Neer Dose Karnataka
Take a fresh look at your lifestyle.

ನಾಗಿಣಿ ಧಾರಾವಾಹಿಯ ನಟಿ ದೀಪಿಕಾ ದಾಸ್ ಅವರ ಸಂಭಾವನೆ ಎಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಹಲವಾರು ದಾರವಾಹಿಗಳು ಉತ್ತಮ ಹೆಸರನ್ನು ಗಳಿಸುವೆ. ಕನ್ನಡದಲ್ಲಿ ಕೆಲವೇ ಕೆಲವು ವರ್ಷಗಳ ಹಿಂದೆ ಧಾರವಾಹಿಗಳು ಸಾಮಾನ್ಯ ರೀತಿಯಲ್ಲಿ ನಿರ್ಮಾಣವಾಗುತ್ತಿದ್ದವು. ಆದರೆ ಇದೀಗ ಧಾರವಾಹಿಗಳು ಸಿನಿಮಾಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದರೆ ತಪ್ಪಾಗಲಾರದು. ಅಷ್ಟರಮಟ್ಟಿಗೆ ಒಂದು ಧಾರವಾಹಿ ನಿರ್ಮಾಣ ಮಾಡಲು ಹೆಚ್ಚಿನ ಆಸಕ್ತಿ ಹಾಗೂ ಶ್ರಮ ವಹಿಸುತ್ತಿದ್ದಾರೆ. ಪ್ರತಿಯೊಂದು ಧಾರವಾಹಿಗಳು ಕೂಡ ಟಿಆರ್ಪಿ ರೇಸಿನಲ್ಲಿ ಉತ್ತಮ ಸಾಧನೆ ಮಾಡುತ್ತಿದೆ, ಟಿಆರ್ಪಿ ರೇಸಿನಲ್ಲಿ ಮುಂದೆ ಇರಲು ಪ್ರತಿಯೊಂದು ಧಾರವಾಹಿಗಳು ಸಿನಿಮಾಗಿಂತ ಹೆಚ್ಚು ಶ್ರಮವಹಿಸಿ ನಿರ್ಮಾಣವಾಗುತ್ತಿವೆ

ಇನ್ನು ಈ ರೀತಿಯ ಧಾರವಾಹಿಗಳನ್ನು ನಿರ್ಮಾಣ ಮಾಡಲು ಹಣ ಕೂಡ ಸಾಕಷ್ಟು ಖರ್ಚಾಗುತ್ತದೆ ಹೀಗೆ ಕೋಟ್ಯಂತರ ರೂಪಾಯಿ ಸುರಿದು ನಿರ್ಮಾಣ ಮಾಡುವ ಧಾರಾವಾಹಿಗಳಲ್ಲಿ ನಟನೆ ಮಾಡುವ ಕಲಾವಿದರ ಸಂಭಾವನೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲಿಯೂ ಒಂದು ಧಾರವಾಹಿ ಒಮ್ಮೆಲೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ ಎಂದರೇ ಧಾರವಾಹಿಯ ಕಲಾವಿದರ ಸಂಭಾವನೆ ದಿಡೀರ್ ಏರಿಕೆಯಾಗುತ್ತದೆ. ಸ್ವಲ್ಪ ಖ್ಯಾತಿ ಗಳಿಸಿದ ಬಳಿಕವಂತೂ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಮೊದಲಿಗೆ ನಾಗಿಣಿ ಧಾರಾವಾಹಿ ಮೂಲಕ ಮನೆಮಾತಾಗಿ ತದನಂತರ ಬಿಗ್ಬಾಸ್ ಸ್ಪರ್ಧೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿರುವ ದೀಪಿಕಾ ದಾಸ್ ಅವರು ಕೂಡ ಇದೀಗ ತಮ್ಮ ಸಂಭಾವನೆಯನ್ನು ಹಲವಾರು ಬಾರಿ ಹೆಚ್ಚಿಸಿಕೊಂಡಿದ್ದಾರೆ. ನಾಗಿಣಿ ಮೊದಲ ಭಾಗದಲ್ಲಿ ಅಮೃತ ಪಾತ್ರ ದಾರಿಯಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದರು ತದನಂತರ ನಾಗಿಣಿ 3 ಧಾರವಾಹಿಯಲ್ಲಿ ಕೂಡ ನಟನೆ ಮಾಡಿ ಎನಿಸಿಕೊಂಡಿದ್ದರು. ಇವರು ಇತ್ತೀಚಿನ ಧಾರವಾಹಿಯಲ್ಲಿ ನಟನೆ ಮಾಡಲು ಪ್ರತಿ ಎಪಿಸೋಡಿಗೆ ಬರೋಬ್ಬರಿ 12 ಸಾವಿರ ಗಳು ಪಡೆಯುತ್ತಾರೆ ಎಂದು ಕಿರುತೆರೆಯ ಮೂಲಗಳು ತಿಳಿಸಿವೆ.

Comments are closed.