Neer Dose Karnataka
Take a fresh look at your lifestyle.

Health Tips: ಜಸ್ಟ್ ಒಂದೇ ಒಂದೇ ಬೀನ್ಸ್ ನಿಂದ ನಿಮ್ಮ ಶುಗರ್ ಲೆವೆಲ್ ಕಡಿಮೆ ಮಾಡೋದು ಹೇಗೆ ಗೊತ್ತೇ?? ಇದು ಈ ತರಕಾರಿಯ ತಾಕತ್ತು.

Health Tips: ಡೈಯಾಬಿಟಿಸ್ ಇದು ಈಗಿನ ಕಾಲದವರನ್ನು ಕಾಡುತ್ತಿರುವ ಕಾಮನ್ ಸಮಸ್ಯೆಗಳಲ್ಲಿ ಒಂದು. ಈಗ ಇದು ಹೆಚ್ಚು ವಯಸ್ಸಾಗದೆ ಇರುವವರನ್ನು ಕೂಡ ಕಾಡುತ್ತಿರುವ ಸಮಸ್ಯೆ. ಡೈಯಾಬಿಟಿಸ್ ಸಮಸ್ಯೆ ಇಂದ ಆರೋಗ್ಯಕ್ಕೆ ಹೆಚ್ಚು ತೊಂದರೆ ಕೂಡ ಆಗುತ್ತಿದೆ. ಡೈಯಾಬಿಟಿಸ್ ಸಮಸ್ಯೆ ಬಹಳ ಕಾಲದವರೆಗೂ ದೇಹಕ್ಕೆ ತೊಂದರೆ ಕೊಡುತ್ತದೆ. ನಿಮ್ಮ ಜೀವನಶೈಲಿಯಲ್ಲಿ ಮತ್ತು ಆಹಾರದ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಇದನ್ನು ಕಂಟ್ರೋಲ್ ನಲ್ಲಿ ಇಡಬಹುದು.

ಡೈಯಾಬಿಟಿಸ್ ಅನ್ನು ಕಂಟ್ರೋಲ್ ನಲ್ಲಿ ಇಡಬಹುದಾದ ಸೂಪರ್ ಫುಡ್ ಗಳ ಸಾಲಿಗೆ ಬೀನ್ಸ್ ಕೂಡ ಸೇರುತ್ತದೆ. ಅಮೆರಿಕನ್ ಡೈಯಾಬಿಟಿಕ್ ಅಸೋಸಿಯೇಷನ್ ತಿಳಿಸಿರುವ ಪ್ರಕಾರ, ಬೀನ್ಸ್ ಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಅಂಶ ಕಡಿಮೆ ಇದೆ. ಇದು ಬ್ಲಡ್ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಬೀನ್ಸ್ ನಲ್ಲಿ ಪ್ರೊಟೀನ್ ಮತ್ತು ಫೈಬರ್ ಅಂಶ ಜಾಸ್ತಿ ಇದ್ದು, ದೇಹಕ್ಕೆ ಹೆಚ್ಚಿನ ಪೋಷಣೆ ನೀಡುತ್ತದೆ. ಇದನ್ನು ಓದಿ..Health Tips: ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೇ ನೀವು ಯಾವ ಕಡೆ ಮಲಗಿದರೆ, ದಿಡೀರ್ ಎಂದು ಮಾಯವಾಗುತ್ತದೆ ಗೊತ್ತೇ?? ಜಸ್ಟ್ ಹೀಗೆ ಮಾಡಿ ಸಾಕು.

ಟೈಪ್ 2 ಡೈಯಾಬಿಟಿಸ್ ಇರುವವರು ರೆಡ್ ಕಿಡ್ನಿ ಬೀನ್ಸ್, ಪಿಂಟೋ ಬೀನ್ಸ್, ಬ್ಲ್ಯಾಕ್ ಬೀನ್ಸ್, ಇವುಗಳನ್ನು ಸೇವಿಸಿದರೆ ಬ್ಲಡ್ ನಲ್ಲಿ ಗ್ಲೂಕೋಸ್ ಲೆವೆಲ್ ಕಡಿಮೆ ಇರುತ್ತದೆ, ಬ್ಲಡ್ ಗೆ ಹಾನಿ ಕೊಡುವ ಸಕ್ಕರೆಯ ಸ್ಪೈಕ್ ಗಳು ಕಂಡುಬರುವುದಿಲ್ಲ ಎಂದು ಗೊತ್ತಾಗಿದೆ. ಬೀನ್ಸ್ ನಲ್ಲಿ ಬಹಳಷ್ಟು ಪ್ರೋಟೀನ್ ಅಂಶವಿದೆ, ಹಾಗೆಯೇ ಫೈಬರ್ ಕೂಡ ಜಾಸ್ತಿಯಿದೆ. ಇದು ತಿನ್ನುವುದಕ್ಕೆ ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ.

ಬೀನ್ಸ್ ನಲ್ಲಿ ಆಲೂಗೆಡ್ಡೆ ಮತ್ತು ಅಕ್ಕಿಗಿಂತ ಹೆಚ್ಚು ಪ್ರೋಟೀನ್ ಅಂಶ ಹೊಂದಿದೆ. ಇದು ಕರುಳಿನಲ್ಲಿ ಇರುವ ಆರೋಗ್ಯಕರ ಬ್ಯಾಕ್ಟೀರಿಯಾಗಳಿಗೆ ಪೋಷಣೆ ನೀಡುತ್ತದೆ. ಹಾಗೆಯೇ ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗುವ ಹಾಗೆ ಮಾಡುತ್ತದೆ. ಬೀನ್ಸ್ ಅನ್ನು ನೀವು ಅನ್ನ ಅಥವಾ ರೊಟ್ಟಿ ಜೊತೆಗೆ ತಿನ್ನಬಹುದು, ಅಥವಾ ನೇರವಾಗಿ ಸೇವಿಸಬಹುದು. ಸಲಾಡ್ ರೀತಿಯಲ್ಲಿ ತಿನ್ನಬಹುದು. ವೈದ್ಯರು ಕೆಲವು ಸಾರಿ ಬೀನ್ಸ್ ಅನ್ನು ಬೆಳ್ಳುಳ್ಳಿ ಶುಂಠಿ ಜೊತೆಗೆ ತಿನ್ನಲು ಕೂಡ ಹೇಳುತ್ತಾರೆ. ಇದನ್ನು ಓದಿ..Paani Puri Benefits: ಬೀದಿ ಬದಿಯಲ್ಲಿ ಕೈ ತೊಳೆಯದೆ ಮಾಡಿದರೂ ಕೂಡ ಪಾನಿ ಪುರಿ ತಿಂದರೆ ಎಷ್ಟೆಲ್ಲ ಲಾಭ ಗೊತ್ತೇ?? ತಿಳಿದರೆ ಇಂದೇ ಪ್ಲೇಟ್ ಪ್ಲೇಟ್ ಮುಗಿಸುತ್ತೀರಿ.

Comments are closed.