Neer Dose Karnataka
Take a fresh look at your lifestyle.

Horoscope: ಒಂದೇ ರಾಶಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶುಕ್ರ – ಚಂದ್ರ: ಇದರಿಂದ ಮೂರು ರಾಶಿಗಳಿಗೆ ಹಣ ಹೆಚ್ಚಳ. ಯಾರಿಗೆ ಗೊತ್ತೆ?

Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರಗ್ರಹವು ಮುಖ್ಯವಾದ ಗ್ರಹಗಳಲ್ಲಿ ಒಂದು. ಇದೀಗ ಶುಕ್ರ ಮತ್ತು ಚಂದ್ರ ಎರಡು ಗ್ರಹವು ಕರ್ಕಾಟಕ ರಾಶಿಗೆ ಪ್ರವೇಶ ಮಾಡಿದೆ, ಈ ಸಂಯೋಗದಿಂದ ಉತ್ತಮವಾದ ಕಲಾತ್ಮಕ ಯೋಗ ರೂಪುಗೊಂಡಿದೆ. ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಮೂರು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ, ಈ ಅದೃಷ್ಟ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

ಮೇಷ ರಾಶಿ :- ಶುಕ್ರ ಮತ್ತು ಚಂದ್ರನ ಸಂಯೋಜನೆ ಮಾಡುವುದರಿಂದ ಮೇಷ ರಾಶಿಯವರ ಅದೃಷ್ಟ ಬೆಳಗುತ್ತದೆ, ಈ ವೇಳೆ ನಿಮ್ಮ ಐಶ್ವರ್ಯ ವೃದ್ಧಿಯಾಗುತ್ತದೆ ಹಾಗೂ ವಾಹನ ಖರೀದಿ ಮಾಡುತ್ತದೆ. ಇದನ್ನು ಓದಿ..Horoscope: ನಿಮ್ಮ ಕಷ್ಟ ಏನಿದ್ದರೂ ಇನ್ನು ನಾಲ್ಕು ದಿನ ಮಾತ್ರ- ಆಮೇಲೆ ಈ ರಾಶಿಗಳಿಗೆ ಗೆಲುವು ಶತಸಿದ್ಧ- ಅದೃಷ್ಟ ಹುಡುಕಿಕೊಂಡು ಬರುತ್ತದೆ.

ಮಿಥುನ ರಾಶಿ :- ಶುಕ್ರ ಮತ್ತು ಚಂದ್ರನ ರಾಶಿ ಸಂಯೋಜನೆ ಇಂದ ನಿಮ್ಮ ಜವಾಬ್ದಾರಿ ಜಾಸ್ತಿಯಾಗುತ್ತದೆ. ಇದಿಷ್ಟೆ ಅಲ್ಲದೆ, ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತದೆ. ಹೆಚ್ಚಿನ ಲಾಭ ಸಿಗುತ್ತದೆ.

ವೃಶ್ಚಿಕ ರಾಶಿ :- ಶುಕ್ರ ಮತ್ತು ಚಂದ್ರನ ರಾಶಿ ಸಂಯೋಜನೆಯಿಂದ ರೂಪುಗೊಂಡಿರುವ ಕಲಾತ್ಮಕ ಯೋಗದಿಂದ ಹೆಚ್ಚು ಅದೃಷ್ಟ ತರುತ್ತದೆ. ಎಲ್ಲಾ ಕೆಲಸದಲ್ಲಿ ಅದೃಷ್ಟ ಸಾಥ್ ನೀಡುತ್ತದೆ. ಈ ವೇಳೆ ನಿಂತಿರುವ ನಿಮ್ಮ ಎಲ್ಲಾ ಕೆಲಸಗಳು ಪೂರ್ತಿಯಾಗುತ್ತದೆ. ಈ ವೇಳೆ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ. ಇದನ್ನು ಓದಿ..Kratos: ಬೆಸ್ಟ್ ಎಲೆಕ್ಟ್ರಾನಿಕ್ ಬೈಕ್ – 60 ಸಾವಿರ ಕಡಿಮೆ- 180 ಕಿಲೋ ಮೀಟರ್ ಚಲಿಸಬಹುದು- ವೈಶಿಷ್ಯತೇ, ಬೆಲೆ ತಿಳಿಯಿರಿ

Comments are closed.