Neer Dose Karnataka
Take a fresh look at your lifestyle.

ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ವಾಣಿಶ್ರೀ ರವರ ಮಗಳು ಹೇಗಿದ್ದಾರೆ ಗೊತ್ತಾ?? ಕನ್ನಡಕ್ಕೆ ಮತ್ತೊಬ್ಬರು ಹೀರೊಯಿನ್??

2

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ನಟಿಯರು ಹೆಸರು ಆಗಿರಬಹುದು ಆದರೆ ಪೋಷಕ ನಟಿಯರು ಕೂಡ ತಮ್ಮ ಹೆಸರನ್ನು ಉಳಿಸಿಕೊಂಡು ಬರುವುದು ತುಂಬಾನೇ ಕಷ್ಟ. ಆದರೆ ತೊಂಬತ್ತರ ದಶಕದಿಂದ ತನ್ನ ಸಿನಿ ಜೀವನವನ್ನು ಪ್ರಾರಂಭಿಸಿ ಯಾವುದೇ ಚಿತ್ರದಲ್ಲೂ ನಾಯಕಿಯಾಗಿ ನಟಿಸದಿದ್ದರು ಸಹ ಪೋಷಕ ನಟಿಯಾಗಿ ನಟಿಸಿಕೊಂಡು ಬಂದು ಇಂದಿಗೂ ಕೂಡ ಚಾಲ್ತಿಯಲ್ಲಿರುವರು ಅಂದರೆ ವಾಣಿಶ್ರೀ.

ಹೌದು ಸ್ನೇಹಿತರೆ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯ ಧಾರವಾಹಿಗಳಲ್ಲಿ ಪ್ರಮುಖ ಪಾತ್ರೆಗಳನ್ನು 90 ದಶಕದಿಂದ ಮಾಡಿಕೊಂಡು ಬಂದಿರುವ ನಟಿ ವಾಣಿಶ್ರೀ ಅವರು ನಿಮಗೆಲ್ಲ ಗೊತ್ತೇ ಇದೆ. ಆ ಕಾಲದಿಂದ ನಟಿಸಿಕೊಂಡು ಬಂದಂತ ಎಂತಹ ಸೂಪರ್ಸ್ಟಾರ್ ನಟಿಯರು ಇಂದು ಹೇಳಹೆಸರಿಲ್ಲದಂತೆ ಮಾಯವಾಗಿ ಹೋಗಿದ್ದಾರೆ ಆದರೆ ವಾಣಿಶ್ರೀ ಅವರು ಇಂದಿಗೂ ಕೂಡ ನಟನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಇವರು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಟಿಕ್ ಟಾಕ್ ಹಾಗೂ ಶಾರ್ಟ್ ವಿಡಿಯೋ ಗಳಂತಹ ಮಾಧ್ಯಮದ ಮೂಲಕ ಇಂದಿಗೂ ಕೂಡ ಯಾರಿಗೇನು ಕಮ್ಮಿ ಇಲ್ಲದಂತೆ ಸದ್ದು ಮಾಡುತ್ತಿದ್ದಾರೆ. ಇನ್ನು ವಾಣಿಶ್ರೀ ಅವರ ಮಗಳು ಖುಷಿ ಬಗ್ಗೆ ಹೇಳುವುದಾದರೆ ಇವರು ಕೂಡ ತಾಯಿಯಂತೆ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ.

ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಇವರು ಕಾಣಸಿಕ್ಕರೂ ಆಶ್ಚರ್ಯಪಡಬೇಕಾಗಿಲ್ಲ ಯಾಕೆಂದರೆ ಇನ್ಸ್ಟಾಗ್ರಾಮ್ ಅಲ್ಲಿ ಟಿಕ್ ಟಾಕ್ ಮಾದರಿಯ ವಿಡಿಯೋಗಳನ್ನು ಹಾಗೂ ರೀಲ್ಸ್ ಗಳನ್ನು ಇವರು ಪೋಸ್ಟ್ ಮಾಡುವ ಮೂಲಕ ಎರಡು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ನಟನೆ ಕಲಿತುಕೊಂಡು ಚಿತ್ರರಂಗಕ್ಕೆ ಕಾಲಿಡುವ ಸೂಚನೆ ಕಾಣುತ್ತಿದೆ. ತಾಯಿ ವಾಣಿಶ್ರೀ ಅವರಂತೆ ಮಗಳು ಖುಷಿ ಕೂಡ ಕನ್ನಡಚಿತ್ರರಂಗದಲ್ಲಿ ದೀರ್ಘಕಾಲದವರೆಗೆ ಚಾಲ್ತಿಯಲ್ಲಿರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.