Neer Dose Karnataka
Take a fresh look at your lifestyle.

ನಟ ನಾಗ ಚೈತನ್ಯ ಮತ್ತೊಬ್ಬಳು ನಟಿ ಜೊತೆ ಕಾಣಿಸ್ಕೊಂಡ ಬೆನ್ನಲ್ಲೇ, ಸಮಂತಾ ಇಂದ ಕಠಿಣ ನಿರ್ಧಾರ. ಏನು ಮಾಡುತ್ತಿದ್ದಾರೆ ಗೊತ್ತೇ??

445

ನಾಯಕಿಯಾಗಿ ನಟಿ ಸಮಂತಾ ಎಷ್ಟು ಜನಪ್ರಿಯರಾಗಿದ್ದಾರೆ ಎಂಬುದು ನಮಗೆಲ್ಲ ಗೊತ್ತೇ ಇದೆ. ನಾಯಕಿಯಾಗಿ ದೊಡ್ಡ ಇಮೇಜ್ ಸಂಪಾದಿಸಿದ್ದಾರೆ. ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಸೌತ್ ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿ ಹೆಸರು ಮಾಡಿದ್ದಾರೆ. ಈಗಲೂ ಆಕೆಗೆ ಅಚ್ಚಳಿಯದ ಸ್ಟಾರ್ ಇಮೇಜ್ ಇದೆ. ಮದುವೆಯಾದ ನಂತರ ಸಿನಿಮಾಗಳ ಸಂಖ್ಯೆ ಕಡಿಮೆ ಮಾಡಿದ್ದ ಸಮಂತಾ ಈಗ ವಿಚ್ಛೇದನದ ನಂತರ ಫುಲ್ ಪ್ಯಾಶನ್ ನಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಒಂದು ರೀತಿಯಲ್ಲಿ ಮದುವೆಗೂ ಮುನ್ನ ಈ ರೇಂಜ್ ನಲ್ಲಿ ಸಿನಿಮಾ ಮಾಡಿರಲಿಲ್ಲ.

ಇದೀಗ ಸೌತ್ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಒಂದು ಕ್ಷಣವೂ ರೆಸ್ಟ್ ಇಲ್ಲದೇ ದೊಡ್ಡ ಹೀರೋಗಳ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ ನಟಿ ಸಮಂತಾ. ಆದರೆ ಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಸಾಕಷ್ಟು ಖಿನ್ನತೆಗೆ ಒಳಗಾಗಿರುವ ಸಮಂತಾ ಅನಿರೀಕ್ಷಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ತಮ್ಮ ಗಮನವನ್ನು ಚೈತನ್ಯ ಅವರ ಕಡೆಯಿಂದ ಬೇರೆಡೆಗೆ ತಿರುಗಿಸಲು, ಸಮಂತಾ ಸತತವಾಗಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಬೋಲ್ಡ್ ಪಾತ್ರಗಳಾದರೂ ಪರವಾಗಿಲ್ಲ ಎನ್ನುತ್ತಿದ್ದಾರೆ.ಈ ಮಧ್ಯೆ, ಆಕೆಯ ಬಗ್ಗೆ ಒಂದು ವಿಷಯ ವೈರಲ್ ಆಗುತ್ತಿದೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿರುವುದು ಗೊತ್ತೇ ಇದೆ. ಯಾಕೆ ಎಂದು ವಿಚಾರಿಸಿದರೆ ಎರಡನೇ ಮದುವೆಗೆ ಸಿದ್ಧಳಾಗಿದ್ದಾರೆ ಸಮಂತಾ ಎನ್ನಲಾಗುತ್ತಿದೆ. ಹೌದು ನೀವು ಕೇಳಿದ್ದು ನಿಜವೇ, ಆಕೆ ಬಹಳ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದನ್ನು ಗಮನಿಸಿದ ಆಕೆಯ ತಾಯಿ ಎರಡನೇ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಿಂತ ಮೊದಲು ಸಮಂತಾ ಒಪ್ಪದಿದ್ದರು ಅಮ್ಮ ಬಲವಂತವಾಗಿ ಓಕೆ ಎನ್ನುವ ಹಾಗೆ ಮಾಡಿದ್ದಾರಂಗೆ. ಇಲ್ಲದಿದ್ದಲ್ಲಿ ಸದ್ಯಕ್ಕೆ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿಯೇ ಎರಡನೇ ಮದುವೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.