12 ತಿಂಗಳ ಸಮಯದವರೆಗೂ ರಾಹು ಕೃಪೆ ಮೂರು ರಾಶಿಯ ಜನರಿಗೆ ಒಳ್ಳೆಯದನ್ನು ಮಾಡಲಿದ್ದಾನೆ ಯಾವ್ಯಾವ ರಾಶಿಗಳಿಗೆ ಗೊತ್ತೇ??
ಶನಿದೇವರ ಬಳಿಕ ನಿಧಾನವಾಗಿ ಚಲಿಸುವ ಗ್ರಹ ಎಂದರೆ, ರಾಬು ಗ್ರಹ ಎನ್ನಬಹುದು. ರಾಹು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಒಂದೂವರೆ ವರ್ಷ ತೆಗೆದುಕೊಳ್ಳುತ್ತಾನೆ. 2022ರ ಏಪ್ರಿಲ್ 22ರಂದು ರಾಹು ಗ್ರಹವು ಮೇಷ ರಾಶಿಗೆ ಪ್ರವೇಶ ಮಾಡಿದ್ದು, ಅಕ್ಟೋಬರ್ 30, 2022ರ ವರೆಗೂ ಅದೇ ರಾಶಿಯಲ್ಲಿ ಇರಲಿದ್ದಾನೆ ರಾಹು. ಈ ಗ್ರಹ ಎಂದರೆ ಎಲ್ಲರೂ ಭಯ ಪಡುತ್ತಾರೆ. ಆದರೆ ರಾಹು ಮೇಷ ರಾಶಿಯಲ್ಲಿರುವ ಕಾರಣ, 3 ರಾಶಿಗಳಿಗೆ ಶುಭಫಲ ಸಿಗಲಿದ್ದು, ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮಿಥುನ ರಾಶಿ :- ರಾಹು ಸಂಕ್ರಮಣ ಮಿಥುನ ರಾಶಿಯವರಿಗೆ ಶುಭಾಫಲ ತರಲಿದೆ. ಮುಂದಿನ ವರ್ಷ ಅಕ್ಟೋಬರ್ ವರೆಗೂ ಈ ರಾಶಿಯವರಗೆ ಹೆಚ್ಚಿನ ಹಣದ ಮಳೆಯೇ ಹರಿಯಲಿದೆ. ನಿರೀಕ್ಷೆಯೇ ಇಲ್ಲದೆ ಲಾಭ ಸಹ ಪಡೆಯುತ್ತಾರೆ. ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಶೇರ್ ಮಾತುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಉತ್ತಮವಾದ ಸಮಯ ಆಗಿದೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಏಳಿಗೆ ಆಗಲಿದೆ.
ಕರ್ಕಾಟಕ ರಾಶಿ :- ರಾಹುವಿನ ಸ್ಥಾನ ಬದಲಾವಣೆ, ಈ ರಾಶಿಯವರಿಗೆ ವರದ ರೀತಿ ಇರಲಿದೆ. ಕೆಲಸದಲ್ಲಿ ಪ್ರಗತಿ ಹೊಂಡಲಿದ್ದೀರಿ. ಕೆಲಸ ಬದಲಾಗುವ ಸಾಧ್ಯತೆ ಸಹ ಇದೆ..ಬಡ್ಡಿ ಅಥವಾ ಇನ್ಕ್ರಿಮೆಂಟ್ ಸಹ ಇದೆ. ಹೊಸ ವ್ಯವಹಾರ ವ್ಯಾಪಾರ ಮಾಡುವವರಿಗೆ ಈ ವರ್ಷ ಅಕ್ಟೋಬರ್ ತಿಂಗಳು ಒಳ್ಳೆಯ ಸಮಯ ಆಗಿರಲಿದೆ..
ಮೀನ ರಾಶಿ :- ರಾಹು ಗ್ರಹವು ಮೇಷ ರಾಶಿಗೆ ಪ್ರವೇಶ ಮಾಡಿರುವುದು ಮೀನ ರಾಶಿಯವವರಿಗೆ ಹೆಚ್ಚಿನ ಹಣ ಬರುತ್ತದೆ, ಅಚಾನಕ್ ಆಗಿ ಹಣ ಸಿಗುತ್ತದೆ. ಮಧ್ಯಫಾಲ್ಲಿ ಸಿಕ್ಕಿ ಹಾಕಿಕೊಂಡಿರುವ ಹಣ ಸಹ ಸಿಗುತ್ತದೆ. ಇದರಿಂದಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕೆಲಸ ಮತ್ತು ವ್ಯವಹಾರ ಎರಡರಲ್ಲೂ ಸಹ ಯಶಸ್ಸು ಪಡೆಯುತ್ತೀರಿ.
Comments are closed.