Neer Dose Karnataka
Take a fresh look at your lifestyle.

ಇಂದು ಸೆಲ್ಫಿ ಪಡೆಯಲು 14 ಸಾವಿರ, ಮೀಟ್ ಮಾಡಬೇಕು ಎಂದ 38 ಸಾವಿರ ಫಿಕ್ಸ್ ಮಾಡಿ, ಕೇವಲ 2 ವರ್ಷದಲ್ಲಿ ಈ ನಟಿ ಗಳಿಸಿದ್ದು ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ?

21

ಇದು ಸೆಲ್ಫಿ ಯುಗ, ಎಲ್ಲರ ಕೈಯಲ್ಲೂ ಮೊಬೈಲ್ ಫೋನ್ ಗಳು, ಪ್ರತಿಯೊಬ್ಬರು ಈಗ ಡಿಸೈನ್ ಡಿಸೈನ್ ಆಗಿ ಸೆಲ್ಫಿ ತೆಗೆದುಕೊಳ್ಳುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಅದರಲ್ಲೂ ತಮ್ಮ ನೆಚ್ಚಿನ ಸಿನಿಮಾ ತಾರೆಯರನ್ನು ಕಂಡರೆ, ಅವರೊಡನೆ ಫೋಟೋ ಸೆಲ್ಫಿ ತೆಗೆಸಿಕೊಳ್ಳಲು ಮುಗಿ ಬೀಳುತ್ತಾರೆ. ಇದು ಎಲ್ಲ ಸಿನಿಮಾ ತಾರೆಯರಿಗೂ ಕಾಮನ್ ಆಗಿ ಆಗುವಂತಹ ಘಟನೆಗಳು. ಆದರೆ ಈ ಸೆಲ್ಫಿ ಫೋಟೋವನ್ನೇ ಬಂಡವಾಳವಾಗಿ ಇಟ್ಟುಕೊಂಡ ಹಾಲಿವುಡ್ ನಟಿಯೊಬ್ಬರು ಸೆಲ್ಫಿ ಮತ್ತು ಭೇಟಿಗೆ ಹಣ ಚಾರ್ಜ್ ಮಾಡುವ ಮೂಲಕ,ಎಷ್ಟು ಕೋಟಿ ಹಣ ಗೆದ್ದಿದ್ದಾರೆ ಎಂದು ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ..

ಈ ನಟಿಯ ಹೆಸರು ಎಲಿಮಿಯಾ ಕ್ಲಾರ್ಕ್. ಈಕೆ ಹಾಲಿವುಡ್ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು. ಟರ್ಮಿನೆಟರ್, ಸೀ ಯು, ಎ ವಾಯ್ಸ್ ಫ್ರಮ್ ದಿ ಸ್ಟೋನ್ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲಿಮಿಯಾ ಅವರು ಇದೀಗ ಸಾರ್ವಜನಿಕವಾಗಿ ಸೆಲ್ಫಿ ತೆಗೆಸಿಕೊಳ್ಳುವುದಿಲ್ಲ, ಅಥವಾ ಯಾರನ್ನು ಭೇಟಿ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಎರಡರಿಂದ ಮೂರು ವರ್ಷಗಳಿಂದ ಈ ರೀತಿ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಸುದ್ದಿ ಈಗ ಭಾರಿ ಸೆನ್ಸೇಷನ್ ಸೃಷ್ಟಿಯಾಗಿದೆ.

ಅಭಿಮಾನಿ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಒಂದು ಸೆಲ್ಫಿ ಗೆ 14 ಸಾವಿರ ರೂಪಾಯಿಗಳು ಹಾಗೂ ಒಂದು ಸಾರಿ ಮೀಟ್ ಮಾಡೋದಕ್ಕೆ 28 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಾರೆ. ಅಭಿಮಾನಿಗಳು ಸಹ ಎಲಿಮಿಯಾ ಅವರು ಚಾರ್ಜ್ ಮಾಡಿದಷ್ಟು ಹಣ ನೀಡಿ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ, ಭೇಟಿ ಮಾಡುತ್ತಿದ್ದಾರೆ. ಎರಡರಿಂದ ಮೂರು ವರ್ಷಗಳ ನಂತರ ಇದೇ ರೀತಿ ಹಣ ಸಂಪಾದನೆ ಮಾಡಿದ್ದು, ಒಟ್ಟಾಗಿ ಬರೋಬ್ಬರಿ 72 ಕೋಟಿ ರೂಪಾಯಿಗಳನ್ನು ಸಂಪಾಡನೆ ಮಾಡಿದ್ದಾರೆ. ಇದನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.

Leave A Reply

Your email address will not be published.