Neer Dose Karnataka
Take a fresh look at your lifestyle.

ವಿಜಯ್ ದೇವರಕೊಂಡ ಕುರಿತಂತೆ ಶಾಕಿಂಗ್ ಹೇಳಿಕೆ ನೀಡಿದ ಅನನ್ಯ ಪಾಂಡೆ ಏನದು ಗೊತ್ತಾ?? ಬಯಲಾಯ್ತು ಸಿನಿಮಾ ಹಿರೋದ ಅಸಲಿ ಸೀಕ್ರೆಟ್.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತದ ಪ್ರತಿಯೊಂದು ಪ್ರಮುಖ ಭಾಷೆಗಳಲ್ಲಿ ಪಂಚಭಾಷಾ ಚಿತ್ರಗಳ ಹೊಸ ಟ್ರೆಂಡ್ ವ್ಯಾಪಕವಾಗಿ ಹರಡುತ್ತಿದೆ. ಅವುಗಳಲ್ಲಿ ಇಂದು ನಾವು ಮಾತನಾಡಲು ಹೊರಟಿರುವ ಚಿತ್ರ ಕೂಡ ಹೌದು. ಹೌದು ನಾವು ಮಾತನಾಡುತ್ತಿರುವುದು ಕರಣ್ ಜೋಹರ್ ಹಾಗೂ ಚಾರ್ಮಿ ಕೌರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಪೂರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ಹಾಗೂ ಅನನ್ಯ ಪಾಂಡೆ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಲೈಗರ್ ಚಿತ್ರದ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಹೌದು ಈಗಾಗಲೇ ಚಿಕ್ಕ ವಿಡಿಯೋ ತೊಡಕಿನಿಂದಾಗಿ ಈ ಚಿತ್ರ ದೊಡ್ಡ ಮಟ್ಟದ ಹೈಪ್ ಹೇಗೆ ಬಂದಿದ್ದು ಮುಂದಿನ ದಿನಗಳಲ್ಲಿ ಇದು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣುವ ಎಲ್ಲ ಸಾಧ್ಯತೆಗಳನ್ನು ಹೊಂದಿದೆ. ಚಿತ್ರದಲ್ಲಿ ಮಾಜಿ ವಲ್ಡ್ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಮೈಕ್ ಟೈಸನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಪ್ರಮುಖ ಅಂಶ ಹಾಗೂ ಪ್ರಮುಖ ಆಕರ್ಷಣೆಯ ಭಾಗವಾಗಿದೆ. ಇನ್ನು ಚಿತ್ರದಲ್ಲಿ ನಾಯಕ ನಟನಾಗಿ ವಿಜಯ್ ದೇವರಕೊಂಡ ರವರು ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಕ್ಸರ್ ಪಾತ್ರಕ್ಕಾಗಿ ವಿಜಯ್ ದೇವರಕೊಂಡ ರವರು ಸಾಕಷ್ಟು ಕಸರತ್ತು ನಡೆಸಿರುವುದು ವಿಡಿಯೋ ತುಣುಕಿನಲ್ಲಿ ಕಂಡುಬರುತ್ತಿದೆ.

ಇನ್ನು ವಿಜಯ್ ದೇವರಕೊಂಡ ರವರು ಕುರಿತಂತೆ ಅವರ ಕೋ ಸ್ಟಾರ್ ಆಗಿರುವ ಅನನ್ಯ ಪಾಂಡೆ ರವರು ಶಾ’ಕಿಂಗ್ ಹೇಳಿಕೆ ನೀಡಿದ್ದಾರೆ‌. ಹಾಗಿದ್ದರೆ ಅವರು ವಿಜಯ್ ದೇವರಕೊಂಡ ರವರ ಕುರಿತಂತೆ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಅನನ್ಯ ಪಾಂಡೆ ರವರು ವಿಜಯ್ ದೇವರಕೊಂಡ ರವರ ಕುರಿತಂತೆ ಅವರು ಚಿತ್ರಗಳಲ್ಲಿ ಮಾತ್ರ ಧೈರ್ಯವಂತ ಪಾತ್ರಗಳನ್ನು ನಿರ್ವಹಿಸುತ್ತಾರೆ ಆದರೆ ನಿಜ ಜೀವನದಲ್ಲಿ ಅವರು ಹೆದರುಪುಕ್ಲ ಹೇಳಿ ಎಂಬುದಾಗಿ ತಮಾಷೆಯಾಗಿ ಹೇಳಿದ್ದಾರೆ. ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಲೈಗರ್ ಚಿತ್ರದ ಕುರಿತಂತೆ ನಿಮ್ಮ ನಿರೀಕ್ಷೆಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Comments are closed.