Neer Dose Karnataka
Take a fresh look at your lifestyle.

ಕಿಚ್ಚ ಸುದೀಪ್ ರವರು ಕೈಯಲ್ಲಿ ಕಟ್ಟಿಕೊಂಡಿರುವ ವಾಚ್ ನ ಬೆಲೆ ಎಷ್ಟು ಗೊತ್ತೇ?? ಒಂದು ವಾಚಿಗೆ ಇಷ್ಟೊಂದಾ?? ಬೆಲೆ ಕಂಡು ಫುಲ್ ಕುಶ್ ಆದ ಫ್ಯಾನ್ಸ್.

ನಮಸ್ಕಾರ ಸ್ನೇಹಿತರೇ ಸೆಲೆಬ್ರಿಟಿಗಳು ಏನೇ ಮಾಡಿದರೂ ಕೂಡ ಸುದ್ದಿಯಾಗಿಯೇ ಆಗುತ್ತದೆ. ಇಂದು ನಾವು ಹೇಳಹೊರಟಿರುವ ಸೆಲೆಬ್ರಿಟಿಯ ಕೂಡ ಒಂದು ವಿಚಾರಕ್ಕೆ ಈಗ ಸುದ್ದಿ ಆಗುತ್ತಿದ್ದಾರೆ. ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಪಂಚಭಾಷಾ ತಾರೆ ಆಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಕುರಿತಂತೆ. ಕೇವಲ ತಮ್ಮ ಅಸಾಧಾರಣ ಅಭಿನಯ ಮಾತ್ರದಿಂದಲೇ ಇಡೀ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಹೆಮ್ಮೆಯ ನಟ. ಅದರಲ್ಲೂ ಈಗ ಚಿತ್ರದ ನಂತರ ಕಿಚ್ಚ ಸುದೀಪ್ ರವರ ಜನಪ್ರಿಯತೆಯನ್ನು ವುದು ಆಕಾಶ ಮಟ್ಟವನ್ನು ತಲುಪಿದೆ.

ಇನ್ನು ಇತ್ತೀಚೆಗೆ ಅವರ ವಿಕ್ರಾಂತ್ ರೋಣ ಚಿತ್ರ ಸಾಕಷ್ಟು ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದು ಬಿಡುಗಡೆ ಸಂದರ್ಭದಲ್ಲಿ ಹಲವಾರು ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಆದರೆ ಇಂದು ನಾವು ಮಾತನಾಡುತ್ತಿರುವುದು ಈ ಸಾಧನೆಗಳ ಕುರಿತಂತೆ ಅಲ್ಲ ಬದಲಾಗಿ ಬೇರೆಯದೇ ವಿಚಾರದ ಕುರಿತಂತೆ. ಇತ್ತೀಚಿಗಷ್ಟೇ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಪ್ರಶಸ್ತಿ ಸಮಾರಂಭದಲ್ಲಿ ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿಯ ವಿಭಾಗದಲ್ಲಿ ಸನ್ಮಾನಿತ ರಾಗಿದ್ದರು.

ಈ ಸಂದರ್ಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕೈಯಲ್ಲಿ ಧರಿಸಿರುವ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ವಾಚ್ ಧರಿಸುವುದರಲ್ಲಿ ಯಾವ ಆಶ್ಚರ್ಯ ಎಂದು ನೀವು ಕೇಳಬಹುದಾಗಿದೆ. ಅದಕ್ಕೂ ಒಂದು ಮುಖ್ಯವಾದ ಕಾರಣವಿದೆ ಎಲ್ಲವನ್ನು ವಿವರವಾಗಿ ತಿಳಿಯೋಣ. ಕಿಚ್ಚ ಸುದೀಪ್ ರವರ ಕೈಯಲ್ಲಿರುವ ವಾಚ್ ಫ್ರಾಂಕ್ ಮುಲ್ಲರ್ ಎನ್ನುವ ದುಬಾರಿ ಸಂಸ್ಥೆಯ ಆಗಿದ್ದು, ಫ್ರಾಂಕ್ ಮುಲ್ಲರ್ ವಂಗಾರ್ಡ್ ಕ್ರೇಜಿ ಹವರ್ಸ್ ಎನ್ನುವ ಹೆಸರಿನ ಈ ವಾಚ್ ನ ಬೆಲೆ ಬರೋಬ್ಬರಿ 30469 ಡಾಲರ್ ಗೂ ಅಧಿಕ. ಭಾರತೀಯ ಕರೆನ್ಸಿಯಲ್ಲಿ ಇದನ್ನು ಕನ್ವರ್ಟ್ ಮಾಡಿದರೆ ಬರೋಬ್ಬರಿ 22,87,475 ಲಕ್ಷ ರೂಪಾಯಿಗಳು. ಈ ಕಾರಣದಿಂದಲೇ ಸುದೀಪ್ ರವರ ವಾಚ್ ನ ಸುದ್ದಿ ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿಸುತ್ತಿದೆ.

Comments are closed.