Neer Dose Karnataka
Take a fresh look at your lifestyle.

ಬಿಗ್ ಬಾಸ್ ಹೆಸರು ಬದಲಾಯಿಸಿ ಹೊಸ ಹೆಸರು ಇಡಬೇಕು ಎಂದ ಪ್ರೇಕ್ಷಕರು. ಯಾವ ಹೆಸರು ಮತ್ತು ಯಾಕೆ ಗೊತ್ತಾ??

7

ನಮಸ್ಕಾರ ಸ್ನೇಹಿತರೇ ಕನ್ನಡ ಬಿಗ್ ಬಾಸ್ ಕಾರ್ಯಕ್ರಮ ಯಾಕೋ ಇತ್ತೀಚೆಗೆ ಪ್ರೇಕ್ಷಕಕರಿಗೆ ಇಷ್ಟವಾದಂತೆ ಕಾಣುತ್ತಿಲ್ಲ ಯಾಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ದಿನೇ ದಿನೇ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚು ಮಾಡಿ ಕೊಳ್ಳುತ್ತಿದ್ದರು ಕೂಡ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಹಲವಾರು ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅದರಲ್ಲಿಯೂ ರಾಜೀವ್ ರವರು ಮನೆಯಿಂದ ಹೊರ ಬಂದ ಮೇಲೆ ಹಾಗೂ ಮನೆಯಲ್ಲಿ ಬಹುತೇಕ ಸಮಯ ಸಮಯವನ್ನು ಹಲವಾರು ಸ್ಪರ್ಧಿಗಳು ಪ್ರೇಕ್ಷಕರನ್ನು ಹೇಗೆ ಮನರಂಜಿಸಲು ಎಂಬ ಆಲೋಚನೆಯಲ್ಲಿ ತೊಡಗಿಕೊಳ್ಳದೇ ಒಂದು ಆಟ ಆಡುತ್ತಾರೆ ಇಲ್ಲವಾದಲ್ಲಿ ತಮ್ಮದೇ ಆದ ಲೋಕದಲ್ಲಿ ಮುಳುಗಿ ಹೋಗಿರುತ್ತಾರೆ ಇದು ಯಾಕೋ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕಾಣುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ಕೇಳಿ ಬಂದಿದೆ.

ಅದರಲ್ಲಿಯೂ ಇತ್ತೀಚಿನ ಬಹುತೇಕ ಸಮಯ ಪ್ರಸಾರವಾಗುವ ಒಂದೂವರೆ ಗಂಟೆಯ ಸಮಯದಲ್ಲಿ ಹೆಚ್ಚಿನ ಸಮಯವನ್ನು, ಕ್ಯಾಮೆರಾಗಳು ದಿವ್ಯ ಸುರೇಶ್ ಹಾಗೂ ಮಂಜು ಪಾವಗಡ ಮತ್ತು ಅರವಿಂದ ಕೆಪಿ ಹಾಗೂ ದಿವ್ಯ ಉರುದುಗ ರವರ ನಡುವಿನ ಸಂಭಾಷಣೆ ಅಥವಾ ಸನ್ನಿವೇಶಗಳನ್ನು ತೋರಿಸುತ್ತಿರುತ್ತದೆ. ಇದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿರುವ ಪ್ರೇಕ್ಷಕರು, ಬಿಗ್ ಬಾಸ್ ಕಾರ್ಯಕ್ರಮದ ಬದಲು ವಧು-ವರರ ಕೇಂದ್ರ ಎಂದು ನಾಮಕರಣ ಮಾಡಿ ಪ್ರಸಾರ ಮಾಡಿದರೇ ಮತ್ತಷ್ಟು ಜನಪ್ರಿಯತೆಯನ್ನು ಈ ಕಾರ್ಯಕ್ರಮ ಪಡೆದುಕೊಳ್ಳುತ್ತದೆ ಎಂದಿದ್ದಾರೆ. ಈ ಮೂಲಕ ಪ್ರೇಕ್ಷಕರ ಆಸಮಾಧಾನ ಎದ್ದು ಕಾಣುತ್ತಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ

Leave A Reply

Your email address will not be published.