Neer Dose Karnataka
Take a fresh look at your lifestyle.

13 ವರ್ಷದ ಹುಡುಗನನ್ನು ಮದುವೆಯಾದಳು 30 ವರ್ಷದ ಮಹಿಳೆ ಅಸಲಿ ಕಾರಣ ಏನು ಗೊತ್ತಾ?? ಯಾರು ಒಪ್ಪದೇ ಇದ್ದಾಗ ಅಲ್ಲಿ ನಡೆದ್ದದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಜೀವನದ ಒಂದು ಪ್ರಮುಖ ಘಟ್ಟವಾಗಿದ್ದು ಇದು ಕೇವಲ ಸಂತೋಷಗಳಿಂದ ತುಂಬಿರುತ್ತದೆ ಎಂದು ನಾವೆಲ್ಲರೂ ಅಂದುಕೊಂಡಿದ್ದೇವೆ. ಮದುವೆ ಸಂದರ್ಭದಲ್ಲಿ ಕೇವಲ ಎರಡು ಮನಸ್ಸುಗಳು ಮಾತ್ರವಲ್ಲದೆ ಎರಡು ಮನೆಯವರ ಸಮ್ಮಿಲನ ಕೂಡ ನಡೆಯುತ್ತದೆ ಎಂಬುದು ನಂಬಿಕೆ. ಆದರೆ ಇಂದು ನಾವು ಹೇಳಲು ಹೊರಟಿರುವ ಮದುವೆ ಕುರಿತಂತೆ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುತ್ತೀರಿ.

ಈ ಮದುವೆ ನಡೆದಿರುವುದು ಯಾವುದೋ ಹೊರದೇಶದಲ್ಲಿ ಅಥವಾ ಹೊರರಾಜ್ಯದಲ್ಲಿ ಅಲ್ಲ. ಬದಲಾಗಿ ನಮ್ಮ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ. ಅದು ಕೂಡ 30 ವರ್ಷದ ಮಹಿಳೆಯೊಬ್ಬಳು 13 ವರ್ಷದ ಹುಡುಗನನ್ನು ಮದುವೆ ಆಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿರುವುದು. ಈ ಸುದ್ದಿ ಓದುಗರನ್ನು ಹಾಗೂ ಕೇಳುಗರನ್ನು ತಮಾಷೆಗೆ ಒಳಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೊಲ್ ಪೇಜುಗಳು ಕೂಡ ಈ ಫೋಟೋವನ್ನು ಹಾಕಿಕೊಂಡು ತಮಾಷೆ ಮಾಡುತ್ತಿವೆ. ಆದರೆ ಸುದ್ದಿಯಂತೂ 100% ನಿಜ. ಇದರ ಹಿಂದಿನ ಅಸಲಿ ಕಾರಣವೇನೆಂಬುದನ್ನು ಕೂಡ ನಿಮಗೆ ನಾವು ವಿವರವಾಗಿ ಹೇಳುತ್ತೇವೆ ಬನ್ನಿ.

13 ವರ್ಷದ ಬಾಲಕನೊಬ್ಬನ ತಂದೆ-ತಾಯಿ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಾಗಿ ಬಳಲುತ್ತಿದ್ದರು. ಹೀಗಾಗಿ ತಮ್ಮ ಕಾಲವಾಗುವ ಮುನ್ನವೇ ಮಗನ ಮದುವೆಯನ್ನು ನೋಡಬೇಕೆಂಬುದಾಗಿ ಅವರು ಸಾಕಷ್ಟು ಆಸೆಯನ್ನು ಪಟ್ಟಿದ್ದರು. ಹೀಗಾಗಿ ತಮ್ಮ ಮಗನ ವಯಸ್ಸಿಗಿಂತ ಕಡಿಮೆ ವಯಸ್ಸಿನ ಹುಡುಗಿಯನ್ನು ಹುಡುಕಲು ಪ್ರಾರಂಭಿಸಿದರು ಆದರೆ ಅವರಿಗೆ ಎಲ್ಲಿಯೂ ಕೂಡ ಹುಡುಗಿ ಸಿಗಲಿಲ್ಲ. ಇದಾದ ನಂತರ ತಂದೆ-ತಾಯಿಯರು ಯಾರಾದರೂ ನಮ್ಮ ಮಗನನ್ನು ಮದುವೆಯಾಗಿ ಎಂಬುದಾಗಿ ಕೇಳುತ್ತಾರೆ. ಈ ಸಂದರ್ಭದಲ್ಲಿ 30 ವರ್ಷದ ಮಂಜುಳಾ ಎಂಬಾಕೆ ಬಂದು ಆತನನ್ನು ಮದುವೆಯಾಗುತ್ತಾಳೆ. ಇನ್ನು ಈಗಾಗಲೇ ಇಬ್ಬರು ಕೂಡ ಹೊಸ ಮನೆಯೊಂದನ್ನು ನಿರ್ಮಿಸಿ ಅಲ್ಲಿ ವಾಸ ಮಾಡಲು ಆರಂಭಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಇತ್ತೀಚೆಗೆ ಬಂದಿರುವ ಸುದ್ದಿಯ ಪ್ರಕಾರ ಹುಡುಗನಿಂದ ಮಗುವನ್ನು ಕೂಡ ಪಡೆಯುವ ಬೇಡಿಕೆಯನ್ನು ಇಟ್ಟಿದ್ದಾಳಂತೆ 30 ವರ್ಷದ ಮಂಜುಳಾ. ಇದಕ್ಕೆ ನೀವು ಏನ್ ಅನ್ನುತ್ತೀರ ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.

Comments are closed.