ಒಲಂಪಿಕ್ಸ್ ಸ್ಟಾರ್ ನೀರಜ್ ಚೋಪ್ರಾ ಮೇಲೆ ಕಣ್ಣು ಹಾಕಿರೀವ ಫೇಮಸ್ ನಟಿ ಯಾರು ಗೊತ್ತೇ?? ನನಗೆ ಇವರಂದ್ರೆ ತುಂಬಾ ಇಷ್ಟ, ಮದುವೆಯಾಗಲು ಸಿದ್ದ ಎಂದ ನಟಿ.
ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಕ್ರೀಡಾಪಟುಗಳು ದಿನಬೆಳಗಾಗುವುದರಲ್ಲಿ ಜನಪ್ರಿಯರಾಗಿಬಿಡುತ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ಎಂದರೇ, ಟೋಕಿಯೋ ಒಲಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲಿಸಿಕೊಟ್ಟ ನೀರಜ್ ಚೋಪ್ರಾ. ಹಲವಾರು ವರ್ಷಗಳಿಂದ ಕಠಿಣ ಪರಿಶ್ರಮ ಪಡುತ್ತಿದ್ದ ನೀರಜ್ ಚೋಪ್ರಾ, ಈ ಭಾರಿ ಪದಕ ಗೆಲ್ಲುತ್ತಾರೆಂದು ಯಾರೂ ನೀರಿಕ್ಷಿಸಿರಲಿಲ್ಲ. ಆದರೇ ಎಲ್ಲರ ಲೆಕ್ಕಾಚಾರಗಳನ್ನು ಮಾಡುವಂತೆ ಮಾಡಿದ ಚೋಪ್ರಾ, ಬಂಗಾರದ ಪದಕಕ್ಕೆ ಮುತ್ತಿಟ್ಟು, ದೇಶವೇ ಹೆಮ್ಮೆ ಪಡುವಂತೆ ಮಾಡಿದರು.
ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ನೀರಜ್ ಚೋಪ್ರಾರವರ ಸಾಧನೆಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿರುವ ವೇಳೆಯಲ್ಲಿ, ಚೋಪ್ರಾರವರಿಗೆ ಮಹಿಳಾ ಅಭಿಮಾನಿಗಳು ಸಹ ಹೆಚ್ಚಾಗುತ್ತಿದ್ದಾರೆ. ಬಾಲಿವುಡ್ ನಟಿಮಣಿಯರು ಸಹ ಚೋಪ್ರಾ ಮೇಲೆ ಕಣ್ಣು ಹಾಕಿದ್ದಾರೆ. ಬಾಲಿವುಡ್ ನ ಖ್ಯಾತ ಮಾಡೆಲ್ ಕಮ್ ನಟಿ ಜೋಯಿತಾ ಚಟರ್ಜಿ ಅವರು ಸಹ , ನನಗೆ ಗೋಲ್ಡ್ ಮೆಡಲಿಸ್ಟ್ ನೀರಜ್ ಚೋಪ್ರಾ ಮೇಲೆ ಕೃಶ್ ಆಗಿದೆ.
ಅದು ಅವರು ಒಲಂಪಿಕ್ಸ್ ನಲ್ಲಿ ಗೋಲ್ಡ್ ಮೆಡಲ್ ಗೆದ್ದರೂ ಅಂತಲ್ಲ, ಬದಲಿಗೆ ಅವರ ಸರಳ ವ್ಯಕ್ತಿತ್ವದ ಕಾರಣ , ನಾನವರನ್ನ ಇಷ್ಟಪಡುತ್ತೇನೆ. ಅವರು ಒಪ್ಪಿದರೇ ಮುಂದಿನ ದಾರಿಯನ್ನು ಸಹ ಚಿಂತಿಸುತ್ತೇನೆ ಎಂದು ಹೇಳಿದ್ದಾರೆ. ನೀರಜ್ ಈ ಹಿಂದೆ ಮಾಡಿದ ಎಲ್ಲಾ ವೀಡಿಯೋಗಳನ್ನು ನೋಡಿರುವ ನಟಿ ಜೋಯಿತಾ ಚಟರ್ಜಿ ಅವರ ಸರಳ ವ್ಯಕ್ತಿತ್ವ, ಜನರೊಂದಿಗೆ ಬೆರೆಯುವ ಪರಿಗೆ ಮಾರು ಹೋಗಿದ್ದಾರೆ. ಅವರಿಗೆ ಕೊಂಚವೂ ಅಹಂ ಎಂಬುದೇ ಇಲ್ಲ. ಅವರು ನನಗೆ ಸಿಕ್ಕರೇ ನನ್ನಷ್ಟು ಅದೃಷ್ಠಶಾಲಿಗಳೇ ಯಾರೂ ಇಲ್ಲ ಎಂದು ಹೆಳಿದ್ದಾರೆ. ನಟಿ ಜೋಯಿತಾ ಚಟರ್ಜಿ ಇತ್ತಿಚೆಗೆ ಬಿಡುಗಡೆಯಾದ ವೆಬ್ ಸೀರಿಸ್ ಕ್ಲಾಸ್ ಆಫ್ 2020 ಯಲ್ಲಿ ಅಪಾರ ಜನಪ್ರಿಯತೆಗಳಿಸಿದರು.ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.