಲ್ಲಿ ಯಾವುದೇ ಹಬ್ಬ, ಹರಿದಿನಗಳು, ಶುಭ ಸಮಾರಂಭಗಳನ್ನು ಆಚರಿಸಿದರೆ ಬಾಳೆ ಎಲೆ ಊಟ ಇರುತ್ತದೆ. ಬಾಳೆ ಎಲೆಯ ಮೇಲೆ ಊಟ ಮಾಡುವುದನ್ನು ಹಲವರು ತುಂಬಾ ಇಷ್ಟಪಡುತ್ತಾರೆ. ಬಾಳೆ ಎಲೆಯಲ್ಲಿ ಊಟ ಮಾಡುವುದರ ಹಿಂದೆ ವೈಜ್ಞಾನಿಕ ಕಾರಣಗಳು ಇದೆ ಎನ್ನುವ ವಿಷಯ ಹಲವರಿಗೆ ಗೊತ್ತಿಲ್ಲ. ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..
*ಬಾಳೆಎಲೆಯ ಮೇಲೆ ಊಟ ಬಡಿಸಿ, ಅದನ್ನು ತಿನ್ನುವುದರಿಂದ ಮನಸ್ಸಿಗೆ ಸಂತೋಷ ಆಗುತ್ತದೆ. ಹಾಗೆಯೇ ಊಟದ ರುಚಿ ಕೂಡ ಹೆಚ್ಚಾಗುತ್ತದೆ. ಊಟ ಮಾಡಿದವರಿಗೆ ತೃಪ್ತಿ ಕೂಡ ಸಿಗುತ್ತದೆ ಹಾಗಾಗಿ ಬಾಳೆ ಎಲೆಯ ಊಟ ಮಾಡುವುದು ಒಳ್ಳೆಯದು. ಇದನ್ನು ಓದಿ..Business Idea: ನಿಮ್ಮ ಬಳಿ ಐದು ಸಾವಿರ ಇದ್ದರೇ, ಪ್ರತಿ ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್. ನಿಮ್ಮ ಹಳ್ಳಿಯಲ್ಲಿಯೇ ಸರ್ಕಾರದ ಈ ಅಂಗಡಿ ಆರಂಭಿಸಿ. ಏನು ಗೊತ್ತೇ?
*ಒಂದು ವೇಳೆ ನಿಮಗೆ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ಇದ್ದರೆ ನೀವು ಬಾಳೆ ಎಲೆಯ ಊಟ ಮಾಡಿ, ಇಡದಿಂದ ಜೀರ್ಣಾಂಗ ವ್ಯವಸ್ಥೆ ಸರಿಹೋಗುತ್ತದೆ. ಹಾಗೆಯೇ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ದೂರವಾಗುತ್ತದೆ.
*ಬಾಳೆಎಲೆ ಊಟ ಮಾಡುವುದರಿಂದ ಕೂದಲಿಗೂ ಕೂಡ ಒಳ್ಳೆಯದು, ನಿಮ್ಮ ಕೂದಲು ಆರೋಗ್ಯವಾಗಿರುತ್ತದೆ. ಚೆನ್ನಾಗಿ ಬೆಳೆಯುತ್ತದೆ ಹಾಗೆಯೇ ಕೂದಲಿನ ಕಾಂತಿ ಕೂಡ ಹೆಚ್ಚಾಗುತ್ತಿದೆ. ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಇರುವವರು ಬಾಳೆಎಲೆ ಊಟ ಮಾಡಬಹುದು. ಇದನ್ನು ಓದಿ..Money: ನಿಮ್ಮ ಮನೆ ಬೀರುವಿನಲ್ಲಿ ಇದೊಂದು ವಸ್ತು ಇಡಿ, ಕೋಟ್ಯಧಿಪತಿ ಆಗ್ತೀರಾ. ನಾವೇ ಗ್ಯಾರಂಟಿ. ಏನು ಮಾಡಬೇಕು ಗೊತ್ತೇ??
*ಬಾಳೆ ಎಲೆ ಊಟ ಕೂದಲಿನ ಆರೋಗ್ಯ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಮಾತ್ರವಲ್ಲದೆ ನಿಮ್ಮ ತ್ವಚೆಗು ಕೂಡ ಒಳ್ಳೆಯದು. ತ್ವಚೆಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಇದರಿಂದ ಗುಣವಾಗುತ್ತದೆ ಎಂದು ಹೇಳುತ್ತಾರೆ..
Comments are closed.