Neer Dose Karnataka
Take a fresh look at your lifestyle.

ಒಂದಲ್ಲ ಎರದಲ್ಲಿ 59 ವರ್ಷಗಳ ನಂತರ ಶುರುವಾಗುತ್ತಿದೆ ರಾಜಯೋಗ: ಐದು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಇದು ನಿಮ್ಮ ಸಮಯ. ಯಾರ್ಯಾರಿಗೆ ಗೊತ್ತೇ??

1,479

ಗ್ರಹಗಳ ಸ್ಥಾನ ಬದಲಾವಣೆ ಇಂದ ಯೋಗಗಳು ರೂಪುಗೊಳ್ಳುತ್ತವೆ, ಇದರಿಂದಾಗಿ ಎಲ್ಲಾ ರಾಶಿಗಳ ಮೇಲು ಪರಿಣಾಮ ಬೀರುತ್ತದೆ. ಇದೀಗ ಬರೋಬ್ಬರಿ 59 ವರ್ಷಗಳ ನಂತರ 5 ಶಕ್ತಿಶಾಲಿ ರಾಜಯೋಗಗಳು ಸಂಭವಿಸಲಿದೆ. ಸೆಪ್ಟೆಂಬರ್ 24ರಂದು ಈ ರಾಜಯೋಗ ರೂಪುಗೊಳ್ಳುತ್ತಿದ್ದು, ಇದರಿಂದಾಗಿ ಲಾಭ ಪಡೆಯುವ 5 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ರಾಜಯೋಗಗಳಿಂದ ವೃಷಭ ರಾಶಿಯವರಿಗೆ ಭಾರಿ ಲಾಭವಾಗಲಿದೆ. ಶನಿದೇವರಿಗೆ ಸಂಬಂಧಿಸಿದ ವಸ್ತುಗಳನ್ನು ವ್ಯಾಪಾರ ಮಾಡುವವರಿಗೆ ಈ ಸಮಯ ಹಣದ ವಿಚಾರದಲ್ಲಿ ಬಹಳ ಚೆನ್ನಾಗಿರಲಿದೆ. ಶೇರ್ ಮಾರ್ಕೆಟ್ ಅಥವಾ ಲಾಟರಿಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಸಿಗಬಹುದು. ದಿಢೀರ್ ಧನಲಾಭ ಆಗುತ್ತದೆ.

ಮಿಥುನ ರಾಶಿ :- ಎಲ್ಲಾ ವ್ಯವಹಾರಗಳಲ್ಲೂ ನಿಮಗೆ ಲಾಭವಾಗುತ್ತದೆ. ಆರ್ಥಿಕ ವಿಚಾರದಲ್ಲಿ ಸದೃಢವಾಗಿರುತ್ತೀರಿ. ರಾಜಕಾರಣಿಗಳು ಇನ್ನು ದೊಡ್ಡ ಹುದ್ದೆಗೆ ಹೋಗಬಹುದು. ನಿಮಗೆ ಇಷ್ಟವಾದ ಕಡೆಗೆ ಕೆಲಸದ ವರ್ಗಾವಣೆ ಆಗಬಹುದು. ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುವುದರಿಂದ ಅದೃಷ್ಟದ ಬೆಂಬಲ ನಿಮ್ಮದಾಗುತ್ತದೆ.

ಕನ್ಯಾ ರಾಶಿ :- ಬ್ಯುಸಿನೆಸ್ ನಲ್ಲಿ ಹೆಚ್ಚಿನ ಯಶಸ್ಸು ಪಡೆಯುತ್ತೀರಿ, ದಿಢೀರ್ ಧನಲಾಭ ಆಗುತ್ತದೆ. ಹೊಸ ಕೆಲಸಕ್ಕೆ ಆಫರ್ ಸಿಗುತ್ತದೆ. ಸಿನಿಮಾ ಹಾಗೂ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬಹಳ ಒಳ್ಳೆಯದಾಗುತ್ತದೆ. ಅದೃಷ್ಟ ನಿಮ್ಮ ಜೊತೆಗಿರುತ್ತದೆ.

ಧನು ರಾಶಿ :- ವ್ಯಾಪಾರ ಮಾಡಲು ಇದು ಬಹಳ ಒಳ್ಳೆಯ ಸಮಯ ಆಗಿದೆ. ಕೆಲಸದ ವಿಚಾರದಿಂದ ನೀವು ಪ್ರಯಾಣ ಮಾಡಬೇಕಾಗಿ ಬರಬಹುದು. ಇದರಿಂದ ನಿಮಗೆ ಲಾಭವಾಗುತ್ತದೆ. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ.

ಮೀನ ರಾಶಿ :- ಎಲ್ಲಾ ವಿಚಾರಗಳಲ್ಲೂ ಇದು ನಿಮಗೆ ಒಳ್ಳೆಯ ಸಮಯ ಆಗಿದೆ. ಹೊಸ ಕೆಲಸ ಸಿಗಬಹುದು, ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗಬಹುದು. ಸಂಬಳ ಹೆಚ್ಚಾಗುವ ಸಂಭವ ಜಾಸ್ತಿಯಿದೆ. ನಿಮ್ಮ ಬ್ಯುಸಿನೆ ಬೆಳೆಯುತ್ತದೆ. ಹೊಸ ಬ್ಯುಸಿನೆಸ್ ಶುರುಮಾಡಲು ಇದು ಒಳ್ಳೆಯ ಸಮಯ ಆಗಿದೆ, ನಿಮಗೆ ಸಿಗುವ ಲಾಭ ಇನ್ನು ಹೆಚ್ಚಾಗುತ್ತದೆ.

Leave A Reply

Your email address will not be published.