Neer Dose Karnataka
Take a fresh look at your lifestyle.

Modi Scheme: ಇಡೀ ದೇಶದಲ್ಲಿ ಇರುವ ಮಹಿಳೆಯರಿಗೆ ಕೇಂದ್ರದಿಂದ 5000 ಸಹಾಯಧನ- ಅರ್ಜಿ ಸಲ್ಲಿಸಿದರೆ ಅಕೌಂಟಿಗೆ ಬರಲಿದೆ.

Modi Scheme: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈಗ ಹೊಸದೊಂದು ಯೋಜನೆಯನ್ನು (Modi Scheme) ಹೊರತಂದಿದ್ದಾರೆ. ಯೋಜನೆಗಳನ್ನು ರೈತರಿಗಾಗಿ, ವಿಫ್ಯಾರ್ಥಿಗಳಿಗಾಗಿ, ಮಹಿಳೆಯರಿಗಾಗಿ ಜಾರಿಗೆ ತರಲಾಗುತ್ತಿದೆ. ಪಿಎಮ್ ಕಿಸಾನ್ ಯೋಜನೆಯಲ್ಲಿ ಪ್ರತಿ ವರ್ಷ ಎಲ್ಲಾ ರೈತರಿಗೆ ₹6000 ರೂಪಾಯಿ ಸಹಾಯ ಸಿಗುತ್ತಿದೆ. ಅದೇ ಥರದಲ್ಲಿ ಈಗ ಇನ್ನು ಮದುವೆ ಆಗದೆ ಇರುವ ಅವವಾಹಿತ ಮಹಿಳೆಯರಿಗು ಒಂದು ಯೋಜನೆಯನ್ನು (Modi Scheme) ಜಾರಿಗೆ ತಂದಿದೆ.

Pradhan Mantri Matru Vandana Yojana details
Pradhan Mantri Matru Vandana Yojana details

ಕೇಂದ್ರ ಸರ್ಕಾರ ಈಗಾಗಲೇ ಮಹಿಳೆಯರಿಗೋಸ್ಕರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇದೀಗ ಮತ್ತೊಂದು ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇನ್ನು ಗರ್ಭಿಣಿ ಹೆಣ್ಣುಮಕ್ಕಳಿಗಾಗಿ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು (Modi Scheme) ಸರ್ಕಾರ ಶುರು ಮಾಡಿತು, ಈ ಯೋಜನೆಯ ಅಡಿಯಲ್ಲಿ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ₹5000 ರೂಪಾಯಿ ಸಹಾಯಧನ ನೀಡುತ್ತಿದೆ. ಇದನ್ನು ಓದಿ..Post Office Schemes: ಎಲ್ಲದಕ್ಕಿಂತ ಸೇಫ್ ಇರುವ ಪೋಸ್ಟ್ ಆಫೀಸ್ ನಲ್ಲಿ 16 ಲಕ್ಷ ಲಾಭ ಪಡೆಯುವ ಪ್ರಯೋಜನ ಯೋಜನೆಯ ಬಗ್ಗೆ ಸಂಪೂರ್ಣ ಡೀಟೇಲ್ಸ್.

ಇಡೀ ದೇಶದಲ್ಲಿ ಜನಿಸುವ ಎಲ್ಲಾ ಹಸುಗೂಸುಗಳಿಗೆ ಅಪೌಷ್ಟಿಕತೆ ಆಗಬಾರದು, ಹಸುಗೂಸಿಜೆ ಯಾವುದೇ ಆರೋಗ್ಯ ಸಮಸ್ಯೆ ಆಗಬಾರದು ಎನ್ನುವುದಕ್ಕಾಗಿ ಈ ಯೋಜನೆಯನ್ನು (Modi Scheme) ಜಾರಿಗೆ ತರಲಾಗಿದೆ. ಹಾಗೆಯೇ ತಾಯಂದಿರಿಗೂ ಯಾವುದೇ ತೊಂದರೆ ಆಗಬಾರದು ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮಾನದಂಡಗಳು ಏನು ಎಂದರೆ.. ಗರ್ಭಿಣಿ ಹೆಣ್ಣಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು.. ಹಾಗೆಯೇ ಈ ಯೋಜನೆಗೆ (Modi Scheme) ನೀವು ಆಫ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು.

ನೀವು ಹತ್ತಿರದ ಆಶಾ ಕಾರ್ಯಕರ್ತೆಯರ ಹತ್ತಿರ ಈ ವಿಚಾರ ಹೇಳಿದರೆ, ಅವರು ನಿಮ್ಮನ್ನು ಈ ಯೋಜನೆಗೆ ಸೇರಿಸುತ್ತಾರೆ. ಕೇಂದ್ರ ಸರ್ಕಾರವು ₹5000 ರೂಪಾಯಿಯನ್ನು 3 ಕಂತುಗಳಲ್ಲಿ ಕೊಡುತ್ತದೆ. ಈ ಯೋಜನೆಯನ್ನು (Modi Scheme) 2017ರ ಜನವರಿ 1ರಂದು ಶುರು ಮಾಡಲಾಯಿತು. ಈ ಯೋಜನೆಯ ಫಲ ಪಡೆಯುವ ಮಹಿಳೆಯರಿಗೆ ಮೂರು ಕಂತುಗಳಲ್ಲಿ ಹಣವನ್ನು ಕೊಡಲಾಗುತ್ತದೆ. ಇದನ್ನು ಓದಿ.. Business idea: ಹೆಚ್ಚು ಬಂಡವಾಳ ಇಲ್ಲ ಎಂದಾಗ ಐದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ- ತಿಂಗಳಿಗೆ 80 ಸಾವಿರ ಲಾಭ ಖಚಿತ.

ಮೊದಲ ಕಂತಿನಲ್ಲಿ ₹1000, ಎರಡನೇ ಕಂತಿನಲ್ಲಿ ₹2000 ಹಾಗೂ ಮೂರನೇ ಕಂತಿನಲ್ಲಿ ₹2000 ರೂಪಾಯಿ ಬರುತ್ತದೆ. ಈ ಹಣ ನೇರವಾಗಿ ಗರ್ಭಿಣಿಯ ಅಕೌಂಟ್ ಗೆ ಬರುತ್ತದೆ. ಈ ಯೋಜನೆ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು ಈ https://wcd.nic.in/schemes/pradhan-mantri-matru-vandana-yojana ಅಧಿಕೃತ ವೆಬ್ಸೈಟ್ ಬಗ್ಗೆ ಭೇಟಿ ನೀಡಬಹುದು. ಇಲ್ಲಿ ನಿಮಗೆ ಪೂರ್ತಿ ಮಾಹಿತಿ ಸಿಗುತ್ತದೆ. ಇದನ್ನು ಓದಿ..Rules Change: ಇವತ್ತಿನಿಂದ ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ- ಏನೆಲ್ಲಾ ಬದಲಾಗಿದೆ ಗೊತ್ತೇ? ಬಡವರು ಬದುಕೋದು ಹೇಗೆ.

Comments are closed.