Neer Dose Karnataka
Take a fresh look at your lifestyle.

Megha Shetty: ಧಾರಾವಾಹಿಗೂ ಮುಂಚೆ ಡಿ ಬಾಸ್ ಎಂದರೆ ಅಚ್ಚು ಮೆಚ್ಚು ಎಂದಿದ್ದ, ಸ್ಟಾರ್ ಆದ ಮೇಲು, ಡಿ ಬಾಸ್ ಕೇಳಿದಕ್ಕೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ??

Megha Shetty: ಜೊತೆಜೊತೆಯಲಿ (Jothe Jotheyali) ಧಾರವಾಹಿ ಮೂಲಕ ಫೇಮಸ್ ಆಗಿರುವವರು ನಟಿ ಮೇಘಾ ಶೆಟ್ಟಿ (Megha Shetty). ಅನು ಸಿರಿಮನೆ ಪಾತ್ರವನ್ನ ಜನರು ಬಹಳ ಇಷ್ಟಪಟ್ಟಿದ್ದಾರೆ. ಬಹಳ ಕಡಿಮೆ ಸಮಯದಲ್ಲಿ ಜನಪ್ರಿಯತೆ ಗಳಿಸಿದ ನಟಿ ಆಗಿದ್ದಾರೆ ಮೇಘಾ. ಇದೀಗ ಇವರು ಕಿರುತೆರೆ ಮಾತ್ರವಲ್ಲ, ಬೆಳ್ಳಿ ತೆರೆಯಲ್ಲೂ ಹೆಚ್ಚು ಸಕ್ರಿಯರಾಗಿದ್ದಾರೆ. ಮೇಘಾ ಶೆಟ್ಟಿ ಅವರು ಎರಡು ಮೂರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಕಳೆದ ಶುಕ್ರವಾರ ಇವರು ಅಭಿನಯಿಸಿದ ಸಿನಿಮಾಗಳಲ್ಲಿ ಮೊದಲನೆಯ ಸಿನಿಮಾ ಆಗಿ ದಿಲ್ ಪಸಂದ್ (Dil Pasand) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರು ಹೀರೋ ಆಗಿದ್ದಾರೆ.

ಶುಕ್ರವಾರ ತೆರೆಕಂಡ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಮೇಘಾ ಶೆಟ್ಟಿ ಅವರು ದರ್ಶನ್ (Darshan) ಅವರ ಅಭಿಮಾನಿ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಅದೇ ರೀತಿ ಸಿನಿಮಾ ಕುರಿತು ಸಂದರ್ಶನದಲ್ಲಿ ಮೇಘಾ ಶೆಟ್ಟಿ ಅವರು ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ, ಮಾಸ್ ಸಿನಿಮಾಗಳು ಅಂದ್ರೆ ಯಾರ ಸಿನಿಮಾ ಇಷ್ಟ ಆಗುತ್ತೆ ಎಂದು ಕೇಳಿದ್ದಕ್ಕೆ, “ನಮ್ಮ ಡಿಬಾಸ್ (Dboss) ದರ್ಶನ್ ಸರ್ ಸಿನಿಮಾಗಳು..” ಎಂದಿದ್ದಾರೆ ಮೇಘಾ ಶೆಟ್ಟಿ. ಇನ್ನು ಮುಂದುವರೆದು ಮಾತನಾಡಿ, “ನಾನು ಚಿಕ್ಕ ವಯಸ್ಸಿನಿಂದಲೂ ಅವರ ಅಭಿಮಾನಿ.. ಇದನ್ನು ಓದಿ.. IPL 2023: ಬಿಗ್ ನ್ಯೂಸ್: ನಾಲ್ಕು ಆಟಗಾರರನ್ನು ಹೊರಹಾಕಿದ ಆರ್ಸಿಬಿ ತಂಡ; ತಂಡದಿಂದ ಹೊರಹೋದವರು ಯಾರ್ಯಾರು ಗೊತ್ತೇ??

ದರ್ಶನ್ ಸರ್ ಅವರ ಪ್ರತಿಯೊಂದು ಮೂವಿ ನು ನಾನು ನೋಡ್ತೀನಿ, ಅವರ ಪ್ರತಿಯೊಂದು ಮೂವಿನು ನನಗೆ ತುಂಬಾ ಇಷ್ಟ. ಅವರ ಜೊತೆಗೆ ಕೆಲಸ ಮಾಡೋದಕ್ಕೆ ಇನ್ನು ಅವಕಾಶ ಬಂದಿಲ್ಲ.. ಅದಕ್ಕಾಗಿ ಕಾಯ್ತಾ ಇದ್ದೀನಿ. ” ಎಂದಿದ್ದಾರೆ ಮೇಘಾ ಶೆಟ್ಟಿ. ಈ ಉತ್ತರ ಕೇಳಿ ಸಂತೋಷಪಟ್ಟಿರುವ ದರ್ಶನ್ ಅವರ ಅಭಿಮಾನಿಗಳು, ಬಹಳ ಬೇಗ ದರ್ಶನ್ ಅವರೊಡನೆ ಮೇಘಾ ಶೆಟ್ಟಿ ಅವರು ಕೆಲಸ ಮಾಡಲಿ ಎನ್ನುತ್ತಿದ್ದಾರೆ. ದರ್ಶನ್ ಅವರನ್ನು ಕಂಡರೆ ಯಾರಿಗೆ ತಾನೇ ಇಷ್ಟ ಆಗುವುದಿಲ್ಲ. ಎಲ್ಲರ ಫೇವರೇಟ್ ನಟ ಡಿಬಾಸ್ ದರ್ಶನ್ ಅವರು. ಇದನ್ನು ಓದಿ.. Astrology in Kannada: ನೀವು ಹಣ ಎಣಿಸುವಾಗ ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ, 90 % ರಷ್ಟು ಜನ ಮಾಡುವ ತಪ್ಪನ್ನು ನೀವು ಮಾಡಿದರೆ, ಹಣ ಉಳಿಯುವುದಿಲ್ಲ.

Comments are closed.