ಕೊನೆಗೂ ಬಯಲಾಯಿತು ಪುನೀತ್ ರವರ ಪುನರ್ಜನ್ಮದ ರಹಸ್ಯ, ಪುನೀತ್ ಆತ್ಮದ ಜೊತೆ ಮಾತುಕತೆ. ಗುರೂಜಿ ಹೇಳಿದ್ದನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನು ಆಗಲಿ ಹಲವಾರು ಸಮಯಗಳು ಕಳೆದಿವೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಸೇರಿದಂತೆ ಅವರನ್ನು ಇಷ್ಟಪಟ್ಟ ಎಲ್ಲರೂ ಕೂಡ ಅವರನ್ನು ಇಂದು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈಗ ಅವರಿಗೆ ಪುನರ್ಜನ್ಮ ದೊರೆಯಲಿದೆಯಂತೆ ಎಂಬ ಹೊಸ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.
ಹೌದು ಕನ್ನಡದ ಮೂಲದವರಾದ ಅಂತರಾಷ್ಟ್ರೀಯ ಆಧ್ಯಾತ್ಮಿಕ ಚಿಂತಕ ಹಾಗೂ ಆತ್ಮ ತಜ್ಞರಾಗಿರುವ ಶ್ರೀ ಶ್ರೀ ರಾಮಚಂದ್ರ ಗುರೂಜಿಗಳು ಇದರ ಕುರಿತಂತೆ ಹೇಳಿದ್ದಾರೆ. ಹೌದು ಗೆಳೆಯರೇ ಅವರ ಪ್ರಕಾರ ಅಕಾಲಿಕವಾಗಿ ನಿಧನ ಹೊಂದಿದವರು ಹಾಗೂ ಜನರ ಬಳಿ ಅತ್ಯಂತ ಒಳ್ಳೆಯ ಕೆಲಸಗಳನ್ನು ಮಾಡಿ ಅವರಿಂದ ಪ್ರೀತಿಯನ್ನು ಪಡೆದವರು ಖಂಡಿತವಾಗಿಯೂ ಮರು ಜನ್ಮವನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ಹೇಳಿದ್ದಾರೆ. ಈಗಾಗಲೇ ಪುನೀತ್ ರಾಜಕುಮಾರ್ ಅವರನ್ನು ಅವರ ಅಂತಿಮ ದರ್ಶನಕ್ಕಾಗಿ 25 ಲಕ್ಷಕ್ಕೂ ಅಧಿಕ ಜನ ಹಾಗೂ ಪ್ರತಿನಿತ್ಯ ಅವರ ಸಮಾಧಿಯ ಬಳಿ ಸಾವಿರಾರು ಜನರು ಬರುತ್ತಿರುವುದು,
ಪುನೀತ್ ರಾಜಕುಮಾರ್ ರವರ ಪುನರ್ಜನ್ಮದ ಸಂಭವವನ್ನು ಹೆಚ್ಚಿಸಿದೆ ಎಂಬುದಾಗಿ ರಾಮಚಂದ್ರ ಗುರೂಜಿಗಳು ಹೇಳಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರ ಪುನರ್ಜನ್ಮದ ರಹಸ್ಯದ ಕುರಿತಂತೆ ಕೂಡ ವಿವರವಾಗಿ ಹೇಳಿದ್ದಾರೆ. ಇಂತಹ ಜನರು ಅವರ ಕುಟುಂಬ ಅಂದರೆ ಅವರ ಮಕ್ಕಳ ಮೂಲಕ ಅಥವಾ ಕುಟುಂಬದ ಯಾವುದೇ ಸದಸ್ಯರ ಮಕ್ಕಳ ರೀತಿಯಲ್ಲಿ ಜನ್ಮವನ್ನು ಪಡೆಯುತ್ತಾರೆ ಎಂಬುದಾಗಿ ಕೂಡ ರಾಮಚಂದ್ರ ಗುರೂಜಿ ಅವರು ಪುನೀತ್ ರಾಜಕುಮಾರ್ ರವರ ಮರುಜನ್ಮದ ರಹಸ್ಯವನ್ನು ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.