Neer Dose Karnataka
Take a fresh look at your lifestyle.

ಬಿಡುಗಡೆಯಾಯಿಯಿತು ಭಾರತದ ಟಾಪ್ 10 ನಟಿಯರ ಪಟ್ಟಿ. ರಶ್ಮಿಕಾ ಸ್ಥಾನ ಪಡೆದರೂ ಕನ್ನಡಿಗರಿಗೆ ಬೇಸರ. ಟಾಪ್ ನಟಿಯರ ಲಿಸ್ಟ್ ನಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ??

269

ಓರ್ಮ್ಯಾಕ್ಸ್ ಸಂಸ್ಥೆ ಭಾರತದ ಟಾಪ್ 10 ನಟರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು, ಇದೀಗ ಟಾಪ್ ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೀಗ 10 ಟಾಪ್ ನಟಿಯರ ಪಟ್ಟಿ ಸಹ ಬಿಡುಗಡೆ ಮಾಡಿದ್ದು, ಕನ್ನಡದಲ್ಲಿ ಒಬ್ಬ ನಟಿ ಮಾತ್ರ ಸೆಲೆಕ್ಟ್ ಆಗಿದ್ದಾರೆ. ಭಾರತದ ಟಾಪ್ 10 ನಟಿಯರು ಎಂದರೆ ಹೆಚ್ಚಾಗಿ ಬಾಲಿವುಡ್ ನಟಿಯರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು, ದಕ್ಷಿಣ ಭಾರತ ಚಿತ್ರರಂಗದ ನಟಿಯರು ಕಾಣಿಸಿಕೊಳ್ಳುತ್ತಾ ಇದ್ದದ್ದೇ ಅಪರೂಪ.

ಇದೀಗ ದಕ್ಷಿಣ ಭಾರತ ಚಿತ್ರರಂಗದ ನಟಿಯರೇ ಟಾಪ್ 10 ನಟಿಯರ ಪಟ್ಟಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ, ಬಾಲಿವುಡ್ ಇಂದ ಇಬ್ಬರು ನಟಿಯರು ಮಾತ್ರ ಕಾಣಿಸಿಕೊಂಡಿದ್ದಾರೆ. ಈ ಲಿಸ್ಟ್ ನ ಮೊದಲ ಸ್ಥಾನದಲ್ಲಿ ನಟಿ ಸಮಂತಾ ಇದ್ದಾರೆ, ವಿಚ್ಛೇದನದ ನಂತರ ಟಾಪ್ ಸ್ಥಾನದಲ್ಲೇ ಆಗಿದ್ದಾರೆ. 2ನೇ ಸ್ಥಾನದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಇದ್ದಾರೆ, 3ನೇ ಸ್ಥಾನದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ನಯನತಾರ ಇದ್ದಾರೆ, 4ನೇ ಸ್ಥಾನದಲ್ಲಿ ಖ್ಯಾತ ನಟಿ ಕಾಜಲ್ ಅಗರ್ವಾಲ್ ಇದ್ದಾರೆ. ಇನ್ನು 5ನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ, ಬಾಲಿವುಡ್ ಇಂದ ಆಯ್ಕೆ ಆಗಿರುವವರು ಆಲಿಯಾ ಭಟ್, ದೀಪಿಕಾ ಪಡುಕೋಣೆ ಹಾಗೂ ಕತ್ರಿನಾ ಕೈಫ್ ಇದ್ದಾರೆ.

ಇನ್ನು 6ನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ ಇದ್ದಾರೆ, ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರು ಈ ಲಿಸ್ಟ್ ನಲ್ಲಿದ್ದರು ಸಹ, ಕನ್ನಡ ಸಿನಿಮಾ ಇಂದ ಅಲ್ಲ ಎನ್ನುವುದು ಬೇಸರದ ವಿಚಾರ. 7ನೇ ಸ್ಥಾನದಲ್ಲಿ ಮಹಾನಟಿ ಕೀರ್ತಿ ಸುರೇಶ್ ಇದ್ದಾರೆ. 8ನೇ ಸ್ಥಾನದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಇದ್ದಾರೆ. 9ನೇ ಸ್ಥಾನದಲ್ಲಿ ನಟಿ ಪೂಜಾ ಹೆಗ್ಡೆ ಇದ್ದಾರೆ, 10ನೇ ಸ್ಥಾನದಲ್ಲಿ ಅನುಷ್ಕಾ ಶೆಟ್ಟಿ ಇದ್ದಾರೆ. ಅನುಷ್ಕಾ ಅವರ ಸಿನಿಮಾಗಳು ಬಿಡುಗಡೆ ಆಗದೆ ಇದ್ದರು ಸಹ ಅವರು ಸಹ ಲಿಸ್ಟ್ ನಲ್ಲಿದ್ದಾರೆ ಅನುಷ್ಕಾ ಶೆಟ್ಟಿ.

Leave A Reply

Your email address will not be published.