ಅಪ್ಪಟ ಕನ್ನಡತಿ ಅದಿತಿ ಭುದೇವ ರವರ ಮನೆ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ನಾವು ತೋರಿಸ್ತೇವೆ ನೋಡಿ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಜೀವ ನಟಿಯರು ಮುನ್ನೆಲೆಗೆ ಬರುತ್ತಿದ್ದಾರೆ. ಅವರಲ್ಲಿ ಇಂದು ನಾವು ಹೇಳುತ್ತಿರುವ ನಟಿ ಕೂಡ ಒಬ್ಬರು. ಇಂದು ನಾವು ಮಾತನಾಡುತ್ತಿರುವುದು ನಟಿ ಅದಿತಿ ಪ್ರಭುದೇವ ರವರ ಕುರಿತಂತೆ. ನಟಿ ಅದಿತಿ ಪ್ರಭುದೇವ ಗುರು ಪಕ್ಕ ಕನ್ನಡದ ಹೆಣ್ಣು ಮಗಳಂತೆ ತಾವು ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಇಂದಿನವರೆಗೂ ಕೂಡ ಇದ್ದಾರೆ.
ಇದಕ್ಕಾಗಿ ಅವರು ಕನ್ನಡ ಪ್ರೇಕ್ಷಕರಿಗೆ ಇಷ್ಟ ಆಗೋದು. ಇನ್ನು ಅದಿತಿ ಪ್ರಭುದೇವ ರವರು ಮೊದಲು ಕನ್ನಡ ಕಿರುತೆರೆಯಲ್ಲಿ ತಮ್ಮ ನಟನೆಯ ವೃತ್ತಿಯನ್ನು ಪ್ರಾರಂಭಿಸುತ್ತಾರೆ. ಗುಂಡನ ಹೆಂಡತಿ ಎಂಬ ಧಾರವಾಹಿ ಮೂಲಕ ತಮ್ಮ ನಟನೆ ವೃತ್ತಿಯನ್ನು ಪ್ರಾರಂಭಿಸುವ ಅದಿತಿ ಪ್ರಭುದೇವ ರವರು ನಾಗಕನ್ನಿಕೆ ಧಾರವಾಹಿಯಲ್ಲಿ ಕೂಡ ಜನಪ್ರಿಯತೆ ಪಡುತ್ತಾರೆ. ಇನ್ನು ಕೃಷ್ಣ ಅಜಯ್ ರಾವ್ ನಟನೆಯ ಧೈರ್ಯಂ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಡುವ ಇವರು ಇಂದು ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬಜಾರ್ ಸಿಂಗ ತೋತಾಪುರಿ ಕುಸ್ತಿ ಹೀಗೆ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅದಿತಿ ಪ್ರಭುದೇವ ರವರ ಕೈಯಲ್ಲಿ ಈಗಾಗಲೇ ಐದು ಸಿನಿಮಾಗಳಿವೆ. ಬ್ಯೂಸಿಯಾಗಿರುವ ನಟಿಯೆಂದರೆ ಖಂಡಿತವಾಗಿ ತಪ್ಪಾಗಲಾರದು.
ಎಷ್ಟೇ ಮಾಡೋರನ್ನ ಲೈಫ್ ಸ್ಟೈಲ್ ಗೆ ಹೊಂದಿಕೊಂಡಿದ್ದರು ಕೂಡ ಅದಿತಿ ಪ್ರಭುದೇವ ರವರು ತಮ್ಮ ಹಳ್ಳಿಯ ಸೊಗಡಿನ ಜೀವನಶೈಲಿಯನ್ನು ಮರೆತಂತಿಲ್ಲ. ಅವರ ಸರಳ ವಾದಂತಹ ನಡವಳಿಕೆಯೇ ಕನ್ನಡ ಪ್ರೇಕ್ಷಕರು ಅವರನ್ನು ಇಷ್ಟಪಡಲು ಕಾರಣವಾಗಿರುವುದು. ಇನ್ನು ಅದಿತಿ ಪ್ರಭುದೇವ ರವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮನೆಯ ಕುರಿತಂತೆ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಅಡಿತಿ ಪ್ರಭುದೇವ ರವರ ರೂಮಿನಲ್ಲಿ ಗಣೇಶನ ವಿಗ್ರಹವಿದೆ ಇನ್ನು ಅವರು ಓದುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ ಹೀಗಾಗಿ ಪುಸ್ತಕಗಳು ಕೂಡ ಇವೆ. ಅದಿತಿ ಪ್ರಭುದೇವ ರವರು ತಮ್ಮ ರೂಮ್ ಹಾಗೂ ಮನೆಯನ್ನು ತಮ್ಮ ಸದಭಿರುಚಿಗೆ ತಕ್ಕಂತೆ ಕಟ್ಟಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅದಿತಿ ಪ್ರಭುದೇವ ರವರಿಗೆ ಇನ್ನಷ್ಟು ಚಿತ್ರಗಳು ಹುಡುಕಿಕೊಂಡು ಬರಲಿ ಎಂದು ಆಶಿಸೋಣ.
Comments are closed.