Neer Dose Karnataka
Take a fresh look at your lifestyle.

ವಿಡಿಯೋ: ಕದ್ದು ಮುಚ್ಚಿ ಮಸ್ತ್ ರೋಮ್ಯಾಂಟಿಕ್ ಡಾನ್ಸ್ ಮಾಡಿದ ದಿವ್ಯ ಹಾಗೂ ಮಂಜು ಪಾವಗಡ ವಿಡಿಯೋ ನೋಡಿದ್ದೀರಾ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಸಾಕಷ್ಟು ವಿಷಯಗಳಿಗೆ ಹೆಸರಾಗಿದ್ದು ಅದರಲ್ಲಿ ಹಲವಾರು ಪ್ರೇಮ ಪುರಾಣಗಳಿಗೆ ಕೂಡ ಹೆಸರಾಗಿದೆ. ಅದರಲ್ಲಿ ಎರಡು ಜೋಡಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಾರೆ ಒಂದು ಅರವಿಂದ್ ಹಾಗೂ ದಿವ್ಯ ಉರುಡುಗ ಇನ್ನೊಂದು ದಿವ್ಯ ಸುರೇಶ ಹಾಗೂ ಮಂಜು ಪಾವಗಡ. ಹೌದು ಸ್ನೇಹಿತರೆ ಬಿಗ್ ಬಾಸ್ ಮನೆಗೆ ಪರಿಚಯವಿಲ್ಲದೆ ಕಾಲಿಟ್ಟು ನಂತರದ ದಿನಗಳಲ್ಲಿ ಮಂಜು ಪಾವಗಡ ಹಾಗೂ ದಿವ್ಯ ಸುರೇಶ ರವರು ಸಾಕಷ್ಟು ಆತ್ಮೀಯ ರಾಗಿರುತ್ತಾರೆ.

ನಂತರದ ದಿನಗಳಲ್ಲಿ ಮತ್ತೆ ಇಬ್ಬರೂ ಕೂಡ ಬೇರಾಗುತ್ತಾರೆ. ನಂತರ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನ ಮೂಲಕ ಮತ್ತೆ ಇವರಿಬ್ಬರು ಕೊನೆಯ ದಿನಗಳಲ್ಲಿ ಜೊತೆಯಾಗುತ್ತಾರೆ. ಮಂಜು ಪಾವಗಡ ರವರೊಂದಿಗೆ ಫ್ರೆಂಡ್ಶಿಪ್ ಅನ್ನು ಸೆಲೆಬ್ರೇಟ್ ಮಾಡುವುದಕ್ಕಾಗಿ ಬಿಗ್ ಬಾಸ್ ಮನೆಯಲ್ಲಿ ದಿವ್ಯ ಸುರೇಶ್ ರವರು ಕೇಕನ್ನು ಕೂಡ ತರಿಸುತ್ತಾರೆ. ಇನ್ನು ಮಂಜು ಪಾವಗಡ ರವರು ಬಿಗ್ ಬಾಸ್ ಗೆದ್ದಾಗ ಎಲ್ಲರಿಗಿಂತ ಅತಿಯಾಗಿ ಸಂತೋಷ ಪಟ್ಟಿದ್ದು ಕೂಡ ದಿವ್ಯ ಸುರೇಶ ರವರೆ. ಇನ್ನು ಇವರಿಬ್ಬರ ಮಧ್ಯೆ ಪ್ರೀತಿ ಇದೆಯಾ ಎಂದು ಕೇಳಿದಾಗಲೆಲ್ಲ ಇವರಿಬ್ಬರು ಇಲ್ಲ ಕೇವಲ ಸ್ನೇಹ ಮಾತ್ರ ಎಂದು ಹೇಳಿಕೊಂಡು ಬರುತ್ತಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರು ಸಾಕಷ್ಟು ಸ್ಥಳಗಳಿಗೆ ಜೊತೆಯಾಗಿ ಭೇಟಿ ನೀಡುತ್ತಿದ್ದಾರೆ. ಇನ್ನು ಇವರಿಬ್ಬರು ಜೊತೆ ಇರುವ ಹಲವಾರು ಹಾಡಿಗೆ ಕುಣಿದಿರುವ ರೊಮ್ಯಾಂಟಿಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿವೆ. ಒಂದೇ ಬಣ್ಣದ ಬಟ್ಟೆಯನ್ನು ತೊಟ್ಟು ಜೊತೆಯಾಗಿ ಹೆಜ್ಜೆ ಹಾಕಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಕೇವಲ ಸ್ನೇಹಿತರು ಅನ್ನುವ ಇವರು ಮುಂದಿನ ದಿನಗಳಲ್ಲಿ ಮದುವೆಯಾದರೂ ಕೂಡ ಆಶ್ಚರ್ಯಪಡಬೇಕಾಗಿಲ್ಲ.

Comments are closed.