ಸಮಂತಾ ಸ್ಟೈಲ್ ನಲ್ಲಿ ಸಮಂತಾ ಹಾಡಿಗೆ ಮಸ್ತ್ ಸ್ಟೆಪ್ಸ್ ಹಾಕಿದ ಆಶಿಕಾ ರಂಗನಾಥ್, ವೈರಲ್ ಆದ ಯೌಟ್ಯೂಬ್ ವಿಡಿಯೋ, ಹೇಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಟಾಪ್ ಸ್ಟಾರ್ ನಾಯಕನ ಜೊತೆಗೆ ನಾಯಕ ನಟಿಯಾಗಿ ನಟಿಸಿದ್ದರು ಕೂಡ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವುದು ನಮ್ಮೆಲ್ಲರ ನೆಚ್ಚಿನ ಆಶಿಕ ರಂಗನಾಥ್. ಆಶಿಕ ರಂಗನಾಥ್ ಅವರು ಇದುವರೆಗೂ ನಟಿಸಿದ್ದು ಕೇವಲ ಎರಡನೇ ವರ್ಗದ ಹೀರೋಗಳ ಜೊತೆಗೆ. ಆದರೆ ಇಂದಿಗೂ ಕೂಡ ಅತ್ಯಂತ ಹೆಚ್ಚು ಸಿನಿಮಾಗಳಲ್ಲಿ ಹಾಗೂ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.
ಇತ್ತೀಚಿಗಷ್ಟೇ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಮದಗಜ ಚಿತ್ರದಲ್ಲಿ ಕೂಡ ನಟಿಸಿದ್ದರು. ಇನ್ನು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಆಶಿಕಾ ರಂಗನಾಥ್ ರವರು ಸೂಪರ್ ಆಕ್ಟಿವ್ ಆಗಿರುತ್ತಾರೆ. ಹಲವಾರು ಸಿನಿಮಾಗಳ ಸಾಂಗ್ ಗೆ ರೀಲ್ಸ್ ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಮ್ ಸೇರಿದಂತೆ ಹಲವಾರು ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ ಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇನ್ನು ಇತ್ತೀಚೆಗಷ್ಟೇ ಅವರು ನಟಿ ಸಮಂತಾ ರವರ ಸಿನಿಮಾದ ಹಾಡೊಂದಕ್ಕೆ ವಿಡಿಯೋ ಮಾಡಿರುವುದು ವೈರಲ್ ಆಗಿದೆ.
ಹೌದು 2018 ರಲ್ಲಿ ಬಿಡುಗಡೆಯಾಗಿರುವ ಸಮಂತ ಹಾಗೂ ರಾಮಚರಣ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ರಂಗಸ್ಥಲಂ ಚಿತ್ರದ ರಂಗಮ್ಮ ಮಂಗಮ್ಮ ಸಾಂಗ್ ವರ್ಷಗಳ ಹಿಂದೆ ಕೋಟಿಗೊಬ್ಬ3 ಚಿತ್ರದ ಪಟಾಕಿ ಫೋರಿಯೋ ಸಾಂಗ್ ಚಿತ್ರೀಕರಣ ಸಂದರ್ಭದಲ್ಲಿ ಕ್ಯಾರವಾನ್ ನಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಿದ್ದರು. ಇದನ್ನು ಈಗ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದು ಸಕ್ಕತ್ ವೈರಲ್ ಆಗಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ. ಕೆಲವರು ಕನ್ನಡದಲ್ಲಿ ವಿಡಿಯೋ ಮಾಡುವುದಕ್ಕೆ ಸಾಂಗ್ ಇಲ್ವಾ ಎಂಬುದಾಗಿ ಕೂಡಾ ಟೀಕಿಸಿದ್ದಾರೆ. ಇನ್ನು ಕೆಲವರು ಆಶಿಕ ರಂಗನಾಥ್ ರವರ ಪರವಾಗಿ ಮಾತನಾಡಿದ್ದಾರೆ. ಈ ವಿಡಿಯೋ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ
Comments are closed.