Neer Dose Karnataka
Take a fresh look at your lifestyle.

Kannada News: ಹಳೇದನ್ನು ಇನ್ನು ಮರೆತಿಲ್ಲ ಉಮಾಪತಿ, ವರ್ಷಗಳು ಆದಮೇಲೆ ಡಿ ಬಾಸ್ ಗೆ ಶಾಕ್ ಕೊಟ್ಟ ಉಮಾಪತಿ: ಮಾಡಿದ್ದೇನು ಗೊತ್ತೇ??

4,386

Kannada News: ದರ್ಶನ್ (Darshan) ಅವರು ಮತ್ತು ಚಂದನವನದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Shrinivas Gowda) ಉತ್ತಮ ಆತ್ಮೀಯ ಗೆಳೆಯರಾಗಿದ್ದರು. ಆದರೆ ಕೆಲವು ವಿಚಾರಗಳ ಕಾರಣ ಇವರಿಬ್ಬರ ಬಗ್ಗೆ ಮನಸ್ತಾಪಗಳು ಮೂಡಿದ ಕಾರಣ, ಇವರಿಬ್ಬರು ಈಗ ಚೆನ್ನಾಗಿಲ್ಲ. ದರ್ಶನ್ ಅವರ ರಾಬರ್ಟ್ (Roberrt) ಸಿನಿಮಾ ನಿರ್ಮಾಣ ಮಾಡಿದ್ದ ಉಪಮಾತಿ ಅವರು, ಅದಾದ ಬಳಿಕ ಇಬ್ಬರು ಕೂಡ ಸಿಂಧೂರ ಲಕ್ಷ್ಮಣ (Sindhoora Lakshmana) ಸಿನಿಮಾ ಮಾಡಬೇಕಿತ್ತು, ಇದು ಚಂದನವನದ ಬಹು ನಿರೀಕ್ಷಿತ ಸಿನಿಮಾ ಎಂದೇ ಹೇಳಬಹುದು..

ಸಿಂಧೂರ ಲಕ್ಷ್ಮಣ ಎನ್ನುವುದು ಉತ್ತರ ಕರ್ನಾಟಕದ ಭಾಗದ ಒಬ್ಬ ಹೋರಾಟಗಾರನ ಕಥೆಯಾಗಿದೆ. ಇವರು ಬ್ರಿಟಿಷರ ಪಾಲಿಗೆ ದುಃಸ್ವಪ್ನದ ಹಾಗೆ ಕಾಡಿದ ವ್ಯಕ್ತಿ. ಇವರ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಈಗ ದರ್ಶನ್ ಅವರು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದ್ದು, ಗಾಂಧಿನಗರದಲ್ಲಿ ಸಿಂಧೂರ ಲಕ್ಷ್ಮಣ ಪಾತ್ರವನ್ನು ನಟ ಡಾಲಿ ಧನಂಜಯ್ (Daali Dhananjay) ನಿರ್ವಹಿಸುತ್ತಾರೆ, ಧನಂಜಯ್ ಅವರು ಈಗಾಗಲೇ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಿಂಧೂರ ಲಕ್ಷ್ಮಣ ಸಿನಿಮಾ ಬಗ್ಗೆ ನಿರ್ಮಾಪಕರೆ ಈಗ ಮಾತನಾಡಿದ್ದಾರೆ.. ಇದನ್ನು ಓದಿ.. Kannada Astrology: ಕೊನೆಗೂ ರಾಹು ದೇವನೇ ದಯೆ ತೋರುವ ಕಾಲ ಬಂದೆ ಬಿಡ್ತು: ಈ ರಾಶಿಗಳಿಗೆ ಅದೃಷ್ಟ ನೀಡಲಿದ್ದಾನೆ ರಾಹು. ಯಾರಿಗೆ ಗೊತ್ತೇ??

ಧನಂಜಯ್ ಅವರು ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಗಾಸಿಪ್ ಇರುವುದರಿಂದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ಸಿಂಧೂರ ಲಕ್ಷ್ಮಣ ಸಿನಿಮಾ ಬಗ್ಗೆ ಏನು ಹೇಳೋದಕ್ಕೆ ಆಗಲ್ಲ. ಒಬ್ಬ ನಟ ನನ್ನ ತಲೆಯಲ್ಲಿದ್ದಾರೆ, ಅವರಿಗೆ ಕಥೆ ಹೇಳಿ, ಅವರು ಅದನ್ನ ಒಪ್ಪಿ, ಅಡ್ವಾನ್ಸ್ ಕೊಟ್ಟ ನಂತರ ಅನೌನ್ಸ್ ಮಾಡ್ತಿವಿ. ಮುಂದಿನ ವರ್ಷ ಫೆಬ್ರವರಿ ನಂತರ ಸಿನಿಮಾ ಶುರುವಾಗುತ್ತೆ. ಅಲ್ಲಿವರೆಗೂ ಏನು ಹೇಳೋಕೆ ಆಗಲ್ಲ. ಈಗ ನನ್ನ ಗಮನ ಪೂರ್ತಿ ಎಲೆಕ್ಷನ್ ಮೇಲಿದೆ..” ಎಂದು ಹೇಳಿದ್ದಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್. ಇದನ್ನು ಓದಿ.. ಗ್ಯಾಸ್ ಎಲ್ ಪಿ ಜಿ ವಿಷಯದಲ್ಲಿ ದೊಡ್ಡ ಘೋಷಣೆ ಮಾಡಿದ ಸರ್ಕಾರ; ಪ್ರತಿ ಗ್ರಾಹಕರಿಗೂ ಅನ್ವಯ. ಏನಾಗಿದೆ ಗೊತ್ತೇ??

Leave A Reply

Your email address will not be published.