Vivo Y36: ಚಿಲ್ಲರೆ ಬೆಳೆಗೆ ಬಿಡುಗಡೆಯಾಗ ವಿವೊ Y36: 16GB RAM ಇದ್ದರೂ ಇದರ ಬೆಲೆ ಎಷ್ಟು ಕಡಿಮೆ ಗೊತ್ತೇ??
Vivo Y36: ಭಾರತದಲ್ಲಿ ಖ್ಯಾತಿ ಹೊಂದಿರುವ ವಿವೋ ಬ್ರ್ಯಾಂಡ್ ಈಗ ಹೊಸ Vivo Y36 ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ನ ವಿಶೇಷತೆಗಳನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ. ಈ ಫೋನ್ 2.5D ಕರ್ವ್ಡ್ ಗ್ಲಾಸ್ ಬಾಡಿ ಜೊತೆಗೆ ಬರುತ್ತದೆ. ಹಾಗೆಯೇ ಎರಡು ಕಲರ್ ಗಳ ಆಯ್ಕೆಯಲ್ಲಿ ಸಿಗುತ್ತದೆ. ಈ ಫೋನ್ 8GB RAM, 680 ಸ್ನ್ಯಾಪ್ ಡ್ರಾಗನ್ ಪ್ರೊಸೆಸರ್ ಇದ್ದು, 16GB ವರೆಗು RAM Extend ಮಾಡಬಹುದು. 50Mp ಕ್ಯಾಮೆರಾ, 44W ಫಾಸ್ಟ್ ಚಾರ್ಜಿಂಗ್, 500mAh ಬ್ಯಾಟರಿ ಈ ಫೋನ್ ನಲ್ಲಿದೆ. Meteor Black ಮತ್ತು Vibrant Gold ಹೀಗೆ ಎರಡು ಬಣ್ಣಗಳಲ್ಲಿ ಸಿಗಲಿದೆ..
ಡ್ಯುಯೆಲ್ ಸಿಮ್ ಫೀಚರ್ ಹೊಂದಿದ್ದು, Android14 Funtouch OS 13 ಇಂದ ರನ್ ಅಜಿತ್ತದೆ. 6.64ಇಂಚ್ ಫುಲ್ HD + LCD display ಹಾಗೂ 90Hz ರಿಫ್ರೆಶ್ ರೇಟ್ ಹಾಗೂ 240 Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. 1080×2388 ರೆಸೊಲ್ಯೂಷನ್ ಸಹ ಹೊಂದಿದೆ. 650 ನಿಟ್ ಬ್ರೈಟ್ನೆಸ್ ಇದೆ, ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 680 ಪ್ರೊಸೆಸರ್, ಹಾಗೂ GB RAM ಇದರಲ್ಲಿದೆ. RAM extend ಮಾಡಬಹುದು, ಜೊತೆಗೆ 128GB ಸ್ಟೋರೇಜ್ ಸಹ ಹೊಂದಿರೆ. ಮೈಕ್ರೋ SD card ಬಳಸಿ 1Tb ವರೆಗು ಸ್ಟೋರೇಜ್ ಹೆಚ್ಚಿಸಬಹುದು. ಇದನ್ನು ಓದಿ..Car Tips: ನಿಮ್ಮ ಕಾರ್ ಕಳ್ಳತನವಾಗದಂತೆ ಎಚ್ಚರ ವಹಿಸುವುದು ಹೇಗೆ?? ಬೆಸ್ಟ್ ಟಿಪ್ಸ್ ಫಾಲೋ ಮಾಡಿದರೆ, ಕಳ್ಳ ಬಂದ್ರು ಏನು ಮಾಡೋಕೆ ಆಗಲ್ಲ.
ಕ್ಯಾಮೆರಾ ವಿಷಯಕ್ಕೆ ಬಂದರೆ, 50mp ರಿಯರ್ ಕ್ಯಾಮೆರಾ, 16mp ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದರಲ್ಲಿ ಸೂಪರ್ ನೈಟ್ ಮೋಡ್, ಮಲ್ಟಿ ಸ್ಟೈಲ್ ಪೋರ್ಟ್ರೇಟ್, ಬಿಕೆ ಫ್ಲೇರ್ ಮೋಡ್ ಗಳು ಸಿಗುತ್ತದೆ.
5000mAh ಬ್ಯಾಟರಿ, 44W ಫಾಸ್ಟ್ ಚಾರ್ಜಿಂಗ್ ಲಭ್ಯವಿದೆ. ಇನ್ ಹೌಸ್ ಫಾಸ್ಟ್ ಚಾರ್ಜಿಂಗ್ ಇರುವುದರಿಂದ 15 ನಿಮಿಷಗಳಲ್ಲಿ 30% ಚಾರ್ಜ್ ಆಗುತ್ತದೆ. ವಾಟರ್ ಮತ್ತು ಡಸ್ಟ್ ಪ್ರೂಫ್ ಓಹಿನ್ ಆಗಿರುತ್ತದೆ. ಇದರಲ್ಲಿ IP54 ರೇಟಿಂಗ್ ಪಡೆದಿದೆ. Wifi, bluetooth5, GPS/A-GPS ಹಾಗೂ USB ಟೈಪ್ ಸಿ ಪೋರ್ಟ್ ಆಯ್ಕೆಗಳಿವೆ.
ಇಷ್ಟೆಲ್ಲಾ ಫೀಚರ್ ಗಳು ಇರುವ ಫೋನ್ ನ ಬೆಲೆ ಕೇವಲ ₹16,999 ರೂಪಾಯಿ ಆಗಿದೆ. ವಿವೋ ಸ್ಟೋರ್, ಅಮೆಜಾನ್, ಫ್ಲಿಫ್ ಕಾರ್ಟ್, ಹಾಗೂ ಬೇರೆ ಅಂಗಡಿಗಳಲ್ಲಿ ಇದೇ ಬೆಳೆಗೆ ಸಿಗುತ್ತದೆ. HDFC ಬ್ಯಾಂಕ್ ಡೆಬಿಟ್ ಕಾರ್ಡ್ ಬಳಸಿ EMI ಪಡೆದುಕೊಳ್ಳಬಹುದು. ಫ್ಲಿಪ್ ಕಾರ್ಟ್ ಇಂದ EMI ಗೆ ತೆಗೆದುಕೊಂಡಿದ್ದರೆ, ₹1500 ಕ್ಯಾಶ್ ಭಕ್ ಸಿಗುತ್ತದೆ. SBI ಕಾರ್ಡ್ ನ EMI ಪಾವತಿ ಇದ್ದರೆ, 500 ರೂಪಾಯಿ ಹೆಚ್ಚು ಡಿಸ್ಕೌಂಟ್ ಸಿಗುತ್ತದೆ. ಇದನ್ನು ಓದಿ..Motorola Edge 40: ಫೈರ್ – ಬೋಲ್ಟ್ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಹೇಗಿದೆ ಗೊತ್ತೇ?? ದೀರ್ಘ ಬ್ಯಾಟರಿ, ಕರೆ ಮಾಡುವುದರ ಜೊತೆಗೆ ಏನೆಲ್ಲಾ ಇದೆ ಗೊತ್ತೇ? ತಿಳಿದರೆ ಇಂದೇ ಖರೀದಿ ಮಾಡುತ್ತೀರಿ
Comments are closed.