Neer Dose Karnataka
Take a fresh look at your lifestyle.

Law: ಹೆಂಡತಿ ತಪ್ಪು ಮಾಡಿ ವಿಚ್ಚೇದನ ಪಡೆದಾಗ ಗಂಡನಾದವನು ಎಷ್ಟು ಹಣ ಕೊಡಬೇಕು? ಕಾನೂನು ಹೇಳುವುದೇನು ಗೊತ್ತೇ?

Law: ಆಗಿನ ಕಾಲದಲ್ಲಿ ಮದುವೆ (Marriage) ಎಂದರೆ ಅದು ಏಳು ಜನ್ಮಗಳ ಸಂಬಂಧ ಎನ್ನುತ್ತಿದ್ದರು. ಹಿರಿಯರು ಸೇರಿ, ತಂದೆ ತಾಯಿ ನೋಡಿದ ಹುಡುಗ ಅಥವಾ ಹುಡುಗಿಯನ್ನೇ ಮದುವೆ ಆಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಮೊದಲಿನ ಹಾಗೆ ಇಲ್ಲ. ಲವ್ ಮಾರೇಜ್ ಗಳು ಜಾಸ್ತಿಯಾಗುತ್ತದೆ. ಆದರೆ ಅರೇಂಜ್ಡ್ ಮ್ಯಾರೇಜ್ ಆದರೂ ಲವ್ ಮ್ಯಾರೇಜ್ ಆದರೂ ಗಂಡ ಹೆಂಡತಿ ಯಾವಾಗಲೂ ಒಂದೇ ರೀತಿ ಇರಲು ಆಗುವುದಿಲ್ಲ..

ಮದುವೆಯಾದ ಹೊಸತರಲ್ಲಿ ಎಲ್ಲವೂ ಅದ್ಭುತವಾಗಿರುತ್ತದೆ, ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಎಂಜಾಯ್ ಮಾಡುತ್ತಾರೆ ಆದರೆ ಸಮಯ ಕಳೆಯುತ್ತಿದ್ದ ಹಾಗೆ ದಾಂಪತ್ಯ ಜೀವನ ಬದಲಾಗುತ್ತದೆ.
ಕೆಲವೊಮ್ಮೆ ಗಂಡ ಹೆಂಡತಿಯ ನಡುವೆ ಮನಸ್ತಾಪ ಭಿನ್ನಾಭಿಪ್ರಾಯ ಇದೆಲ್ಲದರಿಂದ ಜಗಳ ಶುರುವಾಗುತ್ತದೆ. ಈ ಜಗಳಗಳನ್ನು ಸರಿಪಡಿಸಿಕೊಂಡರೆ ಅವರ ಸಂಸಾರ ಉಳಿಯುತ್ತದೆ. ಆದರೆ ಈಗಿನ ಯುವಕ ಯುವತಿಯರು ಆತುರ ಹೆಚ್ಚು. ಇದನ್ನು ಓದಿ..Toyota: ಎಲೆಕ್ಟ್ರಿಕ್ ಕಾರ್ ಗಳಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಟೊಯೋಟಾ- ಇಷ್ಟು ವರ್ಷ ಆದಮೇಲೆ ಪೆಟ್ರೋಲ್, ಡೀಸೆಲ್ ಕಾರ್ ಗಳು ಸಿಗಲ್ಲ. ಯಾವಾಗ ಅಂತ್ಯ ಗೊತ್ತೆ?

ಪ್ರೀತಿ ಮಾಡುವಾಗ ಮದುವೆ ಆಗುವಾದ ಇದ್ದ ಮಾತು, ತಾಳ್ಮೆ ಮದುವೆ ನಂತರ ಇರುವುದಿಲ್ಲ. ಮನೆಯವರ ಜೊತೆಗೆ ಮಾತನಾಡಿ ಕಾನೂನಿನ (Law) ವಿಚ್ಚೇದನ ಪಡೆಯುವ ನಿರ್ಧಾರ ಮಾಡುತ್ತಾರೆ. ಈ ರೀತಿ ಆಗಿ ವಿಚ್ಛೇದನ ಪಡೆದರೆ, ಗಂಡನು ಹೆಂಡತಿಗೆ ಎಷ್ಟು ಜೀವನಾಂಶ ಕೊಡಬೇಕು? ಅಥವಾ ಕೊಡಬೇಕೋ ಬೇಡವೋ? ಇದೆಲ್ಲರಕ್ಕೂ ಇಂದು ನಿಮಗೆ ಉತ್ತರ ತಿಳಿಸಿಕೊಡುತ್ತೇವೆ. ದಂಪತಿಗಳು ಕಾನೂನಿನ (Law) ಪ್ರಕಾರ ವಿಚ್ಛೇದನಕ್ಕೆ ಅರ್ಜಿ ಹಾಕಿದ ತಕ್ಷಣವೇ ವಿಚ್ಛೇದನ ಸಿಗುವದಿಲ್ಲ.

ಕಾನೂನಿನ (Law) ಪ್ರಕಾರ ಕೋರ್ಟ್ ನಲ್ಲಿ ಅವರ ಜೊತೆಗೆ ಮಾತು ನಡೆಸುತ್ತದೆ, ಮನೆಯವರ ಉಪಸ್ಥಿತಿಯಲ್ಲಿ ಕಾಂಪ್ರೋಮೈಸ್ ಮಾಡಿಸುವ ಪ್ರಯತ್ನವನ್ನು ಸಹ ಮಾಡುತ್ತದೆ. ಆದರೆ ಅದ್ಯಾವುದಕ್ಕೂ ಬಗ್ಗದೆ ಹೋದರೆ, ಆಗಲು ಕೂಡ ಕೋರ್ಟ್ ನ ಕಾನೂನು (Law) ದಂಪತಿಗಳಿಗೆ 6 ತಿಂಗಳ ಸಮಯ ನೀಡುತ್ತದೆ. ಆ ಆರು ತಿಂಗಳ ಸಮಯದಲ್ಲಿ ಅವರಿಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ, ವಿಚ್ಛೇದನ (Divorce) ಬೇಡ ಎನ್ನಿಸಿದರೆ ದೂರವಾಗಬಹುದು. ಇದನ್ನು ಓದಿ..Tax savings: ಎಲ್ಲೆಲ್ಲಿ ಹೂಡಿಕೆ ಮಾಡಿದರೆ ನಿಮಗೆ ಟ್ಯಾಕ್ಸ್ ಕಡಿಮೆಯಾಗುತ್ತದೆ ಗೊತ್ತೇ? ಹೂಡಿಕೆ ಮಾಡಿ ಟ್ಯಾಕ್ಸ್ ಉಳಿಸಿ.

ಕೋರ್ಟ್ ಕಡೆಯಿಂದ ನಡೆಯುವ ಯಾವುದೇ ಪ್ರಯತ್ನ ಸರಿ ಹೋಗದೆ ಇದ್ದರೆ, ಕೊನೆಗೆ ದಂಪತಿಗಳಿಗೆ ವಿಚ್ಛೇದನ ಕೊಡಲಾಗುತ್ತದೆ. ಈ ಸಮಯದಲ್ಲಿ ಗಂಡ ಜೀವನಾಂಶ ಕೊಡಬೇಕಾ ಎನ್ನುವ ಪ್ರಶ್ನೆ ಇದ್ದರೆ, ಹೌದು ಗಂಡನ ಕಡೆಯಿಂದ ಹೆಂಡತಿಗೆ ಜೀವನಾಂಶ ಬರಬೇಕು. ಕಾನೂನಿನ (Law) ಪ್ರಕಾರ ಆತನ ಸಂಬಳದಲ್ಲಿ ಮೂರನೆಯ ಒಂದು ಭಾಗ ಅಥವಾ ಐದನೆಯ ಒಂದು ಭಾಗವನ್ನು ಜೀವನಾಂಶವಾಗಿ ಹೆಂಡತಿಗೆ ಕೊಡಬೇಕಾಗುತ್ತದೆ. ಇದನ್ನು ಓದಿ..Vivo Y36: ಚಿಲ್ಲರೆ ಬೆಳೆಗೆ ಬಿಡುಗಡೆಯಾಗ ವಿವೊ Y36: 16GB RAM ಇದ್ದರೂ ಇದರ ಬೆಲೆ ಎಷ್ಟು ಕಡಿಮೆ ಗೊತ್ತೇ??

Comments are closed.