ಅಪ್ಪು ತೀರಿಕೊಂಡ ಒಂದು ತಿಂಗಳ ವರೆಗೂ ಸುಮ್ಮನಿದ್ದ ಅನುಶ್ರೀ, ಇದೀಗ ಅಪ್ಪು ಕುರಿತಂತೆ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಆಗಲಿ ಈಗಾಗಲೇ ಹಲವಾರು ದಿನಗಳು ಕಳೆದು ಹೋದರು ಕೂಡ ಇಂದಿಗೂ ಕೂಡ ಮಾಡುವ ಒಳ್ಳೆಯ ಕೆಲಸದಲ್ಲಿ ಪುನೀತ್ ರಾಜಕುಮಾರ್ ಅವರನ್ನು ನಡೆಯುತ್ತಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರ ಮರಣಕ್ಕೆ ಹಲವಾರು ಜನರು ಕಂಬನಿ ಮಿಡಿದಿದ್ದಾರೆ. ಅದರಲ್ಲಿ ಕೂಡ ಕನ್ನಡ ಕಿರುತೆರೆಯ ಅತ್ಯಂತ ಯಶಸ್ವಿ ಹಾಗೂ ಟಾಪ್ ನಿರೂಪಕಿ ಆಗಿರುವ ಅನುಶ್ರೀ ಅವರು ಪುನೀತ್ ರಾಜಕುಮಾರ್ ಅವರ ಅಭಿಮಾನಿ ಆಗಿದ್ದರು
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಂದರೆ ಅನುಶ್ರೀ ಅವರಿಗೆ ಎಲ್ಲಿಲ್ಲದ ಸಡಗರ. ಹಲವಾರು ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರು ನಾನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿ ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಇನ್ನು ಅನುಶ್ರೀ ಅವರು ಕಿರುತೆರೆಯಲ್ಲಿ ಮಾತ್ರವಲ್ಲದೆ ಇನ್ಸ್ಟಾಗ್ರಾಮ್ ನಲ್ಲಿ ಕೂಡ ಸಾಕಷ್ಟು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸಕ್ರಿಯರಾಗಿ ಇನ್ಸ್ಟಾಗ್ರಾಮ್ ಬಳಕೆ ಮಾಡುವವರಾಗಿದ್ದಾರೆ. ಆದರೆ ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ನಿಧನರಾದ ನಂತರ ಸೋಶಿಯಲ್ ಮೀಡಿಯಾ ದಿಂದ ಅನುಶ್ರೀ ಅವರ ದೂರವುಳಿದಿದ್ದರು.
ಆದರೆ ಈಗ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ಒಂದು ತಿಂಗಳ ನಂತರ ಮತ್ತೆ ಸೋಶಿಯಲ್ ಮೀಡಿಯಾ ಗೆ ಮತ್ತೆ ಕಾಲಿಟ್ಟಿದ್ದು ಪೋಸ್ಟ್ ಮೂಲಕ ಪುನೀತ್ ರಾಜಕುಮಾರ್ ಅವರ ಕುರಿತಂತೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಹೌದು ಗೆಳೆಯರೇ ಅನುಶ್ರೀ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತಂತೆ ಕಾಲ ನೀನು ಮಾಯ ಇಲ್ಲ ನಿನಗೆ ನ್ಯಾಯ ತಿಂಗಳು ಕಳೆದರೂ ವರ್ಷಗಳುರುಳಿದರೂ ಮಾಸುವುದಿಲ್ಲ ಮರೆಯುವುದಿಲ್ಲ ಅಳಿಯುವುದಿಲ್ಲ ಒಳ್ಳೆಯತನದಲ್ಲಿ ಎಂದಿಗೂ ನೀವು ಜೀವಂತ ಎಂಬುದಾಗಿ ಬರೆದುಕೊಂಡಿದ್ದಾರೆ. ಇದು ಪುನೀತ್ ಅಭಿಮಾನಿಗಳಲ್ಲಿ ಹಾಗೂ ಕನ್ನಡಿಗರಲ್ಲಿ ಕಣ್ಣಿನಿಂದ ಹನಿ ನೀರು ಬರುವಂತೆ ಮಾಡಿದೆ.
Comments are closed.